ಟ್ಯಾಗ್: :: ವೆಂಕಟೇಶ ಚಾಗಿ ::

ಸಂಕ್ರಾಂತಿ, Sankranti

ಸಂಕ್ರಾಂತಿ : ಸಹಬಾಳ್ವೆಯ ಮಹತ್ವ ಸಾರುವ ಹಬ್ಬ

– ವೆಂಕಟೇಶ ಚಾಗಿ. ಬಾರತಮಾತೆಯ ಮಡಿಲಲ್ಲಿ ಬಹಳಶ್ಟು ವೈವಿದ್ಯತೆ ಹೊಂದಿರುವ ಸಂಸ್ಕ್ರುತಿಗಳನ್ನು ಕಾಣಬಹುದು. ಮಣ್ಣಿನ ಮಕ್ಕಳ ಹಬ್ಬಗಳು, ಸಡಗರಗಳು ವಿಬಿನ್ನ ವೈಶಿಶ್ಟ್ಯ. ನಿಸರ‍್ಗಕ್ಕೂ ಬದುಕಿಗೂ ಅದೆಂತಹ ಅನ್ಯೋನ್ಯ ಸಂಬಂದ . ಪ್ರತಿ ಕುಶಿಯೂ...

Talkning, ಮಾತು

ಮಾತು ಚುಚ್ಚದಿರಲಿ – ಒಂದು ಕಿವಿಮಾತು

– ವೆಂಕಟೇಶ ಚಾಗಿ. “ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ಅದೆಶ್ಟು ಸತ್ಯ ಎಂದರೆ ಮಾತಿನಿಂದಲೇ ಹಲವಾರು ಕಾರ‍್ಯಗಳು ನಡೆಯುತ್ತವೆ. ಮಾತಿನ ಮಹತ್ವ ಬಲ್ಲ ಕೆಲವರು ಮಾತಿನಿಂದ ಇಡೀ ಜಗತ್ತನ್ನೇ ಗೆಲ್ಲುತ್ತಾರೆ. ಮತ್ತೆ...

plough,ರೈತ

ಮಕ್ಕಳ ಕತೆ : ಸಾದನೆಯ ಹಾದಿ

– ವೆಂಕಟೇಶ ಚಾಗಿ. ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ‍್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಕವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಶಕ್ಕೆ ಅತೀ...

teacher ಗುರುಗಳು

ಮಕ್ಕಳ ಕತೆ: ಗುರುಗಳ ಮಹಿಮೆ

– ವೆಂಕಟೇಶ ಚಾಗಿ. ಗಣಗಾಪುರ ಎಂಬ ಊರಿನಲ್ಲಿ ಬಂಗಾರಪ್ಪ ಎಂಬ ವ್ಯಾಪಾರಿ ಇದ್ದನು. ವ್ಯಾಪಾರ ಹಾಗೂ ಊರಿನ ಜನರಿಗೆ ಸಾಲ ನೀಡುವುದು ಅವನ ನಿತ್ಯ ಕಾಯಕವಾಗಿತ್ತು. ಜನರಿಗೆ ತನ್ನ ಮಾತುಗಳಿಂದ ಮರಳು ಮಾಡಿ ಮೋಸದಿಂದ...

ಪೆನ್ನು, pen

ಮಕ್ಕಳ ಕತೆ : ಪರರ ವಸ್ತು

– ವೆಂಕಟೇಶ ಚಾಗಿ. ರಾಮಪುರದ ಶಾಲೆಯ ವಿದ್ಯಾರ‍್ತಿಗಳು ತುಂಬಾ ಜಾಣರಾಗಿದ್ದರು. ಅವರು ಆಟಪಾಟಗಳಲ್ಲಿ ಯಾವಾಗಲೂ ಮುಂದು. ಮನೆಯಲ್ಲಿ ತಂದೆ-ತಾಯಿಯರು ಹೇಳಿದ ಮಾತುಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಗುರುಹಿರಿಯರಿಗೆ ಗೌರವ ಕೊಡುತ್ತಿದ್ದರು, ನಯ ವಿನಯದಿಂದ ಅವರ...

ಕವಿತೆ: ಕಾಡನ್ನು ಉಳಿಸಿ

– ವೆಂಕಟೇಶ ಚಾಗಿ. ಕಾಡನು ಕಡಿಯುವ ನಾಡಿನ ಜನರೆ ಕಾಡಿನ ಮಹಿಮೆಯ ಮೊದಲು ತಿಳಿಯಿರಿ ನಾಡಿನ ಉಳಿವಿಗೆ ಕಾಡು ಇರಲೇಬೇಕು ಎಂಬುದ ಬದುಕಲಿ ಮರೆಯದಿರಿ ಬೂಮಿಯ ಮೇಲಿನ ಜೀವಿಗಳಿಗೆಲ್ಲ ಉಸಿರನು ನೀಡುವ ದೇವರೇ ಕಾಡುಗಳು...

ಕವಿತೆ: ಕೈಗೊಂಬೆ

– ವೆಂಕಟೇಶ ಚಾಗಿ. ಕತ್ತಿಗೆ ಎಳ್ಳಶ್ಟೂ ನೋವಾಗುತ್ತಿಲ್ಲ ಕತ್ತುಗಳ ಕತ್ತರಿಸಿದಶ್ಟು ಮತ್ತೆ ಮತ್ತೆ ಸವೆದು ಚೂಪಾಗಿ ಹೊಳೆಯುತ್ತಿದೆ ಮತ್ತಶ್ಟು ಮಗದಶ್ಟು ಕತ್ತುಗಳ ಕತ್ತರಿಸಲು ಕತ್ತಿಗೂ ಗೊತ್ತು ಕತ್ತು ಕತ್ತರಿಸುವುದು ತನ್ನ ಕೆಲಸವೆಂದು ತನ್ನ ಹಿಡಿದ...

ಕವಿತೆ: ಬನ್ನಿ ಕೊಡುವ ಬನ್ನಿ

– ವೆಂಕಟೇಶ ಚಾಗಿ. ಬನ್ನಿ ಬನ್ನಿ ಬನ್ನಿ ಕೊಡುವ ಬನ್ನಿ ಬಂಗಾರದ ಬನ್ನಿ ಸಂತಸ ತನ್ನಿ ನಿನ್ನೆ ಮೊನ್ನಿಯ ದ್ವೇಶವ ಮರೆತು ಬನ್ನಿ ಬನ್ನಿ ಕೊಡಿ ಬಂಗಾರದ ಬನ್ನಿ ಹುಸಿ ಮುನಿಸೆಲ್ಲಾ ಹುಸಿಯಾಗಲಿ ಮನಸಿನ...

ಕವಿತೆ: ಚೌಕದೊಳಗಿನ ಬದುಕು

– ವೆಂಕಟೇಶ ಚಾಗಿ. ಜೀವನದ ಚೌಕದಲಿ ನೂರಾರು ಚೌಕಾಸಿ ಬದುಕುತಿದೆ ಬಡಜೀವ ಬದುಕ ಸೋಸಿ ಸುಳ್ಳು ಸಂತೆಯಲಿ ಒಂದಿಶ್ಟು ತರಕಾರಿ ಕೊಳ್ಳುವರ ಕಣ್ಗಳಲಿ ಇವಳು ವ್ಯಾಪಾರಿ ಕರಣಗಳು ಸೋತಿಹವು ಕಣ್ಣುಗಳೋ ಮಂಜು ಸಂಜೆಯೊಳು ವ್ಯಾಪಾರ...

ಮರ

ನ್ಯಾನೋ ಕತೆಗಳು

– ವೆಂಕಟೇಶ ಚಾಗಿ. (1) ಅಪ್ಪನ ಚಿಂತೆ ಆ ತಂದೆಗೆ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು. ಪ್ರೀತಿಯಿಂದ ಬೆಳೆಸಿದ ಮೇಲೆ ರೆಕ್ಕೆ ಬಲಿತ ಹಕ್ಕಿಗಳಂತೆ ಹಾರಿಹೋದ ಮಕ್ಕಳ ಬಗ್ಗೆ ಸಿಟ್ಟಿರದೇ...