ಕವಲು: ನಲ್ಬರಹ

ನವಿಲು, Peacock

ಕವಿತೆ: ಓ ನವಿಲೇ

– ಸವಿತಾ. ನವಿಲೇ ಓ ನವಿಲೇ ನವಿರಾದ ಬಣ್ಣದಲೀ ಹೊಳೆವೆ ಬಣ್ಣ ಬಣ್ಣಗಳಲೀ ಕಣ್ಣು ಸೆಳೆವೆ ನರ‌್ತನದಲೀ ಹೆಸರಾದೆ ಮಳೆಯ ಕರೆದಂತೆ ಸಂಜೆಯಾದಂತೆ ಹೆಣ್ಣು ನವಿಲ ಬಯಸಿದಂತೆ ಗರಿ ಬಿಚ್ಚಿ ಕುಣಿವೆ ನವಿಲೇ ಓ...

ಕವಿತೆ: ಬೆಳದಿಂಗಳು

– ಮಹೇಶ ಸಿ. ಸಿ. ಶಶಿಯೂ ತಾನು ಕತ್ತಲಲ್ಲಿ ಹಾಲು ಬೆಳಕ ಚೆಲ್ಲಿತು ಬೆಳಕ ಕಂಡು ಕುಶಿಯಲ್ಲಿ ಮನಕೆ ಹರುಶವಾಯಿತು ಹುಣ್ಣಿಮೆಯ ಸೊಬಗ ಶಶಿಯು ಇಳೆಗೆ ತಂಪನೆರೆಯಿತು ಸುಮ್ಮನಿದ್ದ ಸಾಗರವು ಕುಣಿಯಲು ಶುರುವಾಯಿತು ಹಂಸ...

ವಚನಗಳು, Vachanas

ಜಗಳಗಂಟ ಕಾಮಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಜಗಳಗಂಟ ಕಾಮಣ್ಣ (‘ಜಗಳಗಂಟ’ ಎಂದರೆ “ಮಾತುಕತೆಯ ಸನ್ನಿವೇಶಗಳಲ್ಲಿ ಒಂದಲ್ಲ ಒಂದು ಬಗೆಯ ತಂಟೆ ತಕರಾರುಗಳನ್ನು ಮುಂದೊಡ್ಡಿ ವಾದದಲ್ಲಿ ತೊಡಗುವವನು”. ಜನಜೀವನದಲ್ಲಿ ಕಂಡುಬರುತ್ತಿದ್ದ ಅರೆಕೊರೆಗಳನ್ನು ಇಲ್ಲವೇ ತಪ್ಪುಗಳನ್ನು ಕೆದಕಿ ನೇರವಾದ ಮಾತುಗಳಿಂದ...

ಒಲವು, Love

ಕವಿತೆ: ನಿನದೇ ನೆನಪು

– ಮಹೇಶ ಸಿ. ಸಿ. ಮನಸಿನ ಒಳಗೆ ಕವಿತೆಯ ಬರೆದೆ ನಿನದೇ ಸಾಲು ನೋಡು ಮೆಲ್ಲನೆ ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ ನಿನದೇ ನೆನಪು ಮನದಲಿ ಸುಮ್ಮನೆ ಬೀಳುವ ಹಾಗಿದೆ ಮಳೆಯ ಸೂಚನೆ ಹನಿಯೂ...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ಭಕ್ತ ಶಾಂತನಾಗಿರಬೇಕು ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು ಭೂತಹಿತವಹ ವಚನವ ನುಡಿಯಬೇಕು ಗುರು ಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕು ಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು ತನು ಮನ ಧನವ ಗುರು...

ಕವಿತೆ: ಕೋಪವೆಂಬ ಕೂಪದಲ್ಲಿ

– ಶ್ಯಾಮಲಶ್ರೀ.ಕೆ.ಎಸ್ ಕೋಪವೆಂಬ ಕೂಪದಲ್ಲಿ ಸರಸರನೆ ಬೀಳುವೆಯೇಕೆ ಮನವೇ ಸಹನೆಯ ಸರದಿ ಬರುವವರೆಗೆ ನೀ ಕಾಯಬಾರದೇ ಬಿರುಗಾಳಿಯ ಬಿರುಸಿಗೆ ಪ್ರಕ್ರುತಿಯು ಬೆದರುವಂತೆ ಸಿಟ್ಟಿನ ಸಿಡಿಲ ಬಡಿತಕ್ಕೆ ಬಾಂದವ್ಯದಲ್ಲಿ ಬಿರುಕಾಗದಿರದೇ ಪ್ರವಾಹದ ಪ್ರತಾಪಕ್ಕೆ ಊರು ಮುಳುಗುವಂತೆ...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಅರ್ಥ ಮದ ಅಹಂಕಾರ ಮದ ಕುಲ ಮದ ಬಿಡದೆ ಸಮಯಾಚಾರ ಸಮಯ ಭಕ್ತಿ ಇನ್ನಾರಿಗೆಯೂ ಅಳವಡದು ನೋಡಾ ಮಾತಿನ ಮಾತಿನ ಮಿಂಚಿನ ಡಾಳಕರಿಗೆ ಸಮಯ ಭಕ್ತಿ ಇನ್ನೆಲ್ಲಿಯದೊ ಕೂಡಲ ಚೆನ್ನಸಂಗಯ್ಯಾ ಸಿರಿವಂತಿಕೆಯ...

ಕವಿತೆ: ಜಯ ವೀರಾಂಜನೇಯ

– ಸವಿತಾ. ರಾಮನಿದ್ದೆಡೆ ಹನುಮ ಹನುಮನಿದ್ದೆಡೆ ರಾಮ ರಾಮನೇ ಹನುಮನ ಪ್ರಾಣ ರಾಮನ ಬಕ್ತ ಹನುಮಂತ ಬಕ್ತಿಯಲಿ ನಿಶ್ಟಾವಂತ ಶಕ್ತಿಯಲಿ ಬಲವಂತ ಸಾಗರವನೇ ಜಿಗಿದವ ಸೀತೆಯನು ಕಂಡ ಚೂಡಾಮಣಿಯನು ತಂದ ರಾಮದೂತನೆಂದೇ ಪ್ರಕ್ಯಾತ ಲಂಕೆಗೆ...

ಒಲವು, ವಿದಾಯ, Love,

ಕವಿತೆ: ಗೋರಿ ನನ್ನದಲ್ಲ

– ವೆಂಕಟೇಶ ಚಾಗಿ. ಕನಸುಗಳನ್ನು ಕಟ್ಟಿದ್ದೇನೆ ಆದರೆ ಗೋರಿಯನ್ನಲ್ಲ ಈಗ ಅವಳ ಹ್ರುದಯದಲ್ಲಿ ನಾನು ಸತ್ತಿದ್ದೇನೆ ನೆನಪಿನಲ್ಲಿ ಇರಲಿ ಎಂದು ಗೋರಿ ಕಟ್ಟಲಾಗಿಲ್ಲ ನನಗೆ ನಾನೇ ಕಟ್ಟಿಕೊಂಡಿದ್ದೇನೆ ಆದರೆ ಆ ಗೋರಿ ನನ್ನದಲ್ಲ ಬಡಬಡಿಸುವ...

ಅರಿವು, ದ್ಯಾನ, Enlightenment

ಕವಿತೆ: ದೇವರು ತಪ್ಪು ಮಾಡಿದ

– ವೆಂಕಟೇಶ ಚಾಗಿ. ದೇವರು ನಿನಗೆ ಮಾತು ಕೊಟ್ಟು ತಪ್ಪು ಮಾಡಿದ ಮಾತಿನಲ್ಲಿ ಮನೆ ಕಟ್ಟಿದೆ ಮಾತಿನಿಂದ ದೇವರ ಬಣ್ಣಿಸಿದೆ ಮಾತಿನಲೆ ಕೆಡಕು ಮಾಡಿದೆ ಮಾತಿನಿಂದ ಮಾತು ಕೊಟ್ಟೆ ಕೊಟ್ಟ ಮಾತನು ತಪ್ಪಿ ನಡೆದು...