ಟ್ಯಾಗ್: ತಂಪು

malenadu

ಕವಿತೆ: ಮುಂಜಾನೆ ಹೊತ್ತಲ್ಲಿ…

– ವಿನು ರವಿ. ಮುಂಜಾನೆ ಹೊತ್ತಲ್ಲಿ ಮಸುಕಾದ ಮಬ್ಬಿನಲಿ ನೀಲ ಮುಗಿಲ ಮಾಲೆಯೊಂದು ಆಗಸವ ಅಲಂಕರಿಸಿತ್ತು ತಂಪೆರೆವ ಗಾಳಿಗೆ ಇಂಪಾದ ಹಕ್ಕಿಗಳ ಹಾಡಿಗೆ ಅನುರಾಗದಿ ಹೂವೊಂದು ಕಂಪೆಸೆಯುತ್ತಾ ಅರಳುತ್ತಿತ್ತು ಕತ್ತಲು ಕರಗದ ಹೊತ್ತಲಿ ಮೆತ್ತಗೆ...

ಕವಿತೆ: ಚಳಿರಾಯ

– ವಿನು ರವಿ. ಚಳಿರಾಯ ಕೊಂಚ ದೂರ ನಿಲ್ಲು ಕೈ ಮುಗಿವೆ ಕನಿಕರಿಸು ಬೆಚ್ಚಗಿನ ಕನಸುಗಳು ಮುದುರಿ ಮಲಗಿವೆ ಹೊಚ್ಚ ಹೊಸ ಬಿಸಿಲಿಗೆ ಮೈ ಮನ ಕಾತರಿಸಿವೆ ಇಚ್ಚೆಗಳೆಲ್ಲಾ ಎಚ್ಚರವಾಗದೆ ಇರುಳು ಕರಗಿದರೂ ತಣ್ಣಗೆ...

ಬೇಸಿಗೆ ಎದುರಿಸಲು ಅಣಿಯಾಗಿ

– ಮಾರಿಸನ್ ಮನೋಹರ್. ಬ್ಯಾಸಗೀ ದಿವಸಕ ಬೇವಿನ ಮರ ತಂಪ ಬೀಮಾರತಿಯೆಂಬ ಹೊಳಿ ತಂಪ ನನ್ನವ್ವ ನೀ ತಂಪ ನನ್ನ ತವರೀಗೆ ಇದು ಒಂದು ಜಾನಪದ ಗೀತೆಯ ಸಾಲು. ಮದುವೆಯಾಗಿ ಗಂಡನ ಮನೆಗೆ ಬಂದ...

ಬೇಸಿಗೆ, Summer

ಬಿಸಿಲ ಬೇಗೆ, ಪಾರಾಗಿ ಹೀಗೆ

– ಮಾರಿಸನ್ ಮನೋಹರ್. ಬೇಸಿಗೆಯಲ್ಲಿ ಎಲ್ಲರಿಗೂ ಒಂದು ಸಲವಾದರೂ ಬಿಸಿಲಿನ ತಾಪದ ಕೂಸಾದ ‘ಜಳ’ ಬಡಿದೇ ಇರುತ್ತದೆ (sunstroke or heatstroke). ಇದಕ್ಕೆ ಮುಕ್ಯ ಕಾರಣ: ಸುತ್ತುಮುತ್ತಲಲ್ಲಿ ಬಿಸಿ ಏರುವುದು ಹಾಗೂ ನಮ್ಮ...

ಮಾಗಿಯ ಚಳಿ – ಒಂದು ಅನುಬವ

– ಅಶೋಕ ಪ. ಹೊನಕೇರಿ. ಮಾಗಿಯ ಚಳಿ ಗಡ ಗಡ ನಡುಗಿಸಿಯೇ ಬಿಡುತ್ತದೆ. ಮುಂಜಾನೆ ಮಂಜು ದಟ್ಟವಾಗಿ ಹರಡಿಕೊಂಡು ಒಬ್ಬರ ಮುಕ ಒಬ್ಬರಿಗೆ ಕಾಣಿಸದಂತಿರುತ್ತದೆ. ಬಚ್ಚಲ ಮನೆಯ ಹಂಡೆ ಒಲೆ ಬೆಂಕಿ ಕಾಯಿಸಲು ಮಕ್ಕಳಲ್ಲಿ...

ಶ್ರಾವಣ ಸಂಬ್ರಮ

– ವೆಂಕಟೇಶ ಚಾಗಿ. ದಗದಗಿಸಿ ಬಸವಳಿದ ಬೂತಾಯಿ ಒಡಲು ನೇಸರನ ಕೋಪವೆನಿತೋ ಉಸಿರು ಬಯಕೆ ದಾಹವೆನಿತೋ ನಿರೀಕ್ಶೆ ನಿರ‍್ಮಲದ ತವಕವೆನಿತೋ ಕತ್ತಲಾಗಿಸುತಲಿ ಬಾನು ಮತ್ತೆ ಬಂದಿಳಿಯುತಿದೆ ತಂಪು ತಂಪಿನಲಿ ಇಂಪಿನಲಿ ಕಂಪಿನಲಿ ಮರಳಿ ಬಂದಿವುದು...

ಕಡುಬಿಸಿಲಿಗೆ ತಂಪಾದ ರಾಗಿ ಅಂಬಲಿ

– ಸುನಿತಾ ಹಿರೇಮಟ. “ಬ್ಯಾಸಿಗಿನಾಗ್ ಹೊಟ್ಟಿಗಿ ತಂಪ ಕೊಡೊದು ರಾಗಿ ಅಂಬ್ಲಿ, ಕರೆ ಇದು ಮಾಡುದು ಸತಿ ಬಾಳ್ ಸುಲಬ.” ಇದನ್ನ ಸಿಹಿಯಾಗಿ ಇಲ್ಲ ಉಪ್ಪಿನ ರುಚಿಯಲ್ಲಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ಸಾಮಾನುಗಳು...

ಸುಡುವ ಬಿಸಿಲಿಗೆ ತಂಪಾದ ಕಲ್ಲಂಗಡಿ ಜ್ಯೂಸ್!

  – ಕಲ್ಪನಾ ಹೆಗಡೆ. ಏನೇನು ಬೇಕು? 1. ಕಲ್ಲಂಗಡಿ 2. ಸಕ್ಕರೆ ಮಾಡುವ ಬಗೆ: ಕಲ್ಲಂಗಡಿಯನ್ನು ಸಿಪ್ಪೆ ತೆಗೆದು ಹೊಳುಗಳನ್ನಾಗಿ ಮಾಡಿಕೊಂಡು, ಅದನ್ನು ಜ್ಯೂಸರ್ (ಮಿಕ್ಸಿ) ನಲ್ಲಿ ಹಾಕಿದ ಮೇಲೆ 1...

ಕಡುಬಿಸಿಲಿಗೆ ತಂಪಾದ ಮಾವಿನ ಕಾಯಿ ತಂಬುಳಿ

– ಕಲ್ಪನಾ ಹೆಗಡೆ. ಕಡುಬಿಸಿಲಿಗೆ ತಂಪಾದ ಮಾವಿನ ಕಾಯಿ ತಂಬುಳಿ. ತುಂಬಾ ಸುಲಬ… ಮಾಡಿ ರುಚಿ ನೋಡಿ! ಬೇಕಾಗುವ ಪದಾರ‍್ತಗಳು: 1 ಮಾವಿನ ಕಾಯಿ, ತೆಂಗಿನಕಾಯಿ ತುರಿ, 2 ಹಸಿಮೆಣಸಿನ ಕಾಯಿ, ಕಾಲು ಚಮಚ...

ಮಾಡಿ ನೋಡಿ ಮೊಸರಿನ ಸಾರು

– ಪ್ರೇಮ ಯಶವಂತ. ಬೇಸಿಗೆಯ ಬಿರು ಬಿಸಿಲಿಗೆ ತಂಪಾದ ಮೊಸರಿನ ಸಾರು. ಬೇಕಾಗಿರುವ ಅಡಕಗಳು: ಮೆಂತ್ಯೆ ಸೊಪ್ಪು- 1.5 ಬಟ್ಟಲು (ಸಣ್ಣಗೆ ಹೆಚ್ಚಿದ್ದು) ಕರಿಬೇವು – 10-15 ಎಲೆ ಕೊತ್ತಂಬರಿ ಸೊಪ್ಪು –...