– ಜಯತೀರ‍್ತ ನಾಡಗವ್ಡ ಜಪಾನೀಯರು ಮೊದಲಿನಿಂದಲೂ ಹೊಸ ಸಂಶೋದನೆ, ತಂತ್ರಜ್ನಾನದ ವಿಶಯಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಎಶ್ಟೇ ಹಿನ್ನಡೆಯಾದರೂ ಚಲಬಿಡದ ಮಲ್ಲನಂತೆ ಮುಂದೆಬರುವುದು ಇವರ ಹುಟ್ಟುಗುಣವೇ ಎನ್ನಬಹುದು. ಜಪಾನೀಯರ ಹೊಸ ತಂತ್ರಜ್ನಾನವೊಂದು ಇದೀಗ ಜಗತ್ತಿನೆಲ್ಲೆಡೆ ಸುದ್ದಿಯಾಗಿದೆ. ಕೆಲವರು...
– ಹೊನಲು ತಂಡ. ಪ್ರತಿ ದಿನವೂ ಹೊಸತನದೊಂದಿಗೆ ಬೇರೆ ಬೇರೆ ವಿಶಯಗಳನ್ನು ಓದುಗರ ಮುಂದೆ ತರುವ ಹೊನಲು ಮಾಗಜೀನ್‌ಗೆ ಇಂದು ತನ್ನ 12ನೆಯ ಹುಟ್ಟು ಹಬ್ಬದ ಸಡಗರ.ನಿರಂತರವಾಗಿ ವಿವಿದ ವಿಶಯಗಳ ಔತಣವನ್ನು ಬಡಿಸುತ್ತಾ, ಓದುಗರ...
– ನಾಗರಾಜ್ ಬೆಳಗಟ್ಟ. ತಮಗೆಲ್ಲ ತಿಳಿದಿರುವ ಹಾಗೆ ನಮ್ಮದೇಶಕ್ಕೆ ಸ್ವತಂತ್ರ ಬಂದು ಸುಮಾರು 78 ವರ‍್ಶಗಳು ಸಂದಿವೆ. ಈ ಸಮಯದಲ್ಲಿ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ವರ‍್ತಮಾನದ ಬದುಕುಗಳಿಗೆ ಸಮೀಕರಣಗೊಂಡು ಬೆಳೆಯುತ್ತಾ ಬಂದ ದೇಶದ ಹಲವು...
– ಅಶೋಕ ಪ. ಹೊನಕೇರಿ. ಒಂದೆರಡು ದಶಕಗಳ ಹಿಂದಿನ ಬದುಕಿಗೂ ಪ್ರಸ್ತುತ ದಿನಗಳ ಬದುಕಿಗೂ ಬಹಳ ಅಂತರವೇರ‍್ಪಟ್ಟಿದೆ. ಅಂದು ಜೀವನದಲ್ಲಿ ಒತ್ತಡ, ದಾವಂತ ಇದ್ದರೂ ಅದು ಮತ್ತೆ ಸರಿದೂಗಿಸಿಕೊಳ್ಳುವ ಮಟ್ಟದಲ್ಲಿಇತ್ತು. ಈಗ ಪರಿಸ್ತಿತಿ ಕೈ...
– ನಿತಿನ್ ಗೌಡ. ಇಂದು ಅರಿಮೆ (science) ಮತ್ತು ಚಳಕ (Technology) ನಮ್ಮ ಬದುಕಿನ ಅವಿಬಾಜ್ಯ ಅಂಗಗಳಾಗಿವೆ. ನಾವೀಗ ಬಳಸುತ್ತಿರುವ ಚಳಕದಿಂದ ಹಿಡಿದು, ವಿಸ್ತಾರವಾದ ಬ್ರಹ್ಮಾಂಡದ ರಹಸ್ಯಗಳವರೆಗೆ, ಅರಿಮೆಯು ನಮಗೆ ಹೆಚ್ಚಿನ ಜ್ನಾನವನ್ನು ನೀಡುತ್ತಿದೆ....
Follow:
ಹುಡುಕಿ
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು