ಪೆಬ್ರುವರಿ 16, 2024

ಟೆಸ್ಟ್ ಕ್ರಿಕೆಟ್ ನ ಬವಿಶ್ಯ ತೂಗುಯ್ಯಾಲೆಯಲ್ಲಿ!

– ರಾಮಚಂದ್ರ ಮಹಾರುದ್ರಪ್ಪ. ನಮ್ಮೆಲ್ಲರ ನೆಚ್ಚಿನ ಕ್ರಿಕೆಟ್ ಆಟ ಕಳೆದ ನಾಲ್ಕೈದು ದಶಕಗಳಲ್ಲಿ ಸಾಕಶ್ಟು ಮಾರ‍್ಪಾಡುಗಳನ್ನು ಕಂಡು ಅಬಿಮಾನಿಗಳನ್ನು ರಂಜಿಸುವುದರೊಟ್ಟಿಗೆ ಆಟಗಾರರನ್ನು ಹಾಗೂ ಕೆಲವು ಕ್ರಿಕೆಟ್ ಮಂಡಳಿಗಳನ್ನೂ ಶ್ರೀಮಂತವಾಗಿಸಿದೆ. ಯಾವುದೇ ಹೊರಾಂಗಣ ಆಟದಲ್ಲಿ ಇರದಶ್ಟು...