ಕವಲು: ನಲ್ಬರಹ

ಉಳಿದದ್ದು ಮೂಗುತಿ ಮಾತ್ರ…

– ಶ್ವೇತ ಪಿ.ಟಿ. ಸೀರೆಯುಟ್ಟು ನೆರಿಗೆಯೆಣಿಸಿ ಸಂಬ್ರಮಿಸಿದವಳಲ್ಲ ದುಂಡಗೆ ಬೊಟ್ಟಿಟ್ಟು ಅದೆಶ್ಟೋ ದಿನ ಅಡವಿಡದೆ ಉಳಿದದ್ದು ಮೂಗುತಿ ಮಾತ್ರ ಹೆಣ್ತನದ ಹೆಗ್ಗುರತಂತೆ ಸವಕಲು ಗಟ್ಟಿ ಕಯ್ಗಳಿವೆ ಲೆಕ್ಕದಶ್ಟು ರೊಟ್ಟಿ ತಟ್ಟಲು ಒಡಲ ಬೆಚ್ಚನೆ ಕಾವಿದೆ...

ಏನ್ ಹೇಳನವ್ವ? – ಒಂದು ಸಣ್ಣ ಕತೆ

ಏನ್ ಹೇಳನವ್ವ? – ಒಂದು ಸಣ್ಣ ಕತೆ

–ಸಿ.ಪಿ.ನಾಗರಾಜ ಅಲ್ಲೊಂದು  ಊರು. ಆ  ಊರಿನಲ್ಲಿ  ಒಂದು  ದೇಗುಲ. ದೇಗುಲದಲ್ಲಿ  ಒಬ್ಬ  ಪೂಜಾರಿ. ಸುಮಾರು  ನಲವತ್ತರ  ವಯಸ್ಸಿನ  ಆ  ಪೂಜಾರಿ  ಅಂತಿಂತ  ಪೂಜಾರಿಯಲ್ಲ!  ದೇವತೆಯ  ಹೆಸರಿನಲ್ಲಿ  ದೆವ್ವಗಳನ್ನು  ಬಿಡಿಸುವ  ಪೂಜಾರಿ. ವಾರದಲ್ಲಿ  ಎರಡು ...

ಬರಿದೆ ನೋಡು…ಸಾಕು

–ಚಯ್ತನ್ಯ ಸುಬ್ಬಣ್ಣ ಮುಂಜಾನೆ ನಾನೆದ್ದು ನೇಸರಿನ ಎಳೆ ಬಿಸಿಲಿಗೆ ಮುಕವೊಡ್ಡುವೆನು ಇರುಳಲ್ಲಿ ನಾ ಮೂಟೆಕಟ್ಟಿದ ಬಯವೆಲ್ಲಾ ಕರಗಿ ಗಾಳಿಯಲ್ಲಿ ಆವಿಯಾಗಿ ಹೋಗುವುದು ನನಗೆ ನೋಡಲು ಸಾದ್ಯವಾಗುವುದು ಯಾವುದು ದಿಟವೆಂದು, ಯಾವುದು ಸುಳ್ಳೆಂದು ಇದು...

ತ್ಸೊಮೊರಿರಿ ಸರೋವರದಲ್ಲಿ ಅಲೆ

–ದೇವೇಂದ್ರ ಅಬ್ಬಿಗೇರಿ ಬಯಲಿನಿಂದ ತೂರಿ ಬಂದ ಗಾಳಿ ಪಿಸುಗುಟ್ಟಿದೆ, ನಾನೆಶ್ಟು ನಿಶ್ಚಯ. ಯಾವ ತಡೆಯು ಇರದೆ ಹರಿಯುವ ನದಿಯ ಬಣ್ಣನೆ ಎಬ್ಬಿಸಿದೆ ಪುಳಕದ ತೆರೆಯ ದ್ಯೆತ್ಯ ಹಿಮಾಲಯದ ಎಲ್ಲೆಗಳ ಮೀರಿ ನದಿಯ ಸೇರುವ...

ಬದುಕು

–ಮೇಗನಾ ಕೆ.ವಿ ಬಾವನೆಗಳ ಬಹುದೊಡ್ಡ ಕಂತೆ ಬಿಡಿಸಿದಶ್ಟೂ ಎಳೆಗಳು , ಬಗೆದಶ್ಟೂ ಆಳ ; ಮೊಗೆದಶ್ಟೂ ಕಣ್ಣೀರು..!! ನಡೆದಶ್ಟೂ ದೊರದ ಹೆದ್ದಾರಿ ನೋಡಿದಶ್ಟೂ ಬಗೆಬಗೆಯ ಬಿಂಬ ಯೋಚಿಸಿದಶ್ಟೂ ವಿವಿದ ಕೋನಗಳು ! ಕಡೆಗೂ...

‘ನನ್ನ ಬದುಕಿನ ಕತೆ’ – ರೂಮಿ

{ಹದಿಮೂರನೇ ಶತಮಾನದ ಪರ‍್ಶಿಯನ್ ಕವಿ, ಸೂಪಿ ಸಂತ ಜಲಾಲುದ್ದೀನ್ ಮುಹಮ್ಮದ್ ರೂಮಿಯ The Story of My Life ಎಂಬ ಹೆಸರಿನಲ್ಲಿ ಇಂಗ್ಲಿಶ್ ಗೆ ನಾದರ್ ಕಲೀಲಿ ಅವರಿಂದ ನುಡಿಮಾರಿಸಲಾದ ಕವಿತೆಯ ಕನ್ನಡ...

ಪಾರಿಜಾತ

– ಬರತ್ ಕುಮಾರ್. ಹೂವು ನಾನು ಪಾರಿಜಾತ ಎಂಬ ಹೂವು ನಾನು ಒಳನುಡಿಗಳ ಹೇಳುವೆ ನಾನು ಬಿಡದೆ ಕೇಳು ನೀನು | ಪ | ಮೇಲೆ ಬಿಳಿ ನಲಿವು ಕೆಳಗೆ ಕೆಂಪು ಕೆಂಪು ನೋವು...

Enable Notifications OK No thanks