ಟ್ಯಾಗ್: ತನ್ನೇಳಿಗೆ

ಸಮಯ, time

ಈ ‘ಟೈಮ್’ ಯಾವ ಅಂಗಡಿಯಲ್ಲಿ ಸಿಗುತ್ತದೆ!?

– ವೆಂಕಟೇಶ ಚಾಗಿ. “ಟೈಮ್ ಇಲ್ಲ, ಟೈಮ್ ಇಲ್ಲ, ಟೈಮ್ ಇಲ್ಲ” ಎಲ್ಲರ ಬಾಯಿಂದ ಈ ಪದ ಒಮ್ಮೆಯಾದರೂ ಬರಲೇಬೇಕು. ಟೈಮ್ ಎಲ್ಲರಿಗೂ ಅಶ್ಟೇ ಮುಕ್ಯ. ಹಾಗೇನೆ ಎಲ್ಲರಿಗೂ ಒಂದು ದಿನಕ್ಕೆ ನೀಡಲಾದ ಟೈಮ್...

Talkning, ಮಾತು

ಮಾತು ಚುಚ್ಚದಿರಲಿ – ಒಂದು ಕಿವಿಮಾತು

– ವೆಂಕಟೇಶ ಚಾಗಿ. “ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ಅದೆಶ್ಟು ಸತ್ಯ ಎಂದರೆ ಮಾತಿನಿಂದಲೇ ಹಲವಾರು ಕಾರ‍್ಯಗಳು ನಡೆಯುತ್ತವೆ. ಮಾತಿನ ಮಹತ್ವ ಬಲ್ಲ ಕೆಲವರು ಮಾತಿನಿಂದ ಇಡೀ ಜಗತ್ತನ್ನೇ ಗೆಲ್ಲುತ್ತಾರೆ. ಮತ್ತೆ...

ಸಂಬಂದ Relationship

ಸಂಬಂದಗಳನ್ನು ಪರೀಕ್ಶಿಸಬಾರದು!

– ಪ್ರಕಾಶ್‌ ಮಲೆಬೆಟ್ಟು. “ಸಂಬಂದ”ವೆಂಬುವುದನ್ನು ಪ್ರೀತಿ ಮತ್ತು ನಂಬಿಕೆಯ ಬುನಾದಿ ಮೇಲೆ ಕಟ್ಟಿರುವಂತದ್ದು. ಒಂದು ಸಂಬಂದ ರೂಪುಗೊಂಡ ಮೇಲೆ ಪ್ರೀತಿ, ನಂಬಿಕೆಯ ಜೊತೆ ಹೊಂದಾಣಿಕೆ ಕೂಡ ಮುಕ್ಯ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಗಟನೆಗಳು...

ನಗು, smile

ನಗು ನಗುತಾ ನಲಿ ನಲಿ…

– ಪ್ರಕಾಶ್‌ ಮಲೆಬೆಟ್ಟು. ಗೆಳೆಯರೇ ಇಂದಿನ ನಮ್ಮ ಜೀವನ ತುಂಬಾ ಕಟಿಣ , ಜಟಿಲ ಹಾಗು ಕ್ಶೋಬೆಯಿಂದ ಕೂಡಿರುತ್ತೆ. ಆದರೆ ಜೀವನದ ಜಟಿಲತೆಯನ್ನು ಸಡಿಲಮಾಡಲು ನಮಗೆ ಬೇಕಾಗಿರುವುದು ಒಂದು ಚಿಕ್ಕ ಮದ್ದು, “ನಮ್ಮ ನಗು”....

ಪ್ರತಿಬೆ, Talent

ಪ್ರತಿಬೆ ಮತ್ತು ಪ್ರೋತ್ಸಾಹ : ಒಂದು ಕಿರುಬರಹ

– ಪ್ರಕಾಶ್‌ ಮಲೆಬೆಟ್ಟು. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಶ್ಯನಲ್ಲೂ ಯಾವುದಾದರೂ ಒಂದು ಪ್ರತಿಬೆ ಇರುತ್ತದೆ. ಆದರೆ ಎಶ್ಟೋ ಬಾರಿ ಸುಪ್ತವಾಗಿರುವ ಪ್ರತಿಬೆ ಬೆಳಕಿಗೆ ಬರದೇ ಮುದುಡಿ ಹೋಗುವ ಸಂಬವನೀಯತೆಯೇ ಹೆಚ್ಚು. ಹಿಂದೆ ಎಲ್ಲೋ ಓದಿದ...

ಟ್ರೆಕ್ಕಿಂಗ್‌, trek

ನಮ್ಮ ನೊಗವನ್ನು ನಾವೇ ಹೊರಬೇಕು

– ಪ್ರಕಾಶ್‌ ಮಲೆಬೆಟ್ಟು. ಅಮ್ಮನ ಒಡಲಿನ ಬೆಚ್ಚನೆಯ ರಕ್ಶಣೆಯ ಪರಿದಿಯಲ್ಲಿರುವ ಮಗು ಬೂಮಿಗೆ ಬಂದೊಡನೆ ಅಳುವುದಕ್ಕೆ ಶುರು ಹಚ್ಚುತ್ತೆ . ಇಶ್ಟು ದಿನ ಸಂಪೂರ‍್ಣವಾಗಿ ಅಮ್ಮನನ್ನು ಅವಲಂಬಿಸಿದ್ದ, ಅಮ್ಮನ ಜೊತೆಯನ್ನು ಎಂದು ಬಿಟ್ಟಿರದ ಮಗುವಿನ...

ನಾಯಕ, Hero

‘ನಾವೂ ಕೂಡ ನಾಯಕರಾಗಬಹುದು’

– ಪ್ರಕಾಶ್‌ ಮಲೆಬೆಟ್ಟು. ‘ಹೀರೋ’ ಇಲ್ಲವೇ ‘ನಾಯಕ’ ಈ ಪದಕ್ಕೆ ಒಂದು ಅಸಾಮಾನ್ಯ ಶಕ್ತಿ ಇದೆ . ನಾಯಕನೆಂದ ಕೂಡಲೇ ನಮ್ಮ ಮನಸಿನಲ್ಲಿ ನಮ್ಮ ನೆಚ್ಚಿನ ನಾಯಕನ ಚಿತ್ರ ಮೂಡತೊಡಗುತ್ತದೆ. ಅಸಾದ್ಯವನ್ನು ಸಾದ್ಯವನ್ನಾಗಿಸುವ...

ಕನಸು, Dreams

ಸುಂಕವಿಲ್ಲದ ಕನಸು

– ಬರತ್ ರಾಜ್. ಕೆ. ಪೆರ‍್ಡೂರು. ದಿನವೂ ಕೆಲಸ ಮಾಡಿ ಮುಕ ಗಂಟಿಕ್ಕಿಕೊಂಡು ಮಲಗುವ ನನ್ನ ಸಹೋದ್ಯೋಗಿಯನ್ನು ಕಂಡು, ದಿನಾ ನಾನು ಮರುಕ ಪಡುತ್ತಿದ್ದೆ.ಇವತ್ತೂ ಕೂಡ “ನನ್ನ ಆ ಕೆಲ‌ಸ‌ ಆಗಲಿಲ್ಲ ,ಅದು...

ಗೆಲುವು, ಯಶಸ್ಸು, Success

ಯಶಸ್ಸು ಎಂದರೇನು?

– ಪ್ರಕಾಶ್ ಮಲೆಬೆಟ್ಟು. ‘ಯಶಸ್ಸು‘ ಎಂದರೆ ಏನು ಎಂಬ ಪ್ರಶ್ನೆ ಬಂದಾಗ ಸಿಗುವ ಉತ್ತರಗಳು ಅನೇಕ. ನಾನು ಆನೇಕರಲ್ಲಿ ಈ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರ ದುಡ್ಡು! ಹೌದು ದುಡ್ಡೇ ದೊಡ್ಡಪ್ಪ ....

Life ಬದುಕು

‘ಬದುಕು’ – ಕಿರುಬರಹ

–  ಅಶೋಕ ಪ. ಹೊನಕೇರಿ. ನಾನು ದಾರಿಯಲ್ಲಿ ಹೋಗುವಾಗ ಕೆಲವರ ಮುಕವನ್ನು ದಿಟ್ಟಿಸಿ ನೋಡುತ್ತೇನೆ ನೂರಕ್ಕೆ ತೊಂಬತ್ತರಶ್ಟು ಮಂದಿಯ ಮುಕದಲ್ಲಿ ನಗುವೇ ಇರುವುದಿಲ್ಲ…!! ಮುಕದಲ್ಲಿ ಏನೋ ಚಿಂತೆ, ದುಗುಡ, ದಾವಂತ, ಒತ್ತಡ, ಅವಸರದ ಚಿಹ್ನೆಗಳೇ...