ತಾಯ ರುಣವು ತೀರಲಿ
– ಶ್ವೇತ ಪಿ.ಟಿ. ಕಡೆದ ಕಲ್ಲು ಶಿಲ್ಪವಾಗಿ ಇತಿಹಾಸವ ಸಾರಿದೆ ದಾಸ ಶರಣ ಸಾಹಿತ್ಯದಿ ಜ್ನಾನ ಜ್ಯೋತಿ ಬೆಳಗಿದೆ ಕನ್ನಡ ನುಡಿ ಸಿರಿಯು ಮೆರೆದು ಬಾವ ಚಿಲುಮೆಯಾಗಿದೆ ಕನ್ನಡ ಗುಡಿ ಬಾವಯ್ಕ್ಯದಿ ತೆರೆದ ಬಾಗಿಲಾಗಿದೆ...
– ಶ್ವೇತ ಪಿ.ಟಿ. ಕಡೆದ ಕಲ್ಲು ಶಿಲ್ಪವಾಗಿ ಇತಿಹಾಸವ ಸಾರಿದೆ ದಾಸ ಶರಣ ಸಾಹಿತ್ಯದಿ ಜ್ನಾನ ಜ್ಯೋತಿ ಬೆಳಗಿದೆ ಕನ್ನಡ ನುಡಿ ಸಿರಿಯು ಮೆರೆದು ಬಾವ ಚಿಲುಮೆಯಾಗಿದೆ ಕನ್ನಡ ಗುಡಿ ಬಾವಯ್ಕ್ಯದಿ ತೆರೆದ ಬಾಗಿಲಾಗಿದೆ...
– ರಗುನಂದನ್. ಈ ತಿಂಗಳ 9ನೇ ತೇದಿಯಿಂದ 28ರ ವರೆಗೆ ಚೆನ್ನಯ್‍ನಲ್ಲಿ ವಿಶ್ವ ಚೆಸ್ ಚಾಂಪಿಯನ್‍ಶಿಪ್ ಆಟ-ಸರಣಿ ನಡೆಯಲಿದೆ. ಈ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 12 ಆಟಗಳು ನಡೆಯಲಿದ್ದು ಇಂಡಿಯಾದ ವಿಶ್ವನಾತನ್ ಆನಂದ್ ಮತ್ತು ನಾರ‍್ವೆಯ ಮಾಗ್ನಸ್ ಕಾರ‍್ಲ್‌ಸನ್ ಸೆಣಸಾಡಲಿದ್ದಾರೆ....
– ಜಯತೀರ‍್ತ ನಾಡಗವ್ಡ. ‘ಪಟ್ ಪಟ್’ ಎಂದು ಬೀದಿಗಳಲ್ಲಿ ಸದ್ದು ಹುಟ್ಟಿಸುವ ಬಂಡಿ ತಯಾರಕರ ದಿಟ್ಟ ಹೆಜ್ಜೆ ಎಂದರೆ ಇದೇ ಇರಬೇಕು. ಜಗತ್ತಿನ ಹೆಚ್ಚು ತಾನೋಡ ಕೂಟಗಳು ತಮ್ಮ ಹೊಸ ಹಮ್ಮುಗೆಗಳನ್ನು ನಿದಾನಗೊಳಿಸಿಯೋ...
– ರಗುನಂದನ್. ಕನ್ನಡ ನಾಡಿನ ಹಿನ್ನಡವಳಿಯು ಸುಮಾರು 2000 ವರುಶಗಳಶ್ಟು ಚಾಚಿದೆ. ಈ ಗಡುವಿನಲ್ಲಿ ಬೇಕಾದಶ್ಟು ಅರಸು ಮನೆತನಗಳು, ಸಾಮ್ರಾಜ್ಯಗಳು ಕನ್ನಡ ನಾಡಿನಲ್ಲಿ ಆಳ್ವಿಕೆ ನಡೆಸಿವೆ. ಈ ರಾಜ್ಯಗಳಲ್ಲಿ ಹೆಚ್ಚೆಣಿಕೆಯ ಮಂದಿ ಕನ್ನಡಿಗರೇ...
– ಜಯತೀರ‍್ತ ನಾಡಗವ್ಡ. ಮೂಳ್ವಡದ ನಾಡುಗಳ ಹತ್ತು ಸ್ತಳೀಯ ಪಕ್ಶಗಳು ಸೇರಿ ಹೊಸದೊಂದು ಆಳ್ವಿಕೆಯ ಕೂಟಕ್ಕೆ ಹುಟ್ಟು ನೀಡಿವೆ. ಇದನ್ನು ನಾರ‍್ತ್ ಈಸ್ಟ್ ರೀಜನಲ್ ಪೂಲಿಟಿಕಲ್ ಪ್ರಂಟ್ (ಮೂಳ್ವಡದ ಸ್ತಳೀಯ ಆಳ್ವಿಕೆಯ ಕೂಟ)...
– ಡಿ.ಎನ್.ಶಂಕರ ಬಟ್. ಹಿಂದಿನ ಕಾಲದಲ್ಲಿ ಕನ್ನಡದ ಬರಹಗಾರರ ಮಟ್ಟಿಗೆ ಸಂಸ್ಕ್ರುತ ಬರಹವು ತಿಳಿವಿನ ಕಣಜವಾಗಿತ್ತು ಮತ್ತು ಹೊಸ ಹೊಸ ತಿಳಿವುಗಳ ಚಿಲುಮೆಯಾಗಿತ್ತು. ಹಾಗಾಗಿ, ಅವರು ಸಂಸ್ಕ್ರುತ ಬರಹವನ್ನು ತುಂಬಾ ತಕ್ಕುಮೆಯಿಂದ ಕಂಡರು ಮತ್ತು...
-ಸಿ.ಪಿ.ನಾಗರಾಜ ನಾನು ಏಳೆಂಟು ವರುಶದ ಹುಡುಗನಾಗಿದ್ದಾಗ ನಡೆದ ಪ್ರಸಂಗವಿದು. ನಮ್ಮೂರಿನಲ್ಲಿ ಒಂದು ದಿನ ಬೆಳಗ್ಗೆ ಇಬ್ಬರು ಆಳುಗಳೊಡನೆ ಹೊಲದ ಬಳಿಗೆ ಹೋದೆನು. ನಮ್ಮ ಸಂಗಡ ಮನೆಯಿಂದ ಒಂದು ಟಗರು ಕೂಡ ಬಂದಿತ್ತು. ಆ ವರುಶ ಮಳೆಗಾಲ ಚೆನ್ನಾಗಿ ನಡೆದು ಹೊಲಮಾಳದಲ್ಲಿ ಎತ್ತ ನೋಡಿದರೆ ಅತ್ತ ರಾಗಿ ಪಯಿರುಗಳು ತೆಂಡೆ ತೆಂಡೆಗಳಾಗಿ ಕವಲೊಡೆದು ಸೊಂಪಾಗಿ ಬೆಳೆದು ಹಚ್ಚಹಸಿರು ಕಣ್ಣಿಗೆ ರಾಚುತ್ತಿತ್ತು. ಸಾಲಾರಂಬದಲ್ಲಿ ಬೆಳೆದು ನಿಂತಿದ್ದ ಅವರೆ-ಹುಚ್ಚೆಳ್ಳು-ನವಣೆ-ಜೋಳ-ತೊಗರಿಯ ಗಿಡಗಳು ಬಿಳಿ ಹಳದಿ ಬಂಗಾರದ ಬಣ್ಣಬಣ್ಣದ ಹೂವುಗಳಿಂದ ತುಂಬಿ ಕಂಗೊಳಿಸುತ್ತಿದ್ದವು. ಹೊಲದೊಳಕ್ಕೆ ಬರುತ್ತಿದ್ದಂತೆಯೇ ಆಳುಗಳು ಟಗರಿನ ಕತ್ತಿನಲ್ಲಿದ್ದ ಹುರಿಯನ್ನು ಬಿಚ್ಚಿ. ಅದು ತನಗೆ ಬೇಕೆಂದ ಕಡೆ ಮೇಯಲೆಂದು ಬಿಟ್ಟ ನಂತರ, ನನ್ನನ್ನು ಕುರಿತು “ನೀವು...
– ರಗುನಂದನ್. ಕರ‍್ನಾಟಕದ ಕಳೆದ 300 ವರುಶಗಳ ಚರಿತ್ರೆಯಲ್ಲಿ ಬಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಹೆಂಗಸರ ಪಾತ್ರವು ಮುಕ್ಯವಾಗಿತ್ತು ಎಂಬುದನ್ನು ಕಾಣಬಹುದು. ಯೂರೋಪಿಯನ್ನರ ಎದುರು ಹೋರಾಡಿದವರಲ್ಲಿ ಕಿತ್ತೂರು ಚೆನ್ನಮ್ಮ, ಅಬ್ಬಕ್ಕ ಮುಂತಾದವರು ನೆನಪಿಗೆ ಬರುತ್ತಾರೆ....
– ಪ್ರಶಾಂತ ಸೊರಟೂರ. ಇಂದು, 05.11.2013, ಏರುಹೊತ್ತು 2.38 ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಲಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ ಬಾನಿಗೆ ಹಾರಲಿರುವ ಬಾನಬಂಡಿ (spacecraft), ಮತ್ತೊಮ್ಮೆ ನಮ್ಮ ಇಸ್ರೋದ (ISRO) ಅರಿಮೆಯ...
–ಜೋಗನಹಳ್ಳಿ ಗುರುಮೂರ‍್ತಿ ಕನ್ನಡ ಕಾಲ್ಜಾರಿ ಬಿದ್ದಿತ್ತು ದಾರಿಯಲಿ ಅತ್ತಿತ್ತ ನೋಡಿದೆ, ಎಲ್ಲಾ ಕಾರ್‍ಯನಿಮಿತ್ತರು ಸಹಾಯಕ್ಕೆ ದೊರೆಯರು ಒಬ್ಬನೆ ಎತ್ತಿ ಒಳಗೆ ತಂದೆ ಕಟ್ಟಿಗೆಯ ಮಂಚ ಮುರಿದಿತ್ತು ಹಳೆಯ ಹಾಸಿಗೆ ಹರಿದಿತ್ತು ಹರಿದಿದ್ದ ಮರೆ...
ಇತ್ತೀಚಿನ ಅನಿಸಿಕೆಗಳು