ಜುಲೈ 8, 2024

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 12

– ಸಿ. ಪಿ. ನಾಗರಾಜ. *** ಕೀಚಕನ ಪ್ರಸಂಗ: ನೋಟ – 12 *** ದ್ರುಪದನಂದನೆ ಕರೆದು ಕಾಹಿನವರಿಗೆ ಕೀಚಕನ ಹದನ ನುಡಿದಳು. ಸೈರಂಧ್ರಿ: ದುರುಳ ಬಲುಹಿಂದ ಎನ್ನನು ಎಳೆದೊಡೆ, ಗಂಧರ್ವರು ನೋಡಿ...