ಟ್ಯಾಗ್: ಚೆಂಡು

ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್

– ಹರ‍್ಶಿತ್ ಮಂಜುನಾತ್. ಇಂದಿನ ದಾಂಡಾಟ(Cricket)ವು ದಿನ ದಿನಕ್ಕೂ ಬದಲಾವಣೆಯ ದಾರಿಯಲ್ಲಿಯೇ ನಡೆದು ಬಂದಿದೆ. ನೋಡುಗರನ್ನು ಸೆಳೆಯುವಂತಹ ಮಾರ‍್ಪಾಡುಗಳನ್ನು ಅಳವಡಿಸಿಕೊಂಡು ಮುನ್ನುಗುತ್ತಿರುವ ದಾಂಡಾಟವು, ಹೊಸತನವನ್ನೇ ಬಂಡವಾಳಗಿಸಿಕೊಂಡಿದೆ ಎಂದರೆ ತಪ್ಪಿಲ್ಲ. ಇಂತಹ ಸಾಲಿಗೆ ಈ ಬಾರಿ...

ಕ್ರಿಕೆಟ್ ಚೆಂಡನ್ನು ತಯಾರಿಸುವ ಬಗೆ

– ಹರ‍್ಶಿತ್ ಮಂಜುನಾತ್. ದಾಂಡಾಟ(Cricket)ದ ಬೇಕುಗಳಲ್ಲಿ ಚೆಂಡು(Ball) ಮುಕ್ಯವಾದದ್ದು. ಏಕೆಂದರೆ ಚೆಂಡು ಮತ್ತು ದಾಂಡು(Bat)ವಿನ ಹೊರತಾಗಿ ದಾಂಡಾಟವು ಪೂರ‍್ತಿಯಾಗುವುದಿಲ್ಲ. ಸಾಮಾನ್ಯವಾಗಿ ಬಹಳಶ್ಟು ಬಗೆಯ ಚೆಂಡುಗಳನ್ನು ದಾಂಡಾಟದಲ್ಲಿ ಬಳಸಲಾಗುತ್ತದೆ. ನೀರ‍್ಕರಿಯಚ್ಚು(Plastic), ಹಿಗ್ಗುಕ(rubber) ಮತ್ತು ಬೆಂಡಿನ(Cork)...

ಅವುಟ್ ಕೊಟ್ರೆ…

– ಸಿ.ಪಿ.ನಾಗರಾಜ. ಮೊನ್ನೆ ಸಂಜೆ ಅಯ್ದು ಗಂಟೆಯ ಸಮಯದಲ್ಲಿ ಗೆಳೆಯರೊಬ್ಬರನ್ನು ನೋಡಲೆಂದು ಅವರ ಮನೆಯ ಬಳಿಗೆ ಹೋದಾಗ, ಪಕ್ಕದ ಬಯಲಿನಲ್ಲಿ ಚಿಕ್ಕ ಚಿಕ್ಕ ಹುಡುಗರು ಜೋರಾಗಿ ಕೂಗಾಡುತ್ತಿರುವುದು ಕೇಳಿ ಬಂತು. ದಾರಿಯ ಮಗ್ಗುಲಲ್ಲಿ ನಿಂತುಕೊಂಡು...

ಕ್ರಿಕೆಟ್ ಆಟದ ಕೆಲವು ತಿರುವುಗಳು

– ಹರ‍್ಶಿತ್ ಮಂಜುನಾತ್.ಸುಮಾರು ಹದಿನೆಂಟನೇ ನೂರೇಡಿನಲ್ಲಿ ಹುಟ್ಟಿದ ದಾಂಡಾಟ (Cricket)ವು ಇಲ್ಲಿಯವರೆಗೆ ಬಹಳಶ್ಟು ಪರಿಣಾಮಕಾರಿ ಬದಲಾವಣೆಗಳೊಂದಿಗೆ ಬೆಳೆದುಬಂದಿದೆ. ಜೊತೆಗೆ ಹಿಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಅಬಿಮಾನಿಗಳಲ್ಲಿ ಹೆಚ್ಚುತ್ತಿರುವ ದಾಂಡಾಟದ ಬಗೆಗಿನ ಕವ್ತುಕವು, ಹೊಸ ಬದಲಾವಣೆಗೆ...

ಸ್ನೂಕರ್: ಒಂದು ಕಿರುನೋಟ

-ಬಾಬು ಅಜಯ್. ಸ್ನೂಕರ್ ಒಂದು ಬಗೆಯ ನಿಡುಗೋಲಾಟ (Cue Sport), ಇದು ಇಂಗ್ಲೀಶ್ ಮಾತನಾಡುವ ಮತ್ತು ಹಲವಾರು ಕಾಮನ್ವೆಲ್ತ್ ನಾಡು ಗಳಲ್ಲಿ ಹೆಸರುವಾಸಿಯಾಗಿರುವ ಆಟ. ಈ ಆಟವನ್ನು ಮೊದಮೊದಲು ಇಂಡಿಯಾದಲ್ಲಿ ನೆಲೆಸಿದ್ದ ಬ್ರಿಟಿಶ್...

ಕ್ರಿಕೆಟ್ ಚೆಂಡಿನ ಚಳಕ

– ರಗುನಂದನ್. ಕ್ರಿಕೆಟ್ ಆಟ ನೋಡಿರುವವರಿಗೆ ವೇಗಿಗಳು ಬಳಸುವ ಒಳ-ವಾಲು (in-swing) ಮತ್ತು ಹೊರ-ವಾಲು(out-swing)ಗಳ ಬಗ್ಗೆ ಗೊತ್ತಿರುತ್ತದೆ. ನೆನಪಿರಲಿ, ವೇಗಿ ಚೆಂಡನ್ನು ವಾಲುವಂತೆ ಮಾಡಿದರೆ ಸ್ಪಿನ್ನರ್‍ ಅದನ್ನು ತಿರುಗುವಂತೆ ಮಾಡುತ್ತಾನೆ. ಹೊಸ ಚೆಂಡು...

ಕುತೂಹಲ ಪುಟಿಸಿದ ಆಸ್ಟ್ರೇಲಿಯನ್ ಪುಟಿ

– ಚೇತನ್ ಜೀರಾಳ್. ಮೆಲ್ಬರ್‍ನಿನಲ್ಲಿರುವ ನಮ್ಮ ಮನೆಯ ಹತ್ತಿರುವೇ “ಎತಿಹಾದ್” ಅನ್ನುವ ಹೆಸರಿನ ಒಂದು ಆಟದ ಮಯ್ದಾನವಿದೆ. ಬಹುಶಹ ಅದು ಪುಟ್ಬಾಲ್ ಆಟದ ಬಯಲಿರಬೇಕು ಎಂದು ನಾವು ಅಂದುಕೊಂಡಿದ್ದೆವು. ಒಂದು ದಿನ ನಮ್ಮ...

ಗಾಲ್ಪ್ ಚೆಂಡಿನ ಗುಳಿಗಳ ಗುಟ್ಟು

– ರಗುನಂದನ್. ಗಾಲ್ಪ್ ಆಟವನ್ನು ನೋಡುವವರಿಗೆ ಅದರ ಆಟದ ಬಯಲು ಎಶ್ಟು ದೊಡ್ಡದಾಗಿರುತ್ತದೆ ಎಂದು ತಿಳಿದಿರುತ್ತದೆ. ಚೆಂಡಿನಲ್ಲಿ ಆಡುವ ಎಲ್ಲಾ ಆಟಗಳ ಪಯ್ಕಿ ಗಾಲ್ಪ್ ಆಟದ ಬಯಲೇ ಎಲ್ಲಕ್ಕಿಂತ ಹೆಚ್ಚಿನ ಹರವುಳ್ಳದ್ದಾಗಿರುತ್ತದೆ. ಬೇರೆ...

Enable Notifications OK No thanks