ಕವಲು: ನಡೆ-ನುಡಿ

ಬೇಸಿಗೆಯ ಗೆಳೆಯ ಕಲ್ಲಂಗಡಿ ಹಣ್ಣು

– ಶ್ಯಾಮಲಶ್ರೀ.ಕೆ.ಎಸ್ ಶಿವರಾತ್ರಿ ಹಬ್ಬ ಸಮೀಪಿಸುತ್ತಿದ್ದಂತೆ ವರ‍್ಶಪೂರ‍್ತಿ ಮಾಯವಾಗಿದ್ದ ಕಲ್ಲಂಗಡಿ ಹಣ್ಣು ಇದ್ದಕ್ಕಿದ್ದಂತೆ ರಸ್ತೆ ಬದಿ, ಮಾರುಕಟ್ಟೆ, ಗಲ್ಲಿ ಗಲ್ಲಿಗಳಲ್ಲಿ ದಿಡೀರ್ ಅಂತ ರಾಶಿ ರಾಶಿಗಳಲ್ಲಿ ಪ್ರತ್ಯಕ್ಶವಾಗುತ್ತದೆ. ಶಿವರಾತ್ರಿಯ ಉಪವಾಸವನ್ನು ನೀಗುವುದರ ಜೊತೆ ಬೇಸಿಗೆಯ...

ವಿಚಿತ್ರ ಮರದ ಕನ್ನಡಕಗಳು

– ಕೆ.ವಿ.ಶಶಿದರ. ಈ ವಿಚಿತ್ರ ಮರದ ಕನ್ನಡಕಗಳನ್ನು ತಂಡ್ರಾ ಪ್ರದೇಶದ ಜನ ಬಳಸುತ್ತಾರೆ. ತಂಡ್ರಾ ಪದದ ಮೂಲ ಪಿನ್ನಿಶ್ ಪದವಾದ ‘ತುಂತುರಿ’. ತುಂತುರಿ ಎಂದರೆ ಮರಗಳಿಲ್ಲದ ಬಯಲು ಪ್ರದೇಶ ಎಂಬ ಅರ‍್ತ ಬರುತ್ತದೆ. ಹಿಮದಿಂದ...

ಬಗವಾನ್: ಚಂದನವನದ ಬಾಂಡ್ ಚಿತ್ರಗಳ ರೂವಾರಿ

– ಕಿಶೋರ್ ಕುಮಾರ್. ‘ಬಗವಾನ್’ ಈ ಹೆಸರನ್ನ ಕೇಳಿದರೆ ಯಾರಿದು ಎಂದು ಕೇಳಬಹುದು, ನಿರ‍್ದೇಶಕ ಬಗವಾನ್ ಅವರು ಅಂತ ಕೇಳಿದ್ರೆ ಕೆಲವರಿಗೆ ತಿಳಿಯಬಹುದು. ಅದೇ ದೊರೆ-ಬಗವಾನ್ ಅಂತ ಕೇಳಿದ್ರೆ ಗೊತ್ತಿಲ್ಲ ಅನ್ನೋ ಕನ್ನಡ ಚಿತ್ರರಸಿಕರಿಲ್ಲ...

ಮೆಂತೆ ಸೊಪ್ಪಿನ ಚಟ್ನಿ

– ಸವಿತಾ. ಬೇಕಾಗುವ ಸಾಮಾನುಗಳು ಮೆಂತೆ ಸೊಪ್ಪು – 1 ಕಟ್ಟು ಟೊಮೆಟೊ – 1 ಈರುಳ್ಳಿ – 1 ಹಸಿ ಮೆಣಸಿನಕಾಯಿ – 6 ಬೆಳ್ಳುಳ್ಳಿ – 1 ಗಡ್ಡೆ ಹುರಿಗಡಲೆ (ಪುಟಾಣಿ)...

ಪಾತಾಳ ಬುವನೇಶ್ವರ ಎಂಬ ಪಾತಾಳ ಲೋಕ

– ಕೆ.ವಿ.ಶಶಿದರ. ಪಾತಾಳ ಬುವನೇಶ್ವರ ಇರುವುದು ಉತ್ತರಾಕಂಡ್ ರಾಜ್ಯದ ಪಿತೋರಗಡ್ ಜಿಲ್ಲೆಯ ಗಂಗೋಲಿಹತ್ ನಿಂದ 14 ಕಿಲೋಮೀಟರ್ ದೂರದಲ್ಲಿನ ಬುವನೇಶ್ವರ ಎಂಬ ಹಳ್ಳಿಯಲ್ಲಿ. ಇದು ಸುಣ್ಣದ ಕಲ್ಲಿನ ಗುಹಾ ದೇವಾಲಯ. ಈ ಗುಹಾ ದೇವಾಲಯದಲ್ಲಿ...

ಕವಿತೆ: ಶಿವ ಬಂದಾನೊ ಶಿವ ಬಂದಾನೊ

– ಶ್ಯಾಮಲಶ್ರೀ.ಕೆ.ಎಸ್. ಶಿವ ಬಂದಾನೊ ಶಿವ ಬಂದಾನೊ ಶಿವರಾತ್ರಿಗೆ ಶಿವ ಬಂದಾನೊ ಶಿವ ಶರಣರ ಕಾಯ್ವ ನೀಲಕಾಯ ಲೋಕೋದ್ದಾರಕ ಶಿವ ಬಂದಾನೊ ಗಂಗಾದರ ಜಟಾದಾರಿ ಗಜ ಚರ‍್ಮಾಂಬರ ತ್ರಿಶೂಲ ದಾರಿ ಡಮರುಗ ನುಡಿಸುವ ಬೈರಾಗಿ...

ಹುರುಳಿಕಾಳು

– ಶ್ಯಾಮಲಶ್ರೀ.ಕೆ.ಎಸ್. ನಿತ್ಯದ ಆಹಾರ ತಯಾರಿಕೆಗೆ ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ ಇಲ್ಲವೇ ಸೊಪ್ಪುಗಳ ಬಳಕೆ ಸದಾ ನಮ್ಮ ಆಯ್ಕೆಯಾಗಿರುತ್ತದೆ. ಹಿಂದಿನ ಕಾಲದಲ್ಲಿ ಹಿರಿಯರು ಹಿತ್ತಲಿನಲ್ಲಿ ತಾವೇ ಬೆಳೆದ ತರಕಾರಿ, ಸೊಪ್ಪುಗಳನ್ನು ಮಾತ್ರ ಬಳಸುತ್ತಿದ್ದರಂತೆ. ‌ಉಳಿದಂತೆ...

ಸರಕಾರಿ ಸ್ಕೂಲು, Govt School

ನಾನು ಮತ್ತು ನನ್ನ ಶಾಲೆ

– ರಾಹುಲ್ ಆರ್. ಸುವರ‍್ಣ. ಪ್ರತಿಯೊಬ್ಬರಿಗೂ ಅವರವರ ಶಾಲೆಗಳೆಂದರೆ ಅದೇನೊ ವಿವರಿಸಲಾಗದಂತ ಪ್ರೀತಿ. ನನಗೂ ಹಾಗೆಯೆ.ನನ್ನ ಶಾಲೆ ಎಂದರೆ ನನಗೆ ಮೊದಲು ನೆನಪಾಗುವುದೇ ಆ ಗೋಡೆಯ ಮೇಲಿದ್ದ ಕನ್ನಡಾಂಬೆಯ ಬವ್ಯವಾದ ಚಿತ್ರ ಹಾಗೂ ಸದಾ...

ಗ್ಯಾಲೆಸ್ಜ್ನಾಕ್ – ಕ್ರೊಯೇಶಿಯಾದಲ್ಲಿನ ಹ್ರುದಯ ಆಕಾರದ ದ್ವೀಪ

– ಕೆ.ವಿ.ಶಶಿದರ. ಕ್ರೊಯೇಶಿಯಾದಲ್ಲಿ ಗ್ಯಾಲೆಸ್ಜ್ನಾಕ್ ಎಂಬ ದ್ವೀಪವಿದೆ. ಇಲ್ಲಿ ಜನವಸತಿಯಿಲ್ಲ, ಮೇಲ್ಮೈ ತುಂಬಾ ಚಿಕ್ಕದಾಗಿದೆ, ನೈಸರ‍್ಗಿಕ ಸೌಂದರ‍್ಯವಿಲ್ಲ, ಗಿಡ ಮರಗಳೂ ಸಹ ಕಡಿಮೆ, ಆದರೂ ಇದು ಪ್ರಪಂಚದ ಎಲ್ಲಾ ಪ್ರೇಮಿಗಳ ಮನದಲ್ಲಿ ಪ್ರೇಮದ ಕಿಚ್ಚು...