ಒಂದು ಮಾತು ಕಡ್ಡಿ ಗೀರಿಯೇ ಬಿಟ್ಟಿತು…

– ವಿನು ರವಿ. ಒಂದು ಮಾತು ಕಡ್ಡಿ ಗೀರಿಯೇ ಬಿಟ್ಟಿತು ದೂಪ ಹಚ್ಚಲಿಲ್ಲ ದೀಪ ಬೆಳಗಲಿಲ್ಲ ಕಿಚ್ಚೆಬ್ಬಿಸಿತು ವಾದ ವಿವಾದದ ಶಾಕ ಹಬೆಯಾಡಲು ಕುದಿಯತೊಡಗಿತು ಒಲೆ ಹತ್ತಿ ಉರಿದೊಡೆ ನಿಲಬಹುದು ದರೆ ಹತ್ತಿ ಉರಿದೊಡೆ...

ನಮ್ಮಯ ನುಡಿಯು ಹೆಮ್ಮೆಯ ನುಡಿಯು

– ಚಂದ್ರಗೌಡ ಕುಲಕರ‍್ಣಿ. ನಮ್ಮಯ ನುಡಿಯು ಹೆಮ್ಮೆಯ ನುಡಿಯು ಇರಲಿ ಹೀಗೆ ಇರಲಿ ಕನ್ನಡತನವನು ಮೆರೆಯುತಲಿರಲಿ ಹಲ್ಮಿಡಿ ಶಿಲೆಯಲಿ ಕೂತು ಬದಾಮಿ ಬಂಡೆಯು ಮೇಣವಾಗಲಿ ತ್ರಿಪದಿಯ ಕಂಪಿಗೆ ಸೋತು ಕುರಿತು ಓದದೆ ಕಾವ್ಯವ ರಚಿಸಲಿ...

ಕನ್ನಡವ ಬಿಡಲೊಲ್ಲೆ

– ಸ್ಪೂರ‍್ತಿ. ಎಂ. ಏನಾದರೂ ಬಿಡಬಲ್ಲೆ ಕನ್ನಡವ ಬಿಡಲೊಲ್ಲೆ ಉಸಿರಿಲ್ಲದೆ ಒಡಲಿಲ್ಲ ಕನ್ನಡವಿಲ್ಲದೆ ನಾನಿಲ್ಲ ಒಡಲಿನಿಂದ ಉಸಿರು ಹೋದರೂ ಸರಿ ಕನ್ನಡದ ಹೆಸರು ಉಳಿಸುವುದೇ ಸರಿ ರಕ್ತದ ಕಣಕಣದಿ ಕನ್ನಡ ತುಂಬಿದೆ ಅನ್ಯ ಯೋಚನೆಗೆ...

ಮದುವೆ, Marriage

‘ಈ ಬಂದನ ಜನುಮ ಜನುಮದ ಅನುಬಂದನ’

– ವೆಂಕಟೇಶ ಚಾಗಿ. ಮೈ ಮೇಲಿನ ಅರಿಶಿಣ ಇನ್ನೂ ಮರೆಯಾಗಿಲ್ಲ. ಅಂಗೈಯಲ್ಲಿನ ಮದರಂಗಿಯ ಅಲಂಕಾರ ಇನ್ನೂ ಮಾಸಿಲ್ಲ. ಮಂಗಳ ವಾದ್ಯದ ಸದ್ದು ಇನ್ನೂ ಕಿವಿಯಲ್ಲಿ ಗುನುಗುನುತ್ತಿದೆ. ಗೆಳೆಯರು, ಹಿತೈಶಿಗಳು, ಬಂದುಗಳು ಕರೆ ಮಾಡಿ ಶುಬಾಶಯಗಳನ್ನು...

ಉದ್ದಿನ ರೊಟ್ಟಿ ಮತ್ತು ರುಬ್ಬಿದ ಕೆಂಪು ಕಾರ

– ಸವಿತಾ. ಹಿಂದೆ ಉದ್ದಿನ ಹಿಟ್ಟು ಕಲಸಿ ಕೈಯಲ್ಲಿ ತಟ್ಟಿ, ದಪ್ಪ ರೊಟ್ಟಿ ಮಾಡಿ, ಮಣ್ಣಿನ ಮಡಕೆ ಒಳಗೆ ಬೇಯಿಸಿ ಉದ್ದಿನ ರೊಟ್ಟಿ ಮಾಡುತ್ತಿದ್ದರು. ಈಗ ಮಣ್ಣಿನ ಮಡಕೆ ಸಿಗುವುದು ಅಪರೂಪ. ತವೆಯ ಮೇಲೆ...

ಆಪ್ರಿಕಾದ ಬುಡಕಟ್ಟಿನವರ ‘ಬುರುಂಡಿ ಡ್ರಮ್ಸ್’

– ಕೆ.ವಿ.ಶಶಿದರ. ವಿಶ್ವದಲ್ಲಿ ನೂರಾರು ತರಹೇವಾರಿ ಸಂಗೀತ ವಾದ್ಯಗಳಿವೆ. ದೇಶ ಸಂಸ್ಕ್ರುತಿ ಸಂಪ್ರದಾಯಗಳಿಗೆ ಅನುಗುಣವಾಗಿ ನಾನಾ ರೀತಿಯ ವಾದ್ಯಗಳ ಹುಟ್ಟನ್ನು ಕಾಣಬಹುದು. ಎಲ್ಲಾ ವಾದ್ಯಗಳ ಮೂಲ ಅವಶ್ಯಕತೆ ಸ್ವರ ಹೊರಹೊಮ್ಮಿಸುವುದು. ಕೆಲ ವಾದ್ಯಗಳನ್ನು ಕೆಲವು...

ಇವರೇಕೆ ಹೀಗೆ?

— ಎಂ. ಎನ್. ಮೋಹನ್ ಕುಮಾರ್ ಹರ‍್ತಿಕೋಟೆ. ಓದು-ಬರಹದಲಿ ಮುಂದು ಬುದ್ದಿವಂತಿಕೆಯಲಿ ಮುಂದು ಮಾತಿನಲಿ ಮುಂದು ವಿಶಯದ ಆಳದಲಿ ತುಸು ಹಿಂದೆ ಇವರೇಕೆ ಹೀಗೆ? ಕೆಲಸ ಮಾಡಿಸುವುದರಲಿ ಮುಂದು ತಪ್ಪು ಹುಡುಕುವುದರಲಿ ಮುಂದು...

ಮಹಾಬಾರತ, Mahabharata

ಮಹಾಬಾರತ: ಕತನ ಕವನ

– ಚಂದ್ರಗೌಡ ಕುಲಕರ‍್ಣಿ. ವ್ಯಾಸಮುನಿಯು ರಚಿಸಿದಂತಹ ಮಹಾಕಾವ್ಯವು ಬಾರತ ಜನಪದರೆಲ್ಲರ ನಾಲಿಗೆ ಮೇಲೆ ನಲಿಯುತಲಿರುವುದು ಜೀವಂತ ಕುರುಪಾಂಡವರ ಸೇಡಿನ ಕದನವು ಕತೆಯಲಿ ಒಂದು ನೆಪ ಮಾತ್ರ ಒಳಗಡೆ ನಡೆವುದು ಗುಣಾವಗುಣಗಳ ಅದ್ಬುತವೆನಿಸುವ ರಸಚಿತ್ರ ಕರ‍್ಣ...

ಪಾರಿವಾಳಗಳ ಬಗ್ಗೆ ಕುತೂಹಲಕಾರಿ ಸಂಗತಿಗಳು!

– ನಾಗರಾಜ್ ಬದ್ರಾ. ಈ ನೆಲದ ಮೇಲೆ ಹಲವಾರು ಬಗೆಯ ಹಕ್ಕಿಗಳು ಬದುಕುತ್ತಿದ್ದು, ಅದರಲ್ಲಿ ಕೆಲವು ಮಾತ್ರ ಮನುಶ್ಯನ ಬಾಳಬಗೆಗೆ (lifestyle) ಹೊಂದಿಕೊಂಡಿವೆ. ಅಂತಹ ಹಕ್ಕಿಗಳಲ್ಲಿ ಸಾವಿರಾರು ವರುಶಗಳಿಂದ ಮನುಶ್ಯನ ಜೊತೆಗೆ ಬದುಕನ್ನು ಕಟ್ಟಿಕೊಂಡಿರುವ...

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ

– ವೆಂಕಟೇಶ ಚಾಗಿ. ಹೌದು, ನಾನು ಸ್ನೇಹ ಜೀವಿ. ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ನನಗೆ ಹಲವಾರು ಸ್ನೇಹಿತರು ಇದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇದ್ದಾಗ ನನ್ನೊಂದಿಗೆ ಆಡಿ ಬೆಳೆದ ನನ್ನ ಸ್ನೇಹಿತರು ಇಂದು ಎಲ್ಲಿ ಇರುವರೋ...