ಮೈಕಲ್ ಜಾಕ್ಸನ್ ಕುಣಿತದ ಹಿಂದಿನ ಗುಟ್ಟು!

– ರತೀಶ ರತ್ನಾಕರ. “ಮೈಕಲ್ ಜಾಕ್ಸನ್” ಪಾಪ್ ಇನಿತ ಲೋಕವನ್ನು ಹಲವು ವರುಶಗಳ ಕಾಲ ಆಳಿದ ದೊರೆ. ಜಗತ್ತು ಬೆರಗು ಕಣ್ಣಿನಿಂದ ಕಂಡ ಕುಣಿತಗಾರ! ತನ್ನದೇ ಆದ ಹಾಡು, ಕುಣಿತದ ಬಗೆಯಿಂದ ನೋಡುಗರನ್ನು ಮೋಡಿಮಾಡುತ್ತಿದ್ದ ಈತ...

ಕಲಬುರಗಿ ನಗರ – ನಾಡಿನ ಆಡಳಿತ ಕೇಂದ್ರಗಳಲ್ಲೊಂದು

– ನಾಗರಾಜ್ ಬದ್ರಾ. ರಾಜ್ಯ ಸರಕಾರವು ತನ್ನ ಕಾರ‍್ಯಾಚರಣೆಯ ಸಾಮರ‍್ತ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವುದಕ್ಕಾಗಿ ಕರ‍್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು ವಲಯಗಳನ್ನಾಗಿ ಮಾಡಿದೆ. ಅವು ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು...

ಪತ್ತೇದಾರಿ ಕತೆ: ಸಾವು ಮತ್ತು ಸ್ಕಾಲ್ಪೆಲ್

– ಬಸವರಾಜ್ ಕಂಟಿ. ಕಂತು 1 ಕಂತು 2 ಪುಲಕೇಶಿಗೆ ಆ ಕೋಣೆಯಲ್ಲಿ ಮತ್ತೇನೂ ಕಾಣಲಿಲ್ಲ. ಅಲ್ಲಿಂದ ಹೊರಗಡೆ ಬಂದು, ಎಲ್ಲರೂ ಕೂತಿದ್ದ ನಡುಮನೆಯಲ್ಲಿ ಒಂದು ಸುತ್ತು ಹಾಕುತ್ತಾ, ಬಾಟಲಿಗಳಿದ್ದ ಜಾಗಕ್ಕೆ ಬಂದ. ಅಲ್ಲಿದ್ದ ಬಗೆಬಗೆಯ...

ಪತ್ತೇದಾರಿ ಕತೆ: ಸಾವು ಮತ್ತು ಸ್ಕಾಲ್ಪೆಲ್

– ಬಸವರಾಜ್ ಕಂಟಿ. ಕಂತು 1 ರಾತ್ರಿ ಒಂಬತ್ತು ಗಂಟೆ. ಬೆಂಗಳೂರಿನ ಹೊರಬಾಗದಲ್ಲಿರುವ ಒಂದು ಪಾರ‍್ಮ್ ಹೌಸ್. ಸುಮಾರು ಹತ್ತು ಎಕರೆಯ ತೋಟದ ನಡುವೆ ಅರಮನೆಯಂತ ಮನೆ. ಆಗ ತಾನೇ ಎಮ್.ಬಿ.ಬಿ.ಎಸ್ ಪರೀಕ್ಶೆ ಮುಗಿಸಿದ್ದ ಹುಡುಗರ...

’ಅರಿಮೆ’ ಬರಹಗಳಿಗೆ ಹೊಸದೊಂದು ತಾಣ

– ಪ್ರಶಾಂತ ಸೊರಟೂರ. ಜಗತ್ತಿನ ಮುಂಚೂಣಿ ನಾಡುಗಳು ತಮ್ಮ ನುಡಿಯ ಮೂಲಕವೇ ಏಳಿಗೆ ಹೊಂದಿರುವುದು, ಹೊಂದುತ್ತಿರುವುದು ನಮ್ಮೆದುರಿಗೇ ಇದ್ದಾಗಲೂ ಒಂದು ನುಡಿ ಸಮುದಾಯವಾಗಿ ನಮ್ಮ ನುಡಿ ಕನ್ನಡವನ್ನು ಎಲ್ಲದಕ್ಕೂ ಸಜ್ಜುಗೊಳಿಸುವ ಕೆಲಸದಲ್ಲಿ ನಾವಿನ್ನೂ...

ಹೊಸ ವರುಶವು ನಲಿವು ತರಲಿ

– ಪ್ರತಿಬಾ ಶ್ರೀನಿವಾಸ್. ಬಾಳ ಹಾದಿಯಲಿ ಬೆಳಕಿಲ್ಲ ಯಾಕೋ ಕತ್ತಲು ಕಳೆದಿಲ್ಲ ಹೆಮ್ಮರವಾಗಿ ಬೆಳೆಯುತ್ತಿದೆ ಕಶ್ಟಗಳು ಮಣ್ಣಲ್ಲಿ ಮಣ್ಣಾಗಿದೆ ಸುಕದ ದಿನಗಳು|| ಅಶ್ಟೋ ಇಶ್ಟೋ ಸಂಪಾದನೆ ಮಾಡುವುದು ಒಂದಿಶ್ಟು ಸಾಲ ತೀರಿಸುವುದು ಈ ಮದ್ಯದಲ್ಲೋಂದಿಶ್ಟು...

ಮಂದಿಗೆ ನಾಳು ನಾಳಿಗೂ ಕೊಂಡಾಟವೇ!

– ಅಮರ್.ಬಿ.ಕಾರಂತ್. ( ಕೊಂಡಾಟ : celebration ) ಮಗು ಹುಟ್ಟಿದರೂ ಬದುಕಿ ಉಳಿದರೂ ಬೆಳೆಯುತ ಅಲ್ಲಲ್ಲಿ ತಡವರಿಸಿದರೂ ಗೆಂದು ತೇಗಿದರೂ ಕೊಂಡಾಟವೇ ಕೊನೆಯುಸಿರೆಳೆಯುವವರೆಗೆ. ಸತ್ತರೂ ಬಿಟ್ಟಾರೆಯೇ ನಮ್ಮ ಮಂದಿ? ಹಣೆಬರಹ ನೆಟ್ಟಗಿದ್ದು ಸತ್ತರೆ ಅವರು...

ಕರೆಂಟ್ ಶಾಕ್ – ಏನಿದರ ಹಿನ್ನೆಲೆ?

– ಹರ‍್ಶಿತ್ ಮಂಜುನಾತ್. ನೀವೊಂದು ಗಾದೆ ಕೇಳಿರಬಹುದು. ಬಟ್ಟೆ ಮುಳ್ಳಿನ ಮೇಲೆ ಬಿದ್ದರು, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ! ಈ ಗಾದೆಗೂ ಮನುಶ್ಯನಿಗಾಗುವ ಮಿಂಚೊಡೆತಕ್ಕೂ (Electric shock) ಬಹಳಶ್ಟು ಹೊಂದಾಣಿಕೆಯಿದೆ. ಅಂದರೆ...

“ನನಗೆ ಹಾಗೆ ಕಾಣಿಸುತ್ತಿಲ್ಲ”

– ಪ್ರಕಾಶ ಪರ‍್ವತೀಕರ. ಒಮ್ಮೆ ಪರಗ್ರಹದಿಂದ ಓರ‍್ವ ವ್ಯಕ್ತಿ ಬೂಮಿಗೆ ಬಂದಿಳಿದ. ಆತನಿಗೆ ಆಲದ ಮರದ ಕೆಳಗೆ ದ್ಯಾನದಲ್ಲಿ ಮಗ್ನನಾದ ತತ್ವಜ್ನಾನಿಯೋರ‍್ವನ ಬೇಟಿಯಾಯಿತು. ಬೇರೆ ಲೋಕದಿಂದ ಬಂದ ಈ ವ್ಯಕ್ತಿಗೆ ಬೂಲೋಕದಲ್ಲಿರುವ ವಸ್ತುಗಳನ್ನು ಹಾಗೂ ವಾಸಿಸುತ್ತಿರುವ...

ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ

– ಅಮರ್.ಬಿ.ಕಾರಂತ್. ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ (Science of Education). ಇದು, ನನ್ನೊಂದಿಶ್ಟು ನಾಳುಗಳ ಮಕ್ಕಳ ಒಡನಾಟದಿಂದ ಮೂಡಿದ ಒಣರಿಕೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒರೆಗಳಿಲ್ಲದೆ (exams), ಇದ್ದರೂ ಕಣ್ಕಟ್ಟಿಗೆ...