ಕವಲು: ಅರಿಮೆ

ಪರಿಚೆಪದಗಳಿಂದ ಪಡೆದ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೩ ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ness ಮತ್ತು ity ಎಂಬ ಎರಡು ಹಿನ್ನೊಟ್ಟುಗಳನ್ನು ಬಳಸಿ ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯಲಾಗುತ್ತದೆ, ಮತ್ತು ಇವು...

‘ಮಾಡಿದ’ ನೆತ್ತರು

– ವಿವೇಕ್ ಶಂಕರ್. ನೆತ್ತರ (ರಕ್ತ/blood) ಕೊರತೆ ಇಲ್ಲವೇ ನೆತ್ತರಿನ ಇತರ ಬೇನೆಗಳಿಂದ ಬಳಲುತ್ತಿರುವವರು ಹಲವರಿದ್ದಾರೆ. ಬೇಡಿಕೆಗೆ ಸರಿಯಾಗಿ ನೆತ್ತರು ಪೂರಯ್ಸುವುದು ಒಂದು ದೊಡ್ಡ ಸವಾಲೇ ಸರಿ. ನೆತ್ತರನ್ನು ಬೇರೊಬ್ಬರು ನೀಡಬೇಕು ಹಾಗೂ ಹಲವು ನೆತ್ತರು...

ನಿದ್ದೆಗೆಡದಿರಿ

– ಸುಜಯೀಂದ್ರ.ವೆಂ.ರಾ. ನಮಗೆಲ್ಲಾ ತಿಳಿದಿರುವಂತೆ ನಮ್ಮ ಬದುಕು ಸರಾಗವಾಗಿ ಸಾಗಲು ನೀರು, ಕೂಳು, ಕೆಲಸ, ನಿದ್ದೆ ಬಹಳ ಮುಕ್ಯ. ಬದುಕಲು ಬರಿ ನೀರಿದ್ದರೆ ಸಾಲದು, ಬಲ ಪಡೆಯಲು ಕೂಳು ಬೇಕು, ನೀರು-ಕೂಳೊಂದಿದ್ದರೆ ಸಾಲದು,...

ಹಾಯ್ಡ್ರೋಜನ್ ‘ಹಾಯ್-ಪಾಯ್ವ್’

– ಜಯತೀರ‍್ತ ನಾಡಗವ್ಡ. ಮುಗಿದು ಹೋಗದ ಉರುವಲುಗಳಿಗೆ ಇತ್ತಿಚೀನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ತಾನೋಡದ ಉದ್ಯಮಗಳಲ್ಲಿ ಡೀಸಲ್, ಪೆಟ್ರೋಲ್ ಗಳಿಗೆ ಬದಲಾಗಿ ಬ್ಯಾಟರಿ ಹಾಗೂ ಉರುವಲು-ಗೂಡು (fuel cell) ಕಾರುಗಳ ಬಳಕೆಗೆ ಹುರುಪು...

ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-2: ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ ಎಂಬ ನನ್ನ ಈ ಕಡತದಲ್ಲಿ ಎರಡು ತುಂಡು(part)ಗಳಿವೆ; ಇವುಗಳಲ್ಲಿ ಮೊದಲನೆಯ ತುಂಡು...

ಮನಸ್ಸು, ಮನಸ್ಸಿನ ತೊಂದರೆಗಳು ಮತ್ತು ಮಾನವೀಯ ಮವ್ಲ್ಯಗಳು

– ಡಾ.ಎಂ.ಕಿಶೋರ್. – ಎನ್.ರುಕ್ಮಿಣಿಬಾಯಿ. ’ಮನಸ್ಸು’ ಎಂದರೇನು? ಅದು ಯಾವ ವಯಸ್ಸಿನಲ್ಲಿ ರೂಪಗೊಳ್ಳಲು ಪ್ರಾರಂಬಿಸುತ್ತದೆ? ಮನಸ್ಸು ಮತ್ತು ಅದರ ಹೊರಗಿನ ಪರಿಸರ ಇವುಗಳ ಸಂಬಂದವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಿಕರವಾಗಿ ಮತ್ತು ಸರಳವಾಗಿ...

ನೇಸರನ ಬೆಳಕಿನಿಂದ ಹಯ್ಡ್ರೋಜನ್ ಉರುವಲು

–ಸಂಗನಗವ್ಡ ಕೆ. ಪೆಟ್ರೋಲ್, ಡೀಸೆಲ್‍ನಂತ ಪೆಟ್ರೋಲಿಯಮ್ ಉರುವಲು ಹಾಗು ಇತರ ಹುಗಿದು ಹೋದ ಉರುವಲು(fossil fuel)ಗಳು ನಮ್ಮ ಬೂಮಿಯ ಬಿಸಿ ಇಪ್ಪತ್ತನೆ ಶತಮಾನದಲ್ಲಿ ಸತತ ಏರಿರುವದಕ್ಕೆ ಕಾರಣವಾಗಿವೆ. ಇಂದಿನ ದಿನಗಳಲ್ಲಿ ಇವಕ್ಕೆ ಪರ‍್ಯಾಯ...

ಮರಗಿಡಗಳು ಬೆಳೆಯುವುದು ಹೇಗೆ?

– ರತೀಶ ರತ್ನಾಕರ. ಚಳಿಗಾಲ ಕಳೆದು ಮಳೆಯೊಂದು ಬಿದ್ದಿದೆ ಈಗ ಎಲ್ಲೆಲ್ಲೂ ಮರ-ಗಿಡಗಳು ಚಿಗುರುವ ಹೊತ್ತು. ಚಳಿಗಾಲದ ಮೊದಲು ತನ್ನ ಎಲೆಗಳನ್ನು ಉದುರಿಸಿ ಚಳಿಗಾಲದುದ್ದಕ್ಕೂ ಮರಗಿಡಗಳು ಯಾವುದೇ ಹೊಸ ಎಲೆಗಳನ್ನು ಚಿಗುರಿಸದೆ ಒರಗಿದ (dormant) ಸ್ತಿತಿಯಲ್ಲಿ...

ಇಂಗ್ಲಿಶ್ ಪದಗಳಿಗೆ ಕನ್ನಡದ ಪದಕಟ್ಟಣೆ

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು ಹೇಗೆ ಎಂಬುದರ ಕುರಿತಾಗಿ ನಾನು ಬರೆದಿರುವ, ಮತ್ತು ಮೂರು ನಾಲ್ಕು ತಿಂಗಳುಗಳಲ್ಲಿ ಹೊರಬರಲಿರುವ ಕಡತದ ಕೆಲವು ಪಸುಗೆಗಳನ್ನು ಇಲ್ಲಿ...

ಹದ್ದಿನ ಕಣ್ಣಿಗೊಂದು ಹೊಸ ಚಳಕ

– ಜಯತೀರ‍್ತ ನಾಡಗವ್ಡ. ಪ್ರತಿ ವರುಶ ಜಗತ್ತಿನ ಹಲವು ನಾಡುಗಳು ತಮ್ಮ ಮುಂಗಡಲೆಕ್ಕದಲ್ಲಿ ನಾಡಿನ ಕಾಪಿನ ವಿಶಯಕ್ಕೆ ಹೆಚ್ಚುವೆಚ್ಚ ಮಾಡುತ್ತವೆ ಎಂದು ತಿಳಿದು ಬರುತ್ತದೆ. ವಿವಿದ ಹೊಸ ಚಳಕದ ಆಯುದಗಳು ಎಶ್ಟೇ ಬಂದರೂ ಇತ್ತಿಚೀನ...