ಮನುಶ್ಯರ ಮಯ್ಯಿ – ಒಳನೋಟ

– ಯಶವನ್ತ ಬಾಣಸವಾಡಿ.   ಹಿಂದಿನ ಕೆಲವು ಬರಹಗಳಲ್ಲಿ ಮದ್ದರಿಮೆಯ ಇತ್ತೀಚಿನ ಸುದ್ದಿಗಳು ಮತ್ತು ಅಮೇರಿಕಾದಲ್ಲಿ ನಾನು ಅರಕೆ ಮಾಡುತ್ತಿರುವ ಮಿದುಳಿನ ಏಡಿಹುಣ್ಣು ಗ್ಲಿಯೊಬ್ಲಾಸ್ಟಾಮಾ ಕುರಿತು ಬರೆದಿದ್ದೆ. ಮದ್ದರಿಮೆಯಲ್ಲಿ ಆಗುತ್ತಿರುವ ಬೆಳವಣಿಗಳನ್ನು ತಿಳಿಸುವುದರ...

ಕನ್ನಡಿಗರ ನುಡಿ-ಮಡಿವಂತಿಕೆ ಮತ್ತು ಕೀಳರಿಮೆ

– ವಿನಾಯಕ ಕವಾಸಿ ಆಂಗ್ಲರಿಗೆ ಬೆಂಗಳೂರು ಬ್ಯಾಂಗಳೂರಾದರೆ, ಮಂಗಳೂರು ಮ್ಯಾಂಗಳೂರಾದರೆ, ದಾರವಾಡ ದಾರವಾರವಾದರೆ, ದೆಹಲಿ ಡೆಲ್ಲಿಯಾದರೆ, ಕರ‍್ನಾಟಕ ಕರ‍್ನಾಟಿಕ್ ಆದರೆ ಎಲ್ಲವು ಸರಿ. ಏಕೆಂದರೆ ಅದು ಅವರ ನುಡಿಯಲ್ಲಿ ಉಲಿಯಲು ಕಟಿಣವಾಗುವುದು; ಅದಕ್ಕೆ ಅದು...

ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ?

-ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 6 ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು...

ಮೂರು ಚುಟುಕಗಳು

–ಸಿದ್ದೇಗವ್ಡ 1. ಬದುಕು ದೂರದೂರಿನ ಗುರಿಯ ತಲುಪುವಾದಿಯಲಿ ಕೆಲವರು ಮುಂದೆ ಹಲವರು ಹಿಂದೆ ನಂತರ ಎಲ್ಲಾ ಒಂದೆ. 2. ಸೂಕ್ಶ್ಮ ಈ ಹ್ರುದಯವೇಕಿಶ್ಟು ಸೂಕ್ಶ್ಮ? ನಿಜದ ಪ್ರೇಮದ ನಿರೀಕ್ಶೆಯಲ್ಲಿ ನರಳಿ, ನರಳಿ ಒಲವ...

ರಯ್ಲು ಬಿಡೋದು ಅಂದ್ರೆ ಇದೇನಾ?

– ಜಯತೀರ‍್ತ ನಾಡಗವ್ಡ ಗುಡ್ಡ ಸುತ್ತಿ ಮಯ್ಲಾರಕ್ಕೆ ಹೋದ್ರು ಅನ್ನುವ ಗಾದೆಗೆ ಕರ‍್ನಾಟಕದಲ್ಲಿರುವ ಬಾರತೀಯ ರಯ್ಲು ಬಂಡಿ ಊಳಿಗತನ ಒಂದು ಒಳ್ಳೆಯ ಎತ್ತುಗೆ. ಯಾಕೋ ಎನೋ ನಮ್ಮ ನಾಡಿನ ಹಲವು ರಯ್ಲು ಬಂಡಿಗಳ...

ದೇಶ ಹಾಳಾಗೋಗ್ಲಿ ಹಿಂದಿ ಮಾತ್ರ ಇರಲಿ

– ರತೀಶ ರತ್ನಾಕರ ದೇಶದ ಹಣಕಾಸಿನ ಸ್ತಿತಿ ಸದ್ಯಕ್ಕೆ ಹದಗೆಟ್ಟಿದೆ. ಕಚ್ಚಾ ಎಣ್ಣೆ, ಚಿನ್ನ ಮತ್ತು ಇತರೆ ವಸ್ತುಗಳನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಟ್ಟದಲ್ಲಿ ಡಾಲರ್‍ ಎದುರು ರೂಪಾಯಿಯ ಬೆಲೆ...

ಕರ‍್ವಾಲೊ – ಒಂದು ಸೀಳುನೋಟ

ಕರ‍್ವಾಲೊ – ಒಂದು ಸೀಳುನೋಟ

–ಪ್ರಶಾಂತ್ ಇಗ್ನೇಶಿಯಸ್ “ನಾನು ಮೂಡುಗೆರೆ ಜೇನು ಸೊಸಯ್ಟಿಯ ಬಾಗಿಲುಗಳನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ….” ಎಂದು ಪ್ರಾರಂಬವಾಗುವ ತೇಜಸ್ವಿಯವರ ಕರ್‍ವಾಲೊ ಕಾದಂಬರಿಯ ಮೊದಲ ಸಾಲುಗಳಲ್ಲೇ ಒಂದು ರೀತಿಯ ಗೊಂದಲ ಮೂಡುತ್ತಿತ್ತು. ಹಾಗೇ ನೋಡಿದರೆ ತೇಜಸ್ವಿಯವರ...

ಅಜ್ಜಿ-ತಾತಂದಿರನ್ನು ನೋಡಿಕೊಳ್ಳುವ ರೋಬೋಟ್!

-ವಿವೇಕ್ ಶಂಕರ್ ನಮ್ಮ ಸುತ್ತಮುತ್ತಲೂ ಹಲವು ಕಡೆ ಕಾವಲುಗಾರರು ಕಣ್ಣಿಗೆ ಬೀಳುವುದು ಸಹಜ. ಕಾವಲುಗಾರರ ಕೆಲಸವೂ ಹಗಲಿರುಳ ಕೆಲಸ ಅಂತಾನೂ ನಮಗೆ ಗೊತ್ತು. ’ಯಾವ ಹೊತ್ತಿನಲ್ಲಿ ಏನು ಆಗುತ್ತದೋ? ಏನು ತೊಂದರೆ ಉಂಟಾಗುತ್ತದೋ?’...

ನೆನಪಿನ ನೆನಪಿನ ಹಿಂದಿನ ಅರಿಮೆ!

-ಬಾಬು ಅಜಯ್ ನಾನು ಆಪೀಸಿಗೆ ಹೊರಡುವಾಗ ನನ್ನ ಅಲೆಯುಲಿ (mobile) ಮರೆಯಬಾರದೆಂದು ಹೇಳು, ನನ್ನ ಲ್ಯಾಪ್ಟಾಪ್ ಚಾರ್‍ಜರ್‍ ತೆಗೆದುಕೊಂಡು ಹೋಗಬೇಕೆಂದು ನೆನಪಿಸು, ಹೀಗೆ ಹಲವಾರು ಸನ್ನಿವೇಶಗಳನ್ನು ನಮ್ಮ ದಿನದ ಬದುಕಿನಲ್ಲಿ ನಾವು ಗೆಳೆಯರಿಗೆ,...

ಜೊತೆಗಾರ

–ಪ್ರೇಮ ಯಶವಂತ ಜೊತೆಗಾರ ನೀನಿರಲು ನನ್ನಲಿ ಹೊಸತನ ಮೂಡಿದೆ ಬಾಳಲಿ ಪ್ರತಿ ಕ್ಶಣವೂ ಬಯಸುವೆ ಮನದಲಿ ಜೊತೆಗಾರ ನೀನಿರು ನನ್ನಲಿ ನನ್ನೆಲ್ಲ ತಪ್ಪುಗಳ ತಿದ್ದುತಲಿ ಜೊತೆಯಾದೆ ನೀ ನನ್ನ ನೋವಿನಲಿ ನಲಿವನು ತುಂಬುತ...