ಎರಡು ಚುಟುಕಗಳು
–ಬೀಮಸೇನ ದೇಶಪಾಂಡೆ 1. ಎಲ್ಲಿ ಸಾಗುತಿ? ನೀತಿಯಿಂದ ಬಾಳಿದರೆ, ಜೀವನದಲ್ಲಿ ನಿನಗೆ ಉನ್ನತಿ, ನೀತಿಯಿಂದ ಬಾಳದಿದ್ದರೆ, ಜೀವನದಲ್ಲಿ ನೀ ಎಡವತಿ, ಎಡವುತ್ತಾ ಎಡವುತ್ತಾ ನೀ ಎಲ್ಲಿಗೆ ಅಂತ ಸಾಗುತಿ? ಸಾಗುತ್ತಾ ಸಾಗುತ್ತಾ ಗೊತ್ತಿಲ್ಲದೇ...
–ಬೀಮಸೇನ ದೇಶಪಾಂಡೆ 1. ಎಲ್ಲಿ ಸಾಗುತಿ? ನೀತಿಯಿಂದ ಬಾಳಿದರೆ, ಜೀವನದಲ್ಲಿ ನಿನಗೆ ಉನ್ನತಿ, ನೀತಿಯಿಂದ ಬಾಳದಿದ್ದರೆ, ಜೀವನದಲ್ಲಿ ನೀ ಎಡವತಿ, ಎಡವುತ್ತಾ ಎಡವುತ್ತಾ ನೀ ಎಲ್ಲಿಗೆ ಅಂತ ಸಾಗುತಿ? ಸಾಗುತ್ತಾ ಸಾಗುತ್ತಾ ಗೊತ್ತಿಲ್ಲದೇ...
– ಶ್ರೀಕಿಶನ್ ಬಿ. ಎಂ. ಕೆಲ ದಿನಗಳ ಹಿಂದೆ ಸುದ್ದಿಹಾಳೆಯ ಓಲೆಯೊಂದರಲ್ಲಿ ಓದಿದ್ದು. ಹಳೆಯ ಮನೆಯಾಟಗಳ, ಮಣೆಯಾಟಗಳ ಮರುಪರಿಚಯ ಹಾಗೂ ಮಾರಾಟ ಮಾಡುವ, ಆ ನಿಟ್ಟಿನಲ್ಲಿ ಈ ಆಟಗಳನ್ನು ಇಂದಿನ ಟಚ್ ಸ್ಕ್ರೀನ್...
– ರಗುನಂದನ್. ಈ ಬೂಮಿಯ ಮೇಲೆ ನಯ್ಸರ್ಗಿಕವಾಗಿ ಹುಟ್ಟಿದಂತಹ ಬೇಕಾದಶ್ಟು ವಯ್ವಿದ್ಯತೆ(ಹಲತನ/diversity)ಗಳನ್ನು ಕಾಣಬಹುದು. ನಾವು ಕಂಡಂತೆ ಗಿಡ ಮರಗಳಲ್ಲಿ ಸಾವಿರಾರು ಜಾತಿ ಪ್ರಬೇದಗಳಿವೆ. ಪ್ರಾಣಿಗಳಲ್ಲಿಯೂ ಕೂಡ ಈ ಬಗೆಯ ಹಲತನವನ್ನು ಕಾಣಬಹುದು. ಇನ್ನೂ...
–ಜಯತೀರ್ತ ನಾಡಗವ್ಡ ಮನಸೆಂಬ ಮಂಚೂರಿಯಲ್ಲಿ ಗೆಳತಿ ನೀನು ಕಡ್ಡೀಯ ಚುಚ್ಚಿದೆ ಅದಕೆ ನನ್ನ ನೆತ್ತರುನಾಳಗಳೆಲ್ಲ ಮುಚ್ಚಿದೆ ಇಶ್ಟಾದರೂ ಈ ಮನ ನಿನ್ನನೆ ಮೆಚ್ಚಿದೆ, ನಿನ್ನ ಪಡೆಯಬೇಕೆಂಬ ಹುಚ್ಚಿದೆ, ಎಂದೂ ಆರದ ಕೆಚ್ಚಿದೆ. ಎಲ್ಲಿ...
– ಚೇತನ್ ಜೀರಾಳ್. ಹಿಂದಿನ ಬರಹದಲ್ಲಿ ಕೂಳು ಬದ್ರತಾ ಕಾಯ್ದೆಯನ್ನು ಜಾರಿಗೆ ತರಲು ಹೊರಟಲ್ಲಿ ರಾಜ್ಯಗಳ ಮತ್ತು ಕೇಂದ್ರದ ಮೇಲೆ ಬೀಳುವ ದುಡ್ಡಿನ ಹೊರೆ, ಬಾರತದ ಹಣಕಾಸಿನ ಏರ್ಪಾಡಿನ ಮೇಲೆ ಆಗುವ ಪರಿಣಾಮಗಳ...
– ವಿವೇಕ್ ಶಂಕರ್. ಮಾಂಜುಮನೆಗಳಲ್ಲಿ (hospital) ಯಾವಾಗಲೂ ಸೋಂಕಿನ ತೊಂದರೆ ಕಾಣಿಸಿಕೊಳ್ಳುವ ಪರಿಸ್ತಿತಿ ಇದ್ದೇ ಇರುತ್ತದೆ. ಹಲವಾರು ಕಡೆ ಚುಚ್ಚುಮದ್ದುಗಳನ್ನು ಚೊಕ್ಕವಾಗಿಸದೆ ಬಳಸಿದ್ದರಿಂದಲೇ ರೋಗಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸೋಂಕು ತಪ್ಪಿಸಲು ಮಾಂಜುಮನೆಯಲ್ಲಿ ಬಳಸುವ ಎಲ್ಲಾ...
– ಪ್ರಿಯಾಂಕ್ ಕತ್ತಲಗಿರಿ. ಮಲಾಯ್ ನುಡಿಯನ್ನಾಡುವ ಮಂದಿ ಹೆಚ್ಚಿರುವ ನಾಡೇ ಇವತ್ತಿನ ಮಲೇಶ್ಯಾ. ತಮಿಳಿನ ಲಿಪಿ ಪ್ರಬಾವ ಮಲಾಯ್ ನುಡಿಯನ್ನು ಬರೆಯಲು ಬಳಸುತ್ತಿದ್ದ ಲಿಪಿಯ ಮೇಲೂ ಆಗಿತ್ತೆಂದು ಹೇಳಲಾಗುತ್ತದೆ. ಹಳೆಯ ಮಲಾಯ್ ನುಡಿಯನ್ನು...
– ಅನಂತ್ ಮಹಾಜನ್ ಕೆಲವರು ಕೇವಲ ಇದರ ಬಗ್ಗೆಯೇ ಮಾತಾಡುತ್ತಾರೆ, ಕೆಲವರು ದಿನವಿಡೀ ಇದರಲ್ಲಿಯೇ ಕಳೆಯುತ್ತಾರೆ, ಕೆಲವರಿಗೆ ಇದು ಏನು ಅಂತಾ ಗೊತ್ತಿದೆ, ಆದರೆ ಏನು ಮಾಡಬೇಕೆಂದು ಗೊತ್ತಿಲ್ಲ! ಕೆಲವರು ಇದನ್ನೇ ನಂಬಿ ಬದುಕುತ್ತಾರೆ....
– ರತೀಶ ರತ್ನಾಕರ ಮುಂಗುರುಳ ನೇವರಿಸಿ ಬದಿಗೆ ಸರಿಸಿಟ್ಟು, ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು, ಸಿಹಿಗಲ್ಲ ಇಳಿಮೂಗ ತುಸು ಪಕ್ಕ ಒತ್ತಿಟ್ಟು, ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೆ? ಎನ್ನೆದೆಗೆ ನಿನ್ನಯ ಬೆನ್ನನ್ನು ಒರಗಿಸಿ ಕಯ್...
– ಮದು ಜಯಪ್ರಕಾಶ್ ಮಕ್ಕಲಿಕೆ ಗುಟ್ಟುಗಳ ಬಳಕೆ: ಹಿಂದಿನ ಬಾಗದಲ್ಲಿ ಮಕ್ಕಲಿಕೆ ಗುಟ್ಟುಗಳಾದ “ಮಕ್ಕಲಿಕೆ ಬಗೆ”, “ಮಮ್ಮಿಡಿತ” ಹಾಗೂ “ಮಕ್ಕಳ ಒಲ್ಲ-ಸಲ್ಲಗಳು” ಬಗ್ಗೆ ಅರಿತುಕೊಂಡೆವು ಮತ್ತು ಅವುಗಳ ಬಳಕೆಯ ಬಗ್ಗೆ ಎತ್ತುಗೆಯನ್ನೂ ನೋಡಿದೆವು. ಈ ಬಾರಿ...
ಇತ್ತೀಚಿನ ಅನಿಸಿಕೆಗಳು