ಟ್ಯಾಗ್: :: ನಿತಿನ್ ಗೌಡ ::

ಕಟ್ಟುಜಾಣ್ಮೆಯ ಕ್ರಾಂತಿ: ಓಪನ್ ಎ.ಐ – ಚಾಟ್ ಜಿ.ಪಿ.ಟಿ ಮತ್ತು ಸೋರಾ

– ನಿತಿನ್ ಗೌಡ. ಅರಿಮೆ ಮತ್ತು ಚಳಕ ಹರಿಯೋ ನದಿ ತರಹ. ಆದ್ದರಿಂದ ನಮ್ಮ ಮುಂದೆ ಎರಡು ಆಯ್ಕೆ. ಈ ಬದಲಾವಣೆಗೆ ಹೊಂದಿಕೊಳ್ಳದೇ; ಈ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗುವುದು. ಇಲ್ಲವೇ ಈ ನದಿಯಲ್ಲಿ ಹರಿಯೋ...

ಜಗತ್ತು ಒಂದು ಸೋಜಿಗದ ಗೂಡು

– ನಿತಿನ್ ಗೌಡ. ಈ ಬ್ರಹ್ಮಾಂಡವು ಅಚ್ಚರಿಗಳ ತವರೂರು. ಹಾಗೆ ನೋಡಿದರೆ, ನಮ್ಮ ಇರುವಿಕೆಯೇ‌ ಒಂದು ಸೋಜಿಗ. ನಮ್ಮ ಸುತ್ತಲಿನ ವಿಶಯಗಳನ್ನು ಗಮನವಿಟ್ಟು ಅವಲೋಕಿಸಿದಾಗ ಸೋಜಿಗದ ಗೂಡೇ ತೆರೆದು ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ಅಂತಹುದೇ ಕೆಲವು...

ಕಿರುಗವಿತೆಗಳು

– ನಿತಿನ್ ಗೌಡ. ಪ್ರಕ್ರುತಿಯ‌ ಸರಿಗಮ ಮುಂಜಾವಿನ ಹಕ್ಕಿಗಳ‌ ಕಲರವ.. ನೀಡುವುದು ಕಿವಿಗೆ ಇಂಪಾದ ಇನಿತ.. ಮಾದವನ‌ ಕೊಳಲ ದನಿಯಂತೆ.. ಮದ್ದಾನೆಗಳ ಕೂಗದು, ಕಾನನದ ನಗಾರಿಯಂತೆ.. ಹುಲಿ-ಸಿಂಹ, ಗರ್‍ಜನೆಯ ಮಾರ್‍ದನಿಯದು ಕಾನೊಡಲಿನ ಗತ್ತಂತೆ! ಹರಿವ...

ಕಿರುಗವಿತೆಗಳು

– ನಿತಿನ್ ಗೌಡ.   **ತಂಬೆಲರು** ಮಾಗಿರುವ ಮನಕೆ, ಇನ್ನೂ ನೋವೇಕೆ; ಬೆಂದಿರುವ ಬೇಗೆ ತಣಿಸಲು, ಬೀಸು ನೀ ನಿನ್ನೊಲವ ತಂಬೆಲರು **ಒಲವ ವೀಣೆ** ನುಡಿಯುತಿದೆ ಮನದೊಲವ ವೀಣೆ ನೀ‌ ಮೀಟಿದೊಡನೆ, ಇಂಪಾಗಿ… ಅಳುವಾಗಲಿದೆ,...

ಕಾರದ ಕೋಳಿ ಬಾಡು

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಕೋಳಿ ಮಾಂಸ – ಅರ್‍ದ ಕಿಲೋ ಬೆಳ್ಳುಳ್ಳಿ – 12 -14 ಎಸಳು ಶುಂಟಿ – 2 ಇಂಚು ಗರಂ ಮಸಾಲೆ – ಒಂದು ಚಮಚ ಮೊಸರು...

paduvana ghattagalu

ಕವಿತೆ: ಮೂಡಣದ ಸಿಂದೂರ

– ನಿತಿನ್ ಗೌಡ. ಒಮ್ಮೆ ಇಣುಕಿ ನೋಡು ನೀ, ಮಲೆಮಾರುತಗಳ ನೋಟವ ಸೀಳಿ; ಮೂಡಣದ ಸಿಂದೂರವೇ ಆಗಿರುವೆ ನೀ… ದ್ರುಶ್ಟಿ ಬೊಟ್ಟು ಇನ್ನೇಕೆ? ಕೆಂದಾವರೆಯಂತಹ ನಿನ್ನ ಕೆನ್ನೆಗೆ! ನಿನ್ನ ಮುಂಗುರುಳೇ, ಸುರಿವ ಸೋನೆ ಮಳೆಯು!...

ಕಿರುಗವಿತೆಗಳು

– ನಿತಿನ್ ಗೌಡ. ಪರಸಿವನ ಒಡಲು ಬಗೆಯದಿರಲು ಕೆಡುಕನು, ನುಡಿಯದಿರಲು ಸೊಲ್ಲು ಮನಬಂದಂತೆ; ಬಣ್ಣಿಸದಿರಲು ನಿನ್ನ ಹಿರಿಮೆಯ, ಹಳಿಯದಿರಲು ಪರರ ಗರಿಮೆಯ ಅರಿಯಲು ಮೌನದ ಮಾತಾ, ಗದ್ದಲದ‌ ನಡುವೆ; ಮಾಡಲು ಕಾಯಕವ ಚಿತ್ತದಿಂದ, ಪಲವ ಬಯಸದೆ...

ಕನ್ನಡ ದೇಶದೊಳ್ ಕಿರುಗದ್ಯ

– ನಿತಿನ್ ಗೌಡ. ಹಳಮೆಯ ಪುಟವನು ತಿರಿಗಿಸಿದೊಡನೆ, ಕನ್ನಡವ್ವನ ಒಡಲು ದೀರಾದಿ ದೀರ-ದೀರೆಯರನು ಹೆತ್ತಿರುವುದನ್ನು ಕಾಣಬಹುದು. ಈ ಕರಿಮಣ್ಣ ಕಟ್ಟಾಳುಗಳು ಜಗವೇ ನಿಬ್ಬೆರಗಾಗುವಂತಹ ಸಾಮ್ರಾಜ್ಯಗಳ ಕಟ್ಟಿ ಕನ್ನಡಿಗರ ‌ಎದೆಗಾರಿಕೆ, ಸಾಹಸ, ಔದಾರ‌್ಯ ಕಲೆ, ಶಿಲ್ಪಕಲೆ,...

ಕಿರುಗವಿತೆಗಳು

– ನಿತಿನ್ ಗೌಡ. ಅಹಂಕಾರದ ಮೆಟ್ಟಿಲು ಇಳಿಯಬೇಕು ಅಹಂಕಾರದ ಮೆಟ್ಟಿಲುಗಳನು ಏರಬೇಕು ಮನುಶ್ಯತ್ವದ ಏಣಿ, ಬೀಳಬೇಕು, ಏಳಬೇಕು, ಸಾಗಬೇಕು ಬಾಳ ದಾರಿಯಲಿ ಅದುವೆ ಕಟ್ಟಿಕೊಡುವುದು ಕಾಣು, ಸಾರ್‍ತಕತೆಯ ಬದುಕು ನಗು ನಿನ ನಗುವೇ… ಸಮ್ಮೋಹಕ…...

ಕಿರುಗವಿತೆಗಳು

– ನಿತಿನ್ ಗೌಡ. ಮುಂಗುರುಳ ನೋಟ ನಿನ್ನ ಮುಂಗುರುಳ ನೋಟಕೆ ಆಗಿರುವೆನು ನಾ ಚಂದಾದಾರ.. ಬಿಡು‌‌ ನೀ, ತುಸು ಬಿಂಕ-ಬಿಗುಮಾನ, ಸಾಗಲು ನಮ್ಮೀ‌ ಒಲವಿನ‌ ಯಾನ.. ಒಡನಾಟ ಸಾಗಬೇಕಿದೆ ಬಾಳಪಯಣ ಎಡೆಬಿಡದೆ.. ಏರಿಳಿತಗಳ‌ ಮೀರಿ.....