ಟ್ಯಾಗ್: ಒಲವಿನ ಕವಿತೆ

ಮನ ನೀ ಬರುವ ಹಾದಿ ಕಾಯುತ್ತಿತ್ತು

– ಸುರಬಿ ಲತಾ. ಇಂದೇನಾಯಿತು ನನ್ನ ಅಂದವೇ ನನ್ನ ಕಣ್ಣು ಚುಚ್ಚಿತು ತೊಟ್ಟ ಉಡುಗೆ ಬಿಗಿಯಾಯಿತು ಇಂದೇಕೆ ಕೆನ್ನೆ ಕೆಂಪೇರಿತು ನನ್ನ ಕಣ್ಣುಗಳು ನಿನ್ನೇ ಅರಸುತ್ತಿತ್ತು ಮನ ನೀ ಬರುವ ಹಾದಿ ಕಾಯುತ್ತಿತ್ತು ಅದರಗಳು...

ಉಳಿದು ಹೋಯಿತೆ ಸಾವಿರ ಮಾತುಗಳು

– ಸುರಬಿ ಲತಾ. ಸಾವಿರ ಬಾವನೆಗಳು ಹಂಚಿಕೊಳ್ಳಲು ಬಾಕಿ ಇತ್ತು ಸಾವಿರ ಪ್ರೀತಿಯ ಮಾತುಗಳು ಆಡಬೇಕಿತ್ತು ಇಬ್ಬರಲೂ ಕಾತರವಿತ್ತು ಕಣ್ಣುಗಳು ಬೆರೆತಾಗಿತ್ತು ಮಾತುಗಳಲಿ ಆಡಬೇಕೆಂದಿದ್ದ ಸಾವಿರ ಪದಗಳು ಮಾಯವಾಗಿತ್ತು ಕಣ್ಣಲ್ಲೇ ನೀ ಹೇಳಿದ್ದೆ ಕಣ್ಣಲ್ಲೇ...

ಅವಳಪ್ಪುಗೆಯ ಮುದ ಸಾಕೆನ್ನ ಬದುಕಿಗೆ

– ಹರ‍್ಶಿತ್ ಮಂಜುನಾತ್. ಯಾರವಳು ಅಲಂಕಾರಕೆ ಅಡಿಯಿಟ್ಟವಳು ಯಾರವಳು ಬಣ್ಣ ಬೆಡಗ ಮೆರುಗೆಂದವಳು ಅವಳು ಬಲ್ಲಳೇ ಎನ್ನವಳ ಲಾವಣ್ಯವ ಕಣ್ ಕಾಡಿಗೆ ಹೆಚ್ಚಿಸುವ ತಾರುಣ್ಯವ ? ನೋಟದೊಳಗದೇನ ಇಟ್ಟನೋ ಪರಶಿವ ತಾನ್ ಮರುನುಡಿಗೆ ಎಡೆ...

ಒಲವಿನ ಬಯಕೆ

– ಸುರಬಿ ಲತಾ. ಎಶ್ಟು ಒಲವಿದೆಯೋ ಅಶ್ಟೇ ಮುನಿಸು ನಿನ್ನಲ್ಲಿ ಇದೆ ನಿನ್ನ ಬರುವಿಕೆಗಾಗಿ ಕಾದು ಕೂತಿದೆ ನನ್ನೆದೆ ಪ್ರಯತ್ನಿಸಿ ನೋಡು ಮರೆಯಲು ನನ್ನನು ನೀನು ನಿನ್ನ ಎದೆಯ ಬಡಿತದ ರಾಗದಲ್ಲಿ ಕೇಳಿ ಬರುವೆ...

ಒಲವು ಮೂಡಿದಾಗ

– ಕಿರಣ್ ಮಲೆನಾಡು. ಒಲವು ಮೂಡಿದಾಗ ಕಂಗಳಲಿ ನೀ ಮೂಡುತಿರುವೆ ನೀ ನೀಲಿ ಬಾನಲ್ಲಿ ಅತ್ತಿಂದಿತ್ತ ಓಡುವೆಯೇಕೆ ನಿನ್ನ ಅರಸುತಿರುವೆನು  ಓ ಒಲವೇ ಒಲವಿನ ಹೊಸ ಕನಸೊಂದು ಚಿಗುರುತ್ತಿದೆ ನೀ ಕಡಲಾಳದಲ್ಲಿ ಅವಿತಿರುವೆಯೇಕೆ...

ಇದೇ ನನ್ನ ಮೊದಲ ಪ್ರೇಮ ಪತ್ರ

– ಸುರಬಿ ಲತಾ. ಇದೇ ನನ್ನ ಮೊದಲ ಪ್ರೇಮ ಪತ್ರ ಬರೆದೆನು ನಿನಗೆ ಮಾತ್ರ ಹ್ರುದಯದ ಮಾತು ಅರಿಯದೆ ಬರೆದೆ ನನ್ನೊಲವು ನುಡಿಯಲಾಗದೆ| ಗೆಳೆಯನೆಂದು ಕರೆಯಲು ದೂರಾಗಿ ನೀ ಹೋಗಿಬಿಡುವೆ ಇನಿಯನೆಂದು ಕೂಗಲು ನಾ...

ಅದುವೇ ಆತ್ಮ ಬಂದನ

– ಎಡೆಯೂರು ಪಲ್ಲವಿ.   ಸದಾ ಬರಲು ಹಟ ಹಿಡಿಯುವ ಕಣ್ಣ ಹನಿಗಳು ನಿನ್ನ ನೆನೆದಾಗ ಸರಾಗವಾಗಿ ಸ್ರವಿಸುವ ವೈಬೋಗವೇನು, ಕಣ್ಣೋಟದ ಬೇಟಿ ಅದುವೇ ಆತ್ಮ ಬಂದನ. ಹೀಗೇಕೆ ಮೌನದಿ ದೂರ ಸರಿದೆ? ಜೀವ...

ಹ್ರುದಯ, ಒಲವು, Heart, Love

ಪ್ರೀತಿ ಅಮರ

– ಸುರಬಿ ಲತಾ.   ಕಲ್ಲಿನಲ್ಲಿ ಮರಳಲ್ಲಿ ಬರೆದೆವು ಇಬ್ಬರ ಹೆಸರನ್ನು ಒಮ್ಮೆ ಕಣ್ಣು ಮುಚ್ಚಿ ನೀ ನೆನೆ ಅದನ್ನು ಕಾಯಾದ ಮಾವು ಹಣ್ಣಾಯಿತು ನಮ್ಮ ಸ್ನೇಹವು ಒಲವಾಯುತು ಮಾತೆಲ್ಲವೂ ಮೌನವಾಯಿತು ಸಲಿಗೆಯು ಮರೆಯಾಯಿತು...

ಕನವರಿಕೆ

– ಸುರಬಿ ಲತಾ.   ಕಣ್ಣಲ್ಲಿ ಬಚ್ಚಿಡಲೇ ನಿನ್ನ ಉಸಿರಲ್ಲಿ ಉಸಿರಾಗಿಸು ನನ್ನ ಕಳೆದು ಹೋಗದಿರು ದೂರ ತೊಡಿಸಲೇ ಮುತ್ತಿನ ಹಾರ ಹಗಲೆನ್ನದೆ ಇರುಳೆನ್ನದೇ ಒಂದಾಗುವ ನಾವು ನೀ ಜೊತೆಗಿರಲು ನನಗಿಲ್ಲ ನೋವು ಕಣ್ಣೀರು...

ಸೋಲುತಿಹೆನು ಆದರೂ ಗೆಲುವೇ ನನಗೆ

– ಸಿಂದು ಬಾರ‍್ಗವ್. ಒರಟು ಕಲ್ಲಿನ ಸಂದಿಯಿಂದ ಪ್ರೀತಿಬಳ್ಳಿ ಚಿಗುರಿದೆ ಕುರುಚಲು ಗಡ್ಡಕೊಂದು ಮೊದಲ ಮುತ್ತು ಸಿಕ್ಕಿದೆ ಬೆಂಕಿ ಆತ ಕರಗಿದ ಬೆಣ್ಣೆಯಂತೆ ಬೆಣ್ಣೆ ಈಕೆ ಪ್ರೀತಿಯಲಿ ಮಗುವಿನಂತೆ ಮನಸು ಮಾಯವಾಗಲು ಕಣ್ಣೋಟವೇ...