ಟ್ಯಾಗ್: ಸಿನೆಮಾ

‘ಹಂಸಲೇಕ’ – ಕನ್ನಡಿಗರ ಹೆಮ್ಮೆ

– ಅನ್ನದಾನೇಶ ಶಿ. ಸಂಕದಾಳ. ‘ಜಿ. ಗಂಗರಾಜು’ – ಕನ್ನಡ ಸಿನೆಮಾಗಳನ್ನೇ ನೋಡಿಕೊಂಡು ಬಂದಿರುವ ಕಟ್ಟಾ ಸಿನೆಮಾ ಹಿಂಬಾಲಕರಲ್ಲಿ ಅತವಾ ನೋಡುಗರಲ್ಲಿ ಕೆಲವೇ ಕೆಲವರು, ಈ ಹೆಸರನ್ನು ಗುರುತು ಹಿಡಿಯುವರು. ಹೆಚ್ಚಿನವರು ಇವರ‍್ಯಾರೋ ಇರಬಹುದು...

ಮತ್ತೆ ಬರಲಿದೆ ಪಾಸ್ಟ್ ಆಂಡ್ ಪ್ಯೂರಿಯಸ್

– ಹರ‍್ಶಿತ್ ಮಂಜುನಾತ್. ದಿ ಪಾಸ್ಟ್ ಆಂಡ್ ದಿ ಪ್ಯೂರಿಯಸ್! ಜಗತ್ತಿನಾದ್ಯಂತ ನೋಡುಗರು ಮೆಚ್ಚಿ ಬೆಳೆಸಿದ ಹೆಸರಾಂತ ಓಡುತಿಟ್ಟ(Cinema). ಅಮೇರಿಕನ್ನರ ಮಾಡುಗೆಯಲ್ಲಿ ತಯಾರಾದ ಈ ಓಡುತಿಟ್ಟ ಯುವಕರ ನೆಚ್ಚಿನವುಗಳಲ್ಲೊಂದು ಎಂದರೆ ತಪ್ಪಿಲ್ಲ. ಯೂನಿವರ‍್ಸಲ್...

ಹೊಸ ಅಲೆಯ ತರಲಿರುವ ಚಿತ್ರ – ಅಬಿಮ”ನ್ಯು”

– ವಲ್ಲೀಶ್ ಕುಮಾರ್. ಸಿನೆಮ ಅನ್ನುವುದು ಕೂಡಣಕ್ಕೆ ಹಿಡಿದ ಕನ್ನಡಿಯೇ ಸರಿ. ಒಂದು ಕೂಡಣದ ಆಗುಹಗಳು, ಅಲ್ಲಿ ಹೆಚ್ಚಾಗಿ ಕಾಡುತ್ತಿರುವ ತೊಂದರೆಗಳು/ಗೊಂದಲಗಳು ಒಂದು ಅಳತೆ ಮೀರಿ ಬೆಳೆದ ನಂತರ ಸಿನೆಮ ವಿಶಯಗಳಾಗುತ್ತವೆ. ಇದಕ್ಕೆ...

ಸಿಂಹ ನಡಿಗೆ: ಇದು ಡಾ. ವಿಶ್ಣುವರ‍್ದನ್ ಹೆಜ್ಜೆ ಗುರುತು – 2

– ಹರ‍್ಶಿತ್ ಮಂಜುನಾತ್.   ಹಿಂದಿನ ಬರಹದಲ್ಲಿ ವಿಶ್ಣುರವರ ಎಳವೆ, ಕಲಿಕೆ ಮತ್ತು ಚಿತ್ರರಂಗದಲ್ಲಿ ಬೆಳೆದ ಪರಿ, ದಶಕಗಳ ಕಾಲ ಅಗ್ರಗಣ್ಯ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳಿದ ರೀತಿಗಳೂ ಸೇರಿದಂತೆ ಕರುನಾಡ...

ಹಬ್ಬಿ ನಿಂತಿರುವ ಮಿಂಬಲೆ

– ರತೀಶ ರತ್ನಾಕರ. ದಿನೇ ದಿನೇ ಬೆಳೆಯುತ್ತಿರುವ ಜಗತ್ತಿನಲ್ಲಿ ಹೊಸತನವನ್ನು ನೋಡುತ್ತಲೇ ಇರುತ್ತೇವೆ. ಟಿವಿ, ಬಾನುಲಿ, ಮಿಂಬಲೆ, ಅಲೆಯುಲಿಯಂತಹ ಚಳಕಗಳು ಜಗತ್ತಿನ ಪರಿಚಯವನ್ನು ಮಂದಿಗೆ ಮಾಡಿಕೊಡುತ್ತಲೇ ಇದೆ. ಈ ಹೊಸ ಚಳಕಗಳ ಸುತ್ತಲು ದೊಡ್ಡ...

ಸಿಂಹ ನಡಿಗೆ – ಇದು ಡಾ.ವಿಶ್ಣುವರ‍್ದನ್ ಹೆಜ್ಜೆಗುರುತು

– ಹರ‍್ಶಿತ್ ಮಂಜುನಾತ್. “ಹಾವಿನ ದ್ವೇಶ ಹನ್ನೆರಡು ವರುಶ, ನನ್ನ ರೋಶ ನೂರು ವರುಶ.” ಹೀಗೆಂದುಕೊಂಡು ಬಿಸಿನೆತ್ತರಿನ ಯುವನಟನೊಬ್ಬ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ, ಕನ್ನಡ ಚಿತ್ರರಂಗದ ಗಟಾನುಗಟಿಗಳ ಮುಂದೆ ಇವನೇನು ಮಾಡ್ಯಾನು ಎಂಬ ಕೊಂಕು...

ಅಬಿಮಾನಿಗಳ ಆಪ್ತಮಿತ್ರ ಡಾ. ವಿಶ್ಣುವರ‍್ದನ್

– ಪ್ರಶಾಂತ್ ಇಗ್ನೇಶಿಯಸ್. ಕಲಾವಿದರಿಗೆ ಸಾವಿಲ್ಲ. ಅವರ ಸಾದನೆ, ಕಲಾಕ್ರುತಿಗಳು ಅವರನ್ನು ಸದಾ ಜೀವಂತವಾಗಿಡುತ್ತದೆ ಎಂಬುದು ಸಾಮಾನ್ಯ ಮಾತು. ಅದು ನಿಜವೂ ಕೂಡ. ಆದರೆ ಕೆಲವು ಕಲಾವಿದರು ತಮ್ಮ ಸಾದನೆ, ಸೋಲು, ಗೆಲುವು, ಪ್ರಸಿದ್ದಿ...

ಮರೆಯಾಗದ ಮುತ್ತು – ಡಾ. ರಾಜ್‍ಕುಮಾರ್

– ಪ್ರಶಾಂತ್ ಇಗ್ನೇಶಿಯಸ್. ಅದು 90ರ ದಶಕದ ಮದ್ಯದ ಒಂದು ದಿನ. ಅಂದು ಯಾವುದೋ ಒಂದು ಸಂಸ್ತೆಯ ಸಹಾಯಾರ‍್ತದ ಡಾ.ರಾಜ್ ಕುಮಾರ್ ರಸಸಂಜೆ. ಸ್ತಳ ಬೆಂಗಳೂರಿನ ಕಂಟೀರವ ಕ್ರೀಡಾಂಗಣ. ಅದಾಗಲೇ ರಾಜ್, ಚಿತ್ರಗಳಲ್ಲಿ ನಟಿಸುವುದು...

ತಮ್ಮ ಹಳಮೆ ತಿಳಿಯದವರನ್ನು ಅಡಿಯಾಳಾಗಿಸಿಕೊಳ್ಳುವುದು ಸುಲಬ

– ಪ್ರಿಯಾಂಕ್ ಕತ್ತಲಗಿರಿ.     ’ಎಂಪರರ್’ ಹೆಸರಿನ ಇಂಗ್ಲೀಶ್ ಸಿನೆಮಾವೊಂದರಲ್ಲಿನ ಕತೆಯ ಬಗೆಗೆ ಈ ಬರಹ. ಇದು ನಿಜವಾಗಿ ನಡೆದ ಕತೆ ಎಂದೇ ಹೇಳಲಾಗುತ್ತದೆ. ಎರಡನೇ ಮಹಾ ಕಾಳಗದ ಬಳಿಕ ಅಮೇರಿಕ...

ಲೂಸಿಯಾ ಎಂಬ ಕನಸು

– ಪ್ರಿಯಾಂಕ್ ರಾವ್  ಕೆ. ಬಿ. ಮೂವೀ ನೋಡಿದ ಮೇಲೆ ನಂಗೊಂದು ಲೂಸಿಯಾ ಮಾತ್ರೆ ಇದ್ರೆ ಕೊಡಿ ಮಾರಾಯ್ರೆ ಜೀವನ ಸಾಕಾಗಿ ಹೋಗಿದೆ ಅಂತ ಹೇಳುವ ಜನರನ್ನ ತುಂಬಾ ನೋಡಿದೆ. ನಾನು ಒಂದು...