ತಿಂಗಳ ಬರಹಗಳು: ಜೂನ್ 2024

ಹೊಂಗಾರೆ ದಾಸಪ್ಪನವರ ಕುರ‍್ಚಿ

–  ಡಾ. ವಿಶ್ವನಾತ ಎನ್. ನೇರಳಕಟ್ಟೆ. ಬರತಪುರದಲ್ಲಿ ಹೊಂಗಾರೆ ದಾಸಪ್ಪನವರ ಕುರ‍್ಚಿಗಿದ್ದ ಗೌರವ ಮುಕ್ಯಮಂತ್ರಿಗಳ ಕುರ‍್ಚಿಗಿಂತಲೂ ಸ್ವಲ್ಪ ಹೆಚ್ಚಿನದೇ ಎನ್ನುವುದು ಬರತಪುರದ ಎಲ್ಲರಿಗೂ ಇದ್ದ ನಂಬಿಕೆ. ಹೊಂಗಾರೆ ಮನೆತನವೆಂದರೆ ನ್ಯಾಯತೀರ‍್ಮಾನಕ್ಕೆ ಹೆಸರುವಾಸಿ. ಕಳೆದ ಆರು...

ಪರಂಗಿ ಹಣ್ಣಿನ ಬಗ್ಗೆ

– ಶ್ಯಾಮಲಶ್ರೀ.ಕೆ.ಎಸ್. ಪರಂಗಿ ಹಣ್ಣು ಅತವಾ ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಇದೊಂದು ಸಾರ‍್ವಕಾಲಿಕ ಹಣ್ಣಾಗಿದ್ದು, ಎಲ್ಲಾ ರುತುಗಳಲ್ಲೂ ಸಿಗುವಂತದ್ದು. ಇಂಗ್ಲೀಶ್ ನ ಪಪ್ಪಾಯ (Papaya) ಹಣ್ಣು ಕನ್ನಡದಲ್ಲಿ ‘ಪರಂಗಿ ಹಣ್ಣು’ ಎಂದೇ...

ಹಾಸ್ಯ ಬರಹ: ಬಗ್ನ ಕನಸು

– ಅಶೋಕ ಪ. ಹೊನಕೇರಿ.   ಒಂದು ಪುಟ್ಟ ಹಳ್ಳಿ, ಆ ಹಳ್ಳಿಗೆ ಒಂದೋ ಎರಡೋ ಬಸ್ ಬಂದು ಹೋಗುತ್ತವೆ. ರಾತ್ರಿ ಬಂದ ಬಸ್ ಅಲ್ಲೆ ಹಾಲ್ಟಾಗಿ ಮತ್ತೆ ಬೆಳಿಗ್ಗೆ ಏಳು ಗಂಟೆಗೆ ಹೊರಡುತ್ತದೆ....

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 10

– ಸಿ. ಪಿ. ನಾಗರಾಜ. *** ಕೀಚಕನ ಪ್ರಸಂಗ: ನೋಟ – 10 *** ಇತ್ತಲು ತರಣಿ ತಾವರೆಯ ಬಾಗಿಲಿನ ಬೀಯಗವ ತೆಗೆದನು. ಆ ದಿವಸ ಕೀಚಕನು ಅರಮನೆಗೆ ಬರುತ ವೃಕೋದರನ ವಲ್ಲಭೆಯಕಂಡನು. ಕೈದುಡಕಲು...

ಹಾಸ್ಯ ಬರಹ: ಗೌರಿ ಗಂಟೆ

– ಅಶೋಕ ಪ. ಹೊನಕೇರಿ. ಅದು ಪಿಯುಸಿ ಕಲಿಕೆಯ ದಿನಗಳು, ಎಕಾನಾಮಿಕ್ಸ್ ಲೆಕ್ಚರ‍ರ್ ಪುಟ್ಟ ಸ್ವಾಮಿ ಹಳ್ಳಿ ಸೊಗಡಿನ ವಿಚಾರ ಹಾಗೂ ಉದಾರತೆಯ ಮನುಶ್ಯ. ಸಿಟ್ಟು ಸದಾ ಮೂಗಿನ ಮೇಲೆ. ಪಾಟವೇನೋ ಬಹಳ ಸಿನ್ಸಿಯರ್...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 9

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 9 *** ಕಂಗಳ ಬೆಳಗು ತಿಮಿರವ ಕೆಡಿಸೆ, ಕಂಕಣ ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ ಒಲಿದು ಮೇಲುದ ನೂಕಿ ನಡುಗುವ ಮೊಲೆಯ ಭರದಲಿ ಅಡಿ...

ಕವಿತೆ: ಮೌನ ಮಾತಾಗಿದೆ

– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...

ನಮ್ಮ ದೇಹದ ಕೆಲ ವಿಚಿತ್ರ ಸಂಗತಿಗಳು!

– ವಿಜಯಮಹಾಂತೇಶ ಮುಜಗೊಂಡ. ನಾವು ನಿಮಿಶವೊಂದರಲ್ಲಿ ಸುಮಾರು 20 ಸಲ ರೆಪ್ಪೆ ಮಿಟುಕಿಸುತ್ತೇವೆ. ಅಂದರೆ ಇದು ಒಂದು ವರುಶದಲ್ಲಿ ಹತ್ತ ಲಕ್ಶಕ್ಕೂ ಹೆಚ್ಚು ಬಾರಿ! ನಮ್ಮ ಕಣ್ಣ ಮುಂದಿರುವ ಪಾರದರ‍್ಶಕ ಕಣ್ಪೊರೆ (Cornea) ನೆತ್ತರ...

ತಾಯಿ, ಅಮ್ಮ, Mother

ಕವಿತೆ: ಗುಪ್ತಗಾಮಿನಿ

– ಅಶೋಕ ಪ. ಹೊನಕೇರಿ. ಸುಪ್ತ ಮನದ ತಪ್ತ ತಪನಿ ಸದಾ ನಗೆಯ ಶಾಂತಿದಾಯಿನಿ ಸಮಸ್ಯೆಗೆ ಸದಾ ಮಂದಹಾಸಿನಿ ಸಶಕ್ತ ಸಬಲತೆಯ ಸುಹಾಸಿನಿ ಸದನಕೆ ಮುಕುಟಪ್ರಾಯಿನಿ ಸಂಸಾರಕೆ ದ್ವೀನೇತ್ರದಾಯಿನಿ ಸಕುಂಟಬದ ರಕ್ಶಾ ದಾಮಿನಿ ಸರಸ...