ಜುಲೈ 16, 2024

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 13

– ಸಿ. ಪಿ. ನಾಗರಾಜ. *** ಕೀಚಕನ ಪ್ರಸಂಗ: ನೋಟ – 13 *** ಸೂರ್ಯನು ಉದಯ ಪರ್ವತವ ಅಡರಿದನು. ಊರೊಳಗೆ ಗುಜುಗುಜಿಸಿ ವಾರ್ತಾಭಾರ ಮಸಗಿತು. ನೆರೆದ ನೆರವಿಯೊಳು  ಆರಬಾಯ್ಗಳೊಳಾದೊಡೆಯು ಜನಜನಿತ ಜಪವಾಯ್ತು. ...