ಒಲವು, love

ಕವಿತೆ : ಒಲವಿನ ಸಾಲ

– ಅಮರೇಶ ಎಂ ಕಂಬಳಿಹಾಳ. ಬಡತನದ ಬೇಗೆಯಲ್ಲಿ ಬಾಡುತಿರುವೆ ಓ ಚಲುವೆ ಪ್ರೀತಿಯ ಸಾಲ ನೀಡಿ ಸಹಕರಿಸು ಓ ಒಲವೆ ಎದೆಗೂಡು ಎಡೆಬಿಡದೆ ಏರುಪೇರಾಗುತಿದೆ ಜೋರು ಬಡಿತದಿ ಕತೆ ಮುಗಿಯುವಂತಿದೆ ವಕ್ರದ್ರುಶ್ಟಿಯ ತೋರದಿರು ಚಕ್ರಬಡ್ಡಿ...

ಇದು ಮೆಕ್ಕೆಜೋಳದ ಕತೆ!

– ಮಾರಿಸನ್ ಮನೋಹರ್. ನಮ್ಮ ನೆಂಟರೊಬ್ಬರ ಮನೆಯಲ್ಲಿ ಚಿಕ್ಕವನಿದ್ದಾಗ ಮೆಕ್ಕೆಜೋಳದ ರೊಟ್ಟಿ, ಅದರ ಜೊತೆಗೆ ಟೊಮೆಟೊ ಚಟ್ನಿ ತಿಂದಿದ್ದೆ. ಅದರ ರುಚಿ ತುಂಬಾ ಚೆನ್ನಾಗಿತ್ತು. ಅವರ ಮನೆಯಲ್ಲಿ ಇದ್ದ ಒಬ್ಬ ಅಜ್ಜಿ ಒಲೆಯ ಮೇಲೆ...

ಸನ್ನಿವೇಶ, situation

ಸನ್ನಿವೇಶ – ಒಂದು ಕಿರುಬರಹ

–  ವಿನಯ ಕುಲಕರ‍್ಣಿ. ಹೌದು, ಇಲ್ಲೇ ಎಲ್ಲೋ ಇದೆ, ಇನ್ನೆಶ್ಟೊತ್ತು?  ಬಂದೀತು ಇನ್ನೇನು. ಹೆದರಿಕೆಯೇ? ಚೆ, ಚೆ ಅಂತ ಅಳುಕಿನ ಮನುಶ್ಯ ನಾನಲ್ಲ.ಕಾಲಿಟ್ಟಲ್ಲೆಲ್ಲ ನೆಲ ನನ್ನದೇ ಅನಿಸುತ್ತದೆ ಅದರಲ್ಲಿ ಎರಡು ಮಾತಿಲ್ಲ. ಜಂಬವಲ್ಲ...

ಕ್ರಿಸ್ಮಸ್,christmass

ಕ್ರಿಸ್ಮಸ್ ಹಿರಿಮೆ ಸಾರುವ ಹಾಡು!

– ಅಜಯ್ ರಾಜ್. ಡಿಸೆಂಬರ್ ತಿಂಗಳು ಬಂತೆಂದರೆ ಸಾಕು ಕ್ರಿಸ್ಮಸ್ ಹತ್ತಿರದಲ್ಲಿದೆ ಎನ್ನುವ ಬೆಚ್ಚಗಿನ ಬಾವ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಕ್ರಿಸ್ಮಸ್ ಹಬ್ಬ ಎಂದರೆ ಯೇಸುಕ್ರಿಸ್ತನ ಹುಟ್ಟುಹಬ್ಬ. ಕ್ರೈಸ್ತರ ಅತಿ ದೊಡ್ಡ ಹಬ್ಬಗಳಲ್ಲಿ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಕಿರಿಯರಾದಡೇನು ಹಿರಿಯರಾದಡೇನು ಅರಿವಿಂಗೆ ಹಿರಿದು ಕಿರಿದುಂಟೆ. (1115-240) ( ಕಿರಿಯರ್+ಆದಡೆ+ಏನು; ಕಿರಿಯರ್=ವಯಸ್ಸಿನಲ್ಲಿ ಚಿಕ್ಕವರು; ಆದಡೆ=ಆದರೆ; ಏನು=ಪ್ರಶ್ನೆಯನ್ನು ಮಾಡುವಾಗ ಬಳಸುವ ಪದ/ಯಾವುದು; ಹಿರಿಯರ್+ಆದಡೆ+ಏನು; ಹಿರಿಯರ್=ವಯಸ್ಸಿನಲ್ಲಿ ದೊಡ್ಡವರು; ಅರಿವು=ತಿಳುವಳಿಕೆ/ವಿವೇಕ; ಅರಿವಿಂಗೆ=ತಿಳುವಳಿಕೆಗೆ/ವಿವೇಕಕ್ಕೆ; ಹಿರಿದು=ದೊಡ್ಡದು/ಮಿಗಿಲಾದುದು/ಹೆಚ್ಚಾದುದು; ಕಿರಿದು+ಉಂಟೆ;...

puno

ಲಾಮೂವಿನ ಸಗಣಿಯಲ್ಲಿ ಓಡುವ ಹಡಗು!

– ಕೆ.ವಿ. ಶಶಿದರ. ದಕ್ಶಿಣ ಅಮೇರಿಕಾದ ಅತಿ ದೊಡ್ಡ ಸರೋವರ ಟಿಟಿಕಾಕಾ. ಇದು ಪೆರು ಮತ್ತು ಬೊಲಿವಿಯಾದ ಗಡಿಯಲ್ಲಿದೆ. ಈ ಸರೋವರವು 190 ಕಿಲೋಮೀಟರ್ ಉದ್ದ ಮತ್ತು 80 ಕಿಲೋಮೀಟರ್ ಅಗಲ (ಅತಿ ಅಗಲದ...

ಒಲವು, love

ಕವಿತೆ: ನನ್ನೊಲವೆ

– ಅಮರೇಶ ಎಂ ಕಂಬಳಿಹಾಳ. ಬೀತಿ ಇಲ್ಲದ ಪ್ರೀತಿಯಲ್ಲಿ ಚೆಲುವೆ ನೀ ಸುಂದರ ನನ್ನೊಲವಿನ ಬನದಲ್ಲಿ ಅರಳಿದ ಮಂದಾರ ಎದೆಗೂಡಿಗೆ ದನಿಯಾಗಿ ಸಂಗೀತದ ಜೇಂಕಾರ ತಾರೆಗಳ ಜೊತೆಯಾಗಿ ಮಿನುಗಲು ಮೊಗ ಚಂದಿರ ಮ್ರುದು ಮಾತಿನ...

ಬೆಳ್ಳುಳ್ಳಿ ಚಟ್ನಿ

– ಸವಿತಾ. ಬೇಕಾಗುವ ಸಾಮಾನುಗಳು ಬೆಳ್ಳುಳ್ಳಿ ಎಸಳು – 1 ಬಟ್ಟಲು ಕೆಂಪು ಒಣ ಮೆಣಸಿನಕಾಯಿ – 3/4 ಬಟ್ಟಲು ಒಣ ಕೊಬ್ಬರಿ ತುರಿ – 1 ಬಟ್ಟಲು ಜೀರಿಗೆ – 1 ಚಮಚ...

ಅಪರಾದಿಗಳ ತವರಾಗಿದ್ದ ‘ಕೌಲೂನ್’

– ಮಾರಿಸನ್ ಮನೋಹರ್. ಸರಿಯಾಗಿ ಆರು ಎಕರೆ ಕೂಡ ಇರದ ಹಾಂಕಾಂಗ್‌ನ ಕೌಲೂನ್‌ (Kowloon) ಪಟ್ಟಣದಲ್ಲಿ 1990ರಲ್ಲಿ ಒಂದೊಮ್ಮೆ 50,000 ಮಂದಿ ಒಕ್ಕಲಿದ್ದರು. ಜಗತ್ತಿನ ತುಂಬಾ ಮಂದಿ ದಟ್ಟಣೆಯ ಪಟ್ಟಣಗಳಲ್ಲಿ ಇದು ಒಂದಾಗಿತ್ತು. ಕೌಲೂನ್‌ಗೆ...