ಇಂದಿನ ಸವಾಲುಗಳಿಗೆ ತಾಯ್ನುಡಿಗಳನ್ನು ಬಲಗೊಳಿಸಬೇಕಿದೆ

– ಸಂದೀಪ್ ಕಂಬಿ. ಇಂದು ವಿಶ್ವ ತಾಯ್ನುಡಿ ದಿನ. ನುಡಿ ಎಂಬುದು ಅನಿಸಿಕೆ ಹೇಳುವ ಸಾದನ ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಒಂದು ನುಡಿಯ ಬಳಕೆ ಇಶ್ಟಕ್ಕೇ ನಿಲ್ಲುವುದಿಲ್ಲ. ಒಂದು ಇಡೀ...

ವಿಶ್ವ ತಾಯ್ನುಡಿಯ ದಿನ – ಒಗ್ಗಟ್ಟಿನತ್ತ ಒಂದು ಹೆಜ್ಜೆ

–ರತೀಶ ರತ್ನಾಕರ. ಜಗತ್ತಿನೆಲ್ಲೆಡೆ ಪೆಬ್ರವರಿ 21 ನ್ನು “ವಿಶ್ವ ತಾಯ್ನುಡಿಯ ದಿನ” ಎಂದು ಆಚರಿಸಲಾಗುವುದು. ಜಗತ್ತಿನಲ್ಲಿರುವ ನುಡಿಯ ಹಲತನವನ್ನು, ಆಯಾ ನುಡಿಗಳ ಜೊತೆ ಬೆಳೆದು ಬಂದಿರುವ ಸಂಸ್ಕ್ರುತಿಯ ಹಲತನವನ್ನು ಮತ್ತು ಹಲನುಡಿತನವನ್ನು ಬೆಂಬಲಿಸುವ...

ಸುಬ್ರಮಣಿಯನ್ ಚಂದ್ರಶೇಕರ್‍: ಜಗತ್ತು ಕಂಡ ಅರಿಗರಲ್ಲಿ ಮುಂಚೂಣಿಯವರು

– ಸುಜಯೀಂದ್ರ.ವೆಂ.ರಾ. ಸುಬ್ರಮಣಿಯನ್ ಚಂದ್ರಶೇಕರ್‍ ಅವರು ಬಾರತದಲ್ಲಿ ಆಂಗ್ಲರ ಆಳ್ವಿಕೆ ಇದ್ದಾಗ ಲಾಹೊರ್‍ ನಲ್ಲಿ ನೆಲೆಸಿದ್ದ ಒಂದು ತಮಿಳು ಅಯ್ಯರ್‍ ಕುಟುಂಬದಲ್ಲಿ ಅಕ್ಟೋಬರ್‍ 19, 1910ರಲ್ಲಿ ಹುಟ್ಟಿದರು. ತಂದೆ ಸುಬ್ರಹ್ಮಣ್ಯಂ ಅಯ್ಯರ್‍ ವಾಯವ್ಯ ರಯ್ಲ್ವೆಯಲ್ಲಿ...

ನನ್ನ ಕವಿತೆ

– ಹರ‍್ಶಿತ್ ಮಂಜುನಾತ್. ಹೊಸ ಕವಿತೆಯೊಂದನ್ನು ಬರೆಯಲೇಬೇಕೆಂದು ಹೊರಟೆ ಪದ ಹೊಮ್ಮಿಸೋ ಕುಂಚಕ್ಕೆ ಕಾಡಿದೆ ಪದಗಳ ಕೊರತೆ ಇನ್ನೂ ಏನನ್ನೂ ಬರೆಯದ ಕಾಲಿ ಹಾಳೆಯಲಿ ಎಲ್ಲೂ ಇರದ ಪದಗಳ ನಾ ಹೇಗೆ ಹುಡುಕಲಿ ಬಾರಿ...

ಮೋಡಿಮಣೆಗಳ ಗುಟ್ಟುಗಳು

– ಬರತ್ ಕುಮಾರ್. ಇದೊಂದು ಅರಕೆಯ (research) ಬರಹ. ಹಿಂದೊಮ್ಮೆ ಗೆಳೆಯನೊಬ್ಬನ ಮೂಲಕ 3×3 ಮೋಡಿಮಣೆಯ ಬಗ್ಗೆ ತಿಳಿಯಿತು. ಅದರ ಬಗ್ಗೆ ಹೆಚ್ಚು ಅರಕೆ ನಡೆಸಿದಾಗ ಕೆಲವು ಗುಟ್ಟುಗಳು ಕಣ್ಣಿಗೆ ಕಂಡವು. ಅದನ್ನು ಹಂಚಿಕೊಳ್ಳುವುದೇ ಈ...

ಇಗೋ! ನಾವು ಕಟ್ಟಿದ 2,956 ಪದಗಳು!

–ಪಪಕಪ ತಂಡ ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟಲು ಆಗುವುದೇ ಇಲ್ಲವೆಂಬ ಅನಿಸಿಕೆ ಎಲ್ಲೆಲ್ಲೂ ಕೇಳಿಬರುತ್ತಿತ್ತು. ಆ ಅಳವೇ ಕನ್ನಡಕ್ಕೆ ಇಲ್ಲವೇನೋ ಎಂಬ ಅನಿಸಿಕೆಯಿತ್ತು. ಹೊಸ ಪದ ಕಟ್ಟುವವರೆಲ್ಲ ಸಂಸ್ಕ್ರುತದ ಮೊರೆ ಹೋಗುವುದು ವಾಡಿಕೆಯಾಗಿತ್ತು....

ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 29 ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ...

ಶಿಕ್ಶಣದ ಮಾದ್ಯಮ ಯಾವುದಿರಬೇಕು ?

–ಡಾ. ಈಶ್ವರ ಶಾಸ್ತ್ರಿ. ಮಾತ್ರು ಬಾಶೆಯಲ್ಲಿ ಶಿಕ್ಶಣ ನೀಡುವುದರ ಕುರಿತು ಸುಪ್ರೀಮ್ ಕೋರ‍್ಟ್ ಸದ್ಯದಲ್ಲೇ ವಾದಗಳನ್ನು ಆಲಿಸಲಿದೆ. ಈ ಕುರಿತು ಪರಿಣಿತರು ತಮ್ಮ ತಮ್ಮ ಅಬಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ. ಸಾಮಾನ್ಯ ನಾಗರಿಕನಾದ ನಾನು ಕಂಡ...

ಪದ ಪದ ಕನ್ನಡ ಪದಾನೇ !

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತಿರುವಂತೆ ಮಾರ‍್ಪಾಟುಗಳು ನಿಲ್ಲದಂತವು ಹಾಗೂ ಎಲ್ಲಾ ನುಡಿಗಳು ಈ ಮಾರ‍್ಪಾಟುಗಳನ್ನು ಎದುರಿಸಲೇಬೇಕಾಗುತ್ತದೆ. ಹೊಸ ಬೆಳವಣಿಗೆಗಳಿಂದ ಉಂಟಾಗುವ ಹೊಸ ಅರಿತ, ಚಳಕಗಳು ಎಂದೆಂದಿಗೂ ನಮ್ಮ ಮುಂದೆ ನಡೆಯುತ್ತಿರುತ್ತವೆ. ಇದರಿಂದ...

ಪುಟ್ಟ – ಸಣ್ಣಕತೆ

– ಬರತ್ ಕುಮಾರ್. ಹೊತ್ತಿಗೆ ಮುಂಚೆ ಏಳುವುದು ಪುಟ್ಟನಿಗೆ ಮೊದಲಿನಿಂದಲೇ ಒದಗಿ ಬಂದಿತ್ತು. ಆದರೂ ಆ ದಿನ ಪುಟ್ಟ ಏಕೋ ಏನೋ ಕೊಂಚ ತಡವಾಗಿಯೇ ಎದ್ದು, ಗನಂದಾರಿ ಕೆಲಸಕ್ಕೆ ಹೊರಡುವಂತೆ ದಾಪುಗಾಲು ಹಾಕುತ್ತ ಹೊರಟ....