ಟ್ಯಾಗ್: :: ಅಶೋಕ ಪ. ಹೊನಕೇರಿ ::

ಕವಿತೆ: ನಿಲ್ಲಿಸ ಬಲ್ಲೆಯಾ

– ಅಶೋಕ ಪ. ಹೊನಕೇರಿ. ನೀಲಿ ಗಗನಕೆ ಕರಿಯ ಬಣ್ಣ ಬಳಿಯಲು ಏಣಿ ಹಾಕುವೆಯಾ? ಬತ್ತಿ ಮಿಡಿವ ಕೆರೆ ತೊರೆಗಳಿಗೆ ಸಂತೈಸಿ ಜೀವ ಚಿಲುಮೆ ತುಂಬ ಬಲ್ಲೆಯಾ? ನಿನ್ನೊಲುಮೆಯ ಪ್ರಾರ‍್ತನೆ ಆಗಸ ತಲುಪಿ ಏಣಿ...

ಕವಿತೆ: ಜರ್‍ಜರಿತ

– ಅಶೋಕ ಪ. ಹೊನಕೇರಿ. ಸುತ್ತಿ ಸುತ್ತಿ ದುಂಡಗಾದ ಚಕ್ರ ಏಗಿ ಏಗಿ ಸವೆದು ಮುಕ್ಕಾದ ಚಕ್ರ ಬಣ್ಣ ಬಳಿದುಕೊಂಡು ಪೋಟೋಕೆ ಪಕ್ಕಾದರು ಉರುಳಿ ದುಡಿಯುವಾಗಿನ ಬೆಲೆ ಈಗಿರಲು ಸಾದ್ಯವೇ? ಬೆಟ್ಟ ಹತ್ತಿ ಬೆಟ್ಟ...

ಕವಿತೆ: ತಿಳಿ ಹಸಿರ ಬಳಿ ಸಾರಿ

– ಅಶೋಕ ಪ. ಹೊನಕೇರಿ. ಅಂತರವೇ ಅಂತರವೇ ಹಸಿರಿನ ಗಿರಿಗಳ ಅಂತರವೇ ಬಳಿ ಸಾರಿ ತಿಳಿಯಾಗಿಸು ಮನದಲಿ ಹುದುಗಿದ ಗೊಂದಲವೇ ಹಸಿರಿನ ಒಡಲಲಿ ವಿಹರಿಸೇ ಮನಸಿಗೆ ಮುದವನು ನೀಡುತಿಹೇ ಹಸಿರಿನ ಚಾಮರ ಬೀಸುತಿರೇ ಮುಂಗುರುಳು...

ನಾಯಕ, Hero

‘ನಮಗೆ ನಾವೇ ಮಾರ‍್ಗದರ‍್ಶಕರು’

– ಅಶೋಕ ಪ. ಹೊನಕೇರಿ. ನಮಗೆ ನಿಜವಾದ ಮಾರ‍್ಗದರ‍್ಶಕರೆಂದರೆ ಯಾರು? ನಮ್ಮ ನಿಜವಾದ ಮಾರ‍್ಗದರ‍್ಶಕ ನಮ್ಮ ಮನಸ್ಸು. ‘ನಾನು ಯಾರು? ನಾನು ಏನು? ನನ್ನ ಇತಿಮಿತಿಗಳೇನು? ನನ್ನ ತುಡಿತಗಳು ಮಿಡಿತಗಳು ಯಾವುವು? ನನ್ನ...

ಕವಿತೆ: ಮುಂಗಾರು ಮಳೆ

– ಅಶೋಕ ಪ. ಹೊನಕೇರಿ. ಸಾಬೂನು ನೀರಿನ ಗುಳ್ಳೆಯಂತೆ ಮೋಡಗಳು ತೇಲುತ್ತ ನಬವೆಲ್ಲ ತುಂಬಿ ತೊನೆ ತೊನೆದು ಉಬ್ಬಳಿಸಿ ಉಗುಳುಗುಳಿ ಉದುರುತ್ತಿರುವ ಮುಂಗಾರು ತುಂತುರಿಗೆ ಮುಕವೊಡ್ಡಿ ಸೊಗಸಾಗುವಾಸೆ! ಹದವಾಗಿ ತಣಿದು ಕೊರೆವ ಗಾಳಿಗೆ ಮೈಯೆಲ್ಲ...

ಕವಿತೆ: ಬೊಬ್ಬಿರಿದರೇನು ಬಾಗ್ಯ

– ಅಶೋಕ ಪ. ಹೊನಕೇರಿ. ಅಂಬರದಿ ತೊನೆ ತೊನೆದು ಹನಿ ಹನಿಯಾಗಿ ಎಡೆಬಿಡದೆ ಇಳೆಯ ಸೋಕಿ ಹರಿದು ತೊರೆಯಾಗಿ ಜರಿಯಾಗಿ ಹಳ್ಳಕೊಳ್ಳಗಳಾಗೆ ಸೇರಿ ನದಿಯಾಗಿ ಹರಿದು ಶರದಿಯ ಮೈತ್ರಿ ಹೊಂದೆ ಮನವ ತಣಿವ ಆ...

ಯುವ ಪೀಳಿಗೆಗೊಂದು ಕಿವಿಮಾತು

– ಅಶೋಕ ಪ. ಹೊನಕೇರಿ. ಬಾಲ್ಯ ಮುಗಿದು ಯೌವ್ವನಕ್ಕೆ ಕಾಲಿಟ್ಟ ಹದಿಹರೆಯದ ಯುವಕ ಯುವತಿಯರಿಗೆ ಪಾದ ನೆಲ ಸ್ಪರ‍್ಶಿಸದೆ ಗಾಳಿಯಲ್ಲಿ ತೇಲುವ ಅನುಬವವಾಗುತ್ತಿರುತ್ತದೆ. ಇದಕ್ಕೆ ಕಾರಣ ಅವರ ಅತ್ಯುತ್ಸಾಹ ಮತ್ತು ಕುತೂಹಲ. ಯೌವ್ವನಕ್ಕೆ ಕಾಲಿಡುವ...

ಎಲ್ಲ ಕಾಲಕ್ಕೂ ಸಲ್ಲುವ ಸೈಕಲ್

– ಅಶೋಕ ಪ. ಹೊನಕೇರಿ. ಸೈಕಲ್ ಸವಾರಿಯೆಂದರೆ ಅದೇ ಒಂದು ರಾಜ ಟೀವಿ. ಹೊಗೆ ಉಗುಳದ, ಪೆಟ್ರೋಲ್ ಡೀಸೆಲ್ಲಿನ ಹಂಗಿಲ್ಲದ ಸರ‍್ವಕಾಲಕ್ಕೂ ಸಲ್ಲುವ ಪರಿಸರ ಪ್ರೇಮಿ ವಾಹನ ಸೈಕಲ್. ನಾವು ಸುಮಾರು ಏಳೆಂಟು ವರ‍್ಶದವರಿರುವಾಗ...

ದೇವರು ಮತ್ತು ನಂಬಿಕೆ

– ಅಶೋಕ ಪ. ಹೊನಕೇರಿ. ಸಾಮಾನ್ಯವಾಗಿ ಮನುಶ್ಯರಲ್ಲಿ  ‘ದೇವರು’ ಎಂಬುದು ಬಾವನಾತ್ಮಕವಾಗಿ ಬೆಸೆದುಕೊಂಡ ವಿಚಾರವಾಗಿರುತ್ತದೆ. ಅದರಲ್ಲೂ ಬಾರತೀಯರಲ್ಲಿ ದೇವರ ಬಗೆಗಿನ ನಂಬಿಕೆಯನ್ನು ತುಸು ಹೆಚ್ಚಾಗಿಯೇ ಕಾಣಬಹುದು. ನಮಗೆ ಜೀವನದಲ್ಲಿ ಏನೇ ಸಂಕಶ್ಟಗಳು ಬಂದೊದಗಿದರೂ ಪರಿಹಾರಕ್ಕಾಗಿ...

ದೆವ್ವ ಮೆಟ್ಟಿದೆ!?

– ಅಶೋಕ ಪ. ಹೊನಕೇರಿ. ನಂಬಿಕೆಗಳು ಯಾವತ್ತೂ ಮನುಶ್ಯರ ಮನಸ್ಸಿಗೆ ಸಂಬಂದಿಸಿದ್ದು. ಅತ್ಯಂತ ದುರ‍್ಬಲ ಮನಸ್ಸಿನ ವ್ಯಕ್ತಿಗೆ ಯಾರೋ ಕುಂಕುಮ ಮಂತ್ರಿಸಿ ಎಸೆದ ನಿಂಬೆಹಣ್ಣನ್ನು ಕಾಣದೆ ತುಳಿದರೆ ಹಾವು ತುಳಿದಶ್ಟೆ ಹೌಹಾರುತ್ತಾನೆ. ನಿಂಬೆಹಣ್ಣನ್ನು ತುಳಿದ...