ಟ್ಯಾಗ್: ಕವಿತೆ

ಗಜಲ್

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹಣಕ್ಕಾಗಿ ಹೆಣಗಾಡಿ ಹೆಣವಾಗುವೇಕೆ ಮನುಜ ಹೆಣ್ಣಿಗಾಗಿ ತಿಣುಕಾಡಿ ಕಣ್ ಮುಚ್ಚುವೆಯೇಕೆ ಮನುಜ ಮಣ್ಣಿಗಾಗಿ ಕಾದಾಡಿ ಮಣ್ಣಾಗುವೇಯೇಕೆ ಮನುಜ ರುಣವಿಲ್ಲದ್ದಕ್ಕೆ ಕಿತ್ತಾಡಿ ಪ್ರಾಣಬಿಡುವೆಯೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿ...

ಕವಿತೆ: ನೀರ ಮೇಲಿನ ಗುಳ್ಳೆ

– ಮಹೇಶ ಸಿ. ಸಿ. ನೀರ ಮೇಲಿನ ಗುಳ್ಳೆಯಂತಿಹುದು ನಮ್ಮ ಬದುಕಿನ ಹೋರಾಟ ಕಶ್ಟ ಸುಕಗಳನು ಗೆಲ್ಲೋ ತಾಳ್ಮೆಯೆ ನಮ್ಮ ಜೀವನದ ದೊಂಬರಾಟ ಬಡವ-ಬಲ್ಲಿದ ಮೇಲು-ಕೀಳೆಂಬ ನಾಲ್ಕು ದಿನಗಳ ಕಿರುಚಾಟ ನಾನು ನನದೆಂಬ ಸ್ವಾರ‍್ತದ...

ಕವಿತೆ: ಮಳೆಗೊಂದು ಮನವಿ

– ವೆಂಕಟೇಶ ಚಾಗಿ. ಗೊತ್ತು, ತಪ್ಪು ನಿನ್ನದಲ್ಲ ಎಂದು ನೀನು ಸ್ವತಂತ್ರ ನಿನ್ನ ನಿಯಂತ್ರಣ ನಮಗಿಲ್ಲ ಇದ್ದಿದ್ದರೆ ಸ್ವಾರ‍್ತದ ಪರಮಾವದಿಯಲ್ಲಿ ಜಗತ್ತೇ ಅಲ್ಲೋಲ ಕಲ್ಲೋಲ ಮಾರಾಟಕ್ಕಿಡುವ ಗುಣ ನಿನ್ನ ಕರೀದಿಸುವ ಗುಣ ಈ ಮಾನವನಿಗೆ...

ಕವಿತೆ: ನಿನ್ನಂತೆ ನಾನಾಗಲಾರೆ

– ವೆಂಕಟೇಶ ಚಾಗಿ. ನಿನ್ನಂತೆ ನಾನಾಗಬೇಕೇ? ಕಂಡಿತ ಇಲ್ಲ ನಿನ್ನ ಸುಳ್ಳು ನನಗೆ ಬೇಕಿಲ್ಲ ಸುಳ್ಳಿನ ಅರಮನೆ ನನಗಲ್ಲ ಕನಸುಗಳ ಹಾರ ಬೇಡವೇ ಬೇಡ ಹುಸಿನಗೆಯ ನೋವು ಬೇಡ ನಿನ್ನಂತೆ ನಾನಾಗಲಾರೆ ನಿನ್ನಂತೆ ವ್ಯಾಪಾರಿಯಾಗಬೇಕೆ?...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

– ವೆಂಕಟೇಶ ಚಾಗಿ. *** ಹುಚ್ಚರು *** ಈ ಜಗತ್ತಿನಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಹುಚ್ಚರು ತಮ್ಮ ಹುಚ್ಚುತನವನ್ನು ಒಪ್ಪಿಕೊಳ್ಳಲು ಮನಸ್ಸೆಂದೂ ಬಿಚ್ಚರು *** ರುಜು *** ಅಂಗೈ ಮೇಲೆ ನೀ ಹಾಕಿದ ರುಜು...

ಮಕ್ಕಳ ಕವಿತೆ: ಆಟವ ಆಡೋಣ

– ಮಹೇಶ ಸಿ. ಸಿ. ಬಾರೋ ಅಣ್ಣ ಆಡೋಣ ಬುಗುರಿಯ ಆಟವಾ ಆಡೋಣ ರಂಗು ರಂಗಿನ ಬಣ್ಣವ ಹೊದ್ದ ಬುಗುರಿಯ ತಿರುಗಿಸಿ ಬೀಸೋಣ ಗರಗರ ತಿರುಗುತ ಕಾಮನ ರಂಗನು ಬೀರುವ ಬುಗುರಿಯ ನೋಡೋಣ ಬಾರೋ...

ಕವಿತೆ: ಗುಲಾಬಿ ಹೂವೆ

– ಮಹೇಶ ಸಿ. ಸಿ. ಹೂವೇ ಹೂವೇ ಗುಲಾಬಿ ಹೂವೆ ಅಂದದಿ ಕಾಣುವ ಚೆಂದದ ಹೂವೆ ಅಂಗಳದಿ ಇರುವ ಬಿರಿದಾ ಹೂವೆ ಮುತ್ತಿನ ಹೊಳಪಿನ ಹನಿಗಳ ಹೂವೆ ನಿನ್ನನು ಕಾಯಲು ನೂರಾರು ಬಟರು ನಿತ್ಯವು...

ಕವಿತೆ: ಬಯಕೆ

– ಕಿಶೋರ್ ಕುಮಾರ್. ಮನ ಮನಕು ಬೇರೆಯಿದು ಬದುಕಿನ ಬಯಕೆ ತಣಿದಶ್ಟು ಮುಗಿಯದ ಮನದ ಹರಕೆ ಬಿಟ್ಟಶ್ಟೂ ಬೆಳೆಯುವುದು ಆಸೆಗಳ ಸಾಲು ಕೊನೆಯಿರದ ಬಾನಿನಂತೆ ದಣಿವಿರದ ಬಾಳು ದಿನ ದಿನವೂ ಬದಲಾಗೋ ಯೋಚನಾ ಲಹರಿ...

ಕವಿತೆ: ಬಾವಯಾನ

– ಮಹೇಶ ಸಿ. ಸಿ. ಮರುಗದಿರು ಮನವೇ ಬಾಲಿಶ ತೊಂದರೆಗೆ ಮುಂದೊಂದು ಯುಗವುಂಟು ನಿನ್ನ ಬಾಳ ಬವಕೆ ನೀ ತಂದ ಪುಣ್ಯವು ನಿನಗಶ್ಟೆ ಮೀಸಲಿದೆ ಬೇಯುವುದು ತರವಲ್ಲ ಚಿಂತೆಯ ಚಿತೆಯಲ್ಲಿ ನೆನೆಪಿನ ಕಹಿಯನ್ನು ಮರೆಸುವ...

ಕವಿತೆ: ಜೀವಗಾತೆ

– ವೇಣು ಜಾಲಿಬೆಂಚಿ   ಇದೆಂತಾ ಜೀವನ? ​ ಇಲ್ಲಿ ದಿನವೂ ಕಾಯುತ್ತಿರಬೇಕು!​ ಗುರಿ ಸಿಗಲಿ ಸಿಗದಿರಲಿ ​ ನಗು ನಗುತ ಸಾಗುತಿರಬೇಕು!​ ​ ಆದರೂ ಏನಿದೆ ಈ ಬದುಕಿನಲ್ಲಿ? ​ ಒಬ್ಬರಾದರೂ...