ಕವಿತೆ: ನೀನೆಂದರೆ
– ವಿನು ರವಿ. ನೀನೆಂದರೆ ಅನುರಾಗವಲ್ಲ ಎದೆ ತುಂಬಾ ಆರಾದನೆ ನೀನೆಂದರೆ ಕಾಮನೆಯಲ್ಲ ಕಣ್ಣು ತುಂಬಾ ಅಬಿಮಾನ ನೀನೆಂದರೆ ಬೇಡಿಕೆಯಲ್ಲ ಮೌನದಿ ಮಾಡುವ ಪ್ರಾರ‍್ತನೆ ನೀನೆಂದರೆ ಬಾವುಕತೆಯಲ್ಲ ಮಾತಿಗೆ ನಿಲುಕದ ಮದುರಾನುಬೂತಿ ನೀನೆಂದರೆ ಉಲ್ಲಾಸವಲ್ಲ...
– ವಿನು ರವಿ. ನೀನೆಂದರೆ ಅನುರಾಗವಲ್ಲ ಎದೆ ತುಂಬಾ ಆರಾದನೆ ನೀನೆಂದರೆ ಕಾಮನೆಯಲ್ಲ ಕಣ್ಣು ತುಂಬಾ ಅಬಿಮಾನ ನೀನೆಂದರೆ ಬೇಡಿಕೆಯಲ್ಲ ಮೌನದಿ ಮಾಡುವ ಪ್ರಾರ‍್ತನೆ ನೀನೆಂದರೆ ಬಾವುಕತೆಯಲ್ಲ ಮಾತಿಗೆ ನಿಲುಕದ ಮದುರಾನುಬೂತಿ ನೀನೆಂದರೆ ಉಲ್ಲಾಸವಲ್ಲ...
– ವಿನು ರವಿ. ಇರಬಾರದೆ ಗೆಳತಿ ಸುಮ್ಮನಿರಬಾರದೆ ಕಾಡದೆ ಕೆಣಕದೆ ಇರಬಾರದೆ ಗೆಳತಿ ಸುಮ್ಮನಿರಬಾರದೆ ಸನಿಹದಲಿ ನೀ ಕುಳಿತು ಮ್ರುದುವಾಗಿ ಬೆರಳುಗಳ ನುಲಿದು ಮದುರ ಮಾತುಗಳ ನುಡಿದು ಕವಿತೆಯೊಂದ ಕಟ್ಟಿ ಹಾಡುತಾ ಕಾಡುತಿರುವೆ...
– ವಿನು ರವಿ. ದೋ ದೋ ಎಂದು ಸುರಿಯುತಿದೆ ಮಳೆ ಒದ್ದೆ ಮುದ್ದೆಯಾದಳು ಇಳೆ ಚಳಿಯ ಪುಳಕ ಹೆಚ್ಚಿ ಎದೆಯೊಳಗೆ ನಡುಕ ಹುಟ್ಟಿ ಬಳುಕುತ ಗುನುಗುತಿದೆ ತಂಗಾಳಿ ಹೂಗಳೆಲ್ಲಾ ಬಿರಿಯುತ್ತಿವೆ ಬಿರಿದಂತೆ ಮುದುಡುತ್ತಿವೆ ಇಬ್ಬನಿಯ...
– ವಿನು ರವಿ. ಯಾಕೋ ಏನೋ ಮೌನವೊಂದು ಬಾವವೊಂದು ಹಾಡಾಗದೆ ಉಳಿದಂತೆ ನನ್ನ ಮನವ ಕಾಡಿದೆ ಎದೆಯ ತುಂಬಾ ಹೆಪ್ಪುಗಟ್ಟಿದ ರಾಗದೊಲುಮೆ ಬಿಡದೆ ಶ್ರುತಿಯಾ ಮಿಡಿದರೂ ಕವಿತಯೊಂದು ಕಣ್ಣ ತೆರಯದೆ ಮಳೆ ಹನಿಯ...
– ವಿನು ರವಿ. ಬೆಳಕಿನ ಎಲ್ಲೆಯನು ವಿಸ್ತರಿಸುವುದೆ ಕತ್ತಲು ಗಾಳಿಯ ಎಲ್ಲೆಯನು ವಿಸ್ತರಿಸುವುದೆ ಬಯಲು ಮಳೆಯ ಎಲ್ಲೆಯನು ವಿಸ್ತರಿಸುವುದೆ ಕಾಡು ಗೆಲುವಿನ ಎಲ್ಲೆಯನು ವಿಸ್ತರಿಸುವುದೆ ಸೋಲು ಗಗನದ ಎಲ್ಲೆಯನು ವಿಸ್ತರಿಸುವುದೆ ಕಲ್ಪನೆ ಮನಸಿನ ಎಲ್ಲೆಯನು...
– ವಿನು ರವಿ. ಕಣ್ಣಿಗೆ ಬೀಳುವ ಸುಂದರ ಕುವರಿಯರ ಅಂತಹಪುರದಲಿ ತಂದಿರಿಸಿ ಮೀಸೆ ತಿರುವುತ ಬೋಗದಲಿ ಮೈಮರೆತು ಮೆರೆವ ರಾಜರ ನಡುವೆ ಇವನು ಆಜನ್ಮ ಬ್ರಹ್ಮಚಾರಿ ಕುಲದ ಪ್ರತಿಶ್ಟೆ ಬೆಳೆಸಲು ಪರಾಕ್ರಮದಿ ಜಯಿಸಿ...
– ವಿನು ರವಿ. ಆತ್ಮ ವಿಕಾಸದ ಹಾದಿಯಲಿ ಹೊಸತನದ ಹಂಬಲಗಳಿಗೆ ನವ ಚೈತನ್ಯ ತುಂಬುವ ದಿವ್ಯ ಶಕ್ತಿ ಸುಳ್ಳು ಪೊಳ್ಳುಗಳ ಕಳಚಿ ಬ್ರಮೆಯ ಬಲೆಗಳನು ಬಿಡಿಸಿ ಅಂದಕಾರವ ದೂರ ಮಾಡುವ ಅನನ್ಯ ಶಕ್ತಿ...
– ವಿನು ರವಿ. ವಿದಿಯೇ ನಿನ್ನ ಲೀಲೆಯ ಏನೆಂದು ಹೇಳಲಿ ಎಲ್ಲರ ಹಣೆಯ ಮೇಲೆ ನಿನ್ನಿಶ್ಟದಂತೆ ಬರೆದೆ ಬದುಕಿನ ಓಟಕೆ ನಿನಗಿಶ್ಟ ಬಂದಂತೆ ತಡೆ ಹಾಕುವೆ ನೀನಾಡುವ ಆಟಕೆ ಎಲ್ಲರ ಮಣಿಸುವೆ ಮೂರು...
– ವಿನು ರವಿ. ಹಗಲಿಗೆ ಸೂರ‍್ಯನೇ ಶೋಬೆ ಸೂರ‍್ಯನಿಗೆ ಕಿರಣವೇ ಶೋಬೆ ಇರುಳಿಗೆ ಚಂದ್ರನೇ ಶೋಬೆ ಚಂದ್ರನಿಗೆ ಬೆಳದಿಂಗಳೇ ಶೋಬೆ ಬಳ್ಳಿಗೆ ಹೂವೇ ಶೋಬೆ ಹೂವಿಗೆ ಪರಿಮಳವೇ ಶೋಬೆ ಸಾಗರಕೆ ಅಲೆಗಳೇ ಶೋಬೆ ಅಲೆಗಳಿಗೆ...
– ವಿನು ರವಿ. ಅಮ್ಮಾ ಮತ್ತೊಮ್ಮೆ ನಿನ್ನಾ ಮಡಿಲಲಿ ಮಗುವಾಗಿ ಬಳಿ ಸೇರುವಾಸೆ ಬದುಕಿನಾ ವನವಾಸದಲಿ ಬಳಲಿದೆ ಜೀವ ನಿನ್ನೊಡಲ ಗರ‍್ಬದಲಿ ಜಗದ ಸುಕವೆಲ್ಲಾ ಮಲಗಿದೆ ಕರೆದುಬಿಡೆ ಒಮ್ಮೆ ಬಾ ಮಗುವೇ ಬಂದು ನನ್ನೊಡಲ...
ಇತ್ತೀಚಿನ ಅನಿಸಿಕೆಗಳು