ಟ್ಯಾಗ್: ಸೋಜಿಗದ ಸಂಗತಿ

ಲೇಕ್ ಮೆಕ್ಡೊನಾಲ್ಡ್ ನ ಬಣ್ಣದ ಕಲ್ಲುಗಳು

– ಕೆ.ವಿ.ಶಶಿದರ. ಅಮೇರಿಕಾ ಮತ್ತು ಕೆನೆಡಾದ ಗಡಿ ಪ್ರದೇಶದಲ್ಲಿರುವ ಗ್ಲೇಸಿಯರ್ ರಾಶ್ಟ್ರೀಯ ಉದ್ಯಾನವನ ಅನೇಕ ಸರೋವರಗಳ ಆಗರವಾಗಿದೆ. ಗಡಿ ಪ್ರದೇಶದಲ್ಲಿದ್ದರೂ ಸಹ ಇದು ನಿಕರವಾಗಿ ಹಬ್ಬಿರುವುದು ಅಮೇರಿಕಾದ ರಾಜ್ಯವಾದ ಮೊಂಟಾನಾದಲ್ಲಿ. ಇಲ್ಲಿ ಸರಿಸುಮಾರು ಏಳು...

ಒಂದು ಬಾರಿ ಕಣ್ ರೆಪ್ಪೆಯ ಬಡಿತದೊಳಗೆ ಏನೆಲ್ಲಾ ಆಗಬಹುದು?

– ನಿತಿನ್ ಗೌಡ. ಸಮಯ ಒಂದು ಹೋಲಿಕೆಯ ಸಂಗತಿ. ಚಂದ್ರ ಬೂಮಿಯ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಹೊತ್ತಿಗೆ ಒಂದು ತಿಂಗಳು ಎನ್ನುತ್ತೇವೆ. ಬೂಮಿ ತನ್ನ ಸುತ್ತ ಸುತ್ತುವ ಹೊತ್ತಿಗೆ, ಒಂದು ದಿನ...

ಕಡಲ ದಡದ ಬಂಡೆಯ ಮೇಲೊಂದು ಕೋಟೆ – ಸ್ವಾಲೋಸ್ ನೆಸ್ಟ್

– ಕೆ.ವಿ.ಶಶಿದರ. ಸ್ವಾಲೋಸ್ ನೆಸ್ಟ್ ನ ಇತಿಹಾಸ ಮೊದಲಾಗುವುದು 1895 ರಿಂದ. ಅಂದು ಇದು ಒಂದು ಸಣ್ಣ ಮರದ ಮನೆಯಾಗಿತ್ತು. ಈ ಮನೆಯನ್ನು ಕಡಿದಾದ ಬಂಡೆಯ ಮೇಲೆ ಕಟ್ಟಲಾಗಿತ್ತು. ಇದನ್ನು ರಶ್ಯಾದ ಜನರಲ್‍ಗಾಗಿ ನಿರ‍್ಮಾಣ...

ಸ್ಕೈ ಲಾಡ್ಜ್ ಹೋಟೆಲ್

– ಕೆ.ವಿ.ಶಶಿದರ. ಮಾನವನ ಆಸೆಗೆ ಕಡಿವಾಣವಿದೆಯೇ? ಕಂಡಿತಾ ಇಲ್ಲ. ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ನಂತರ ದೋಣಿಗಳನ್ನು ನಿರ‍್ಮಿಸಿ ನೀರಿನ ಮೇಲೆ ಚಲಿಸುವುದನ್ನು ಕಲಿತ. ಸಬ್ಮರಿನ್ಗಳನ್ನು ನಿರ‍್ಮಿಸಿ ನೀರಿನ ಒಳಗೆ ತೇಲುವುದನ್ನು ಕರಗತ ಮಾಡಿಕೊಂಡ....

ಪುಟ್ಟ ಕುದುರೆಗಳ ನೆಲೆವೀಡು – ಪೌಲಾ ದ್ವೀಪ

– ಕೆ.ವಿ.ಶಶಿದರ. ಪೌಲಾ ದ್ವೀಪವನ್ನು ಪುಟ್ಟ ಕುದುರೆಗಳ ಸ್ವರ‍್ಗವೆಂದು ಕರೆಯಲಾಗುತ್ತದೆ. ಏಕೆಂದರೆ ಈ ದ್ವೀಪದಲ್ಲಿನ ಪುಟ್ಟ ಕುದುರೆಗಳ ಸಂಕ್ಯೆ ಅಲ್ಲಿನ ಜನಸಂಕ್ಯೆಯನ್ನು ಮೀರಿಸುತ್ತದೆ. ಪೌಲಾ ದ್ವೀಪವು ಬ್ರಿಟೀಶ್ ಆಡಳಿತಕ್ಕೆ ಒಳಪಟ್ಟಿದೆ. ಶೆಟ್ ಲ್ಯಾಂಡಿನ ಸ್ಕಾಟಿಶ್...

ನಲ್ಲಿ ನೀರಿನ ಬೀಜಿಂಗ್ ಮ್ಯೂಸಿಯಂ

– ಕೆ.ವಿ.ಶಶಿದರ. ನಲ್ಲಿ ನೀರಿನ ಮ್ಯೂಸಿಯಂ (ಟ್ಯಾಪ್ ವಾಟರ್ ಮ್ಯೂಸಿಯಂ) 1908ರಿಂದ ಪ್ರಾರಂಬಗೊಂಡು 90 ವರ‍್ಶಗಳಲ್ಲಿ ನೀರು ಸರಬರಾಜಿನಲ್ಲಿ ಕಂಡ ಪ್ರಗತಿ, ಅಬಿವ್ರುದ್ದಿಯನ್ನು ದಾಕಲಿಸಿರುವ ಐತಿಹಾಸಿಕ ಕೇಂದ್ರವಾಗಿದೆ. 1908ರಲ್ಲಿ ಜಿಂಗ್ಮಿ ಟ್ಯಾಪ್ ವಾಟರ್ ಕಂ....

ದಿ ರಾಕ್ ರೆಸ್ಟೋರೆಂಟ್: ಕಡಲ ಮೇಲೊಂದು ಮನೆ

– ಕೆ.ವಿ.ಶಶಿದರ. ದಿ ರಾಕ್ ರೆಸ್ಟೋರೆಂಟ್ ಎಂಬ ಸರಳ ಹೆಸರನ್ನು ಹೊಂದಿರುವ ಜಾಂಜಿಬಾರ‍್ನ ಈ ರೆಸ್ಟೋರೆಂಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿ ದೊಡ್ಡ ಆಕರ‍್ಶಣೀಯ ಕೇಂದ್ರವಾಗಿದೆ. ಏಳು ಮೀಟರ್ ಎತ್ತರದ ಬಂಡೆಯ ಮೇಲೆ ಇದನ್ನು ಕಟ್ಟಲಾಗಿದೆ....

ಗೀಜಗವೆಂಬ ಸೋಜಿಗ

– ಮಹೇಶ ಸಿ. ಸಿ. ನಿಜಕ್ಕೂ ಹಳ್ಳಿಗಾಡಿನ ಜನರು ಎಶ್ಟೊಂದು ಅದ್ರುಶ್ಟವಂತರು ಎಂದರೆ ಒಂದರ‍್ತದಲ್ಲಿ ಪ್ರಕ್ರುತಿಯ ಜೊತೆ ಆಡಿ ಬೆಳೆದವರು. ಹಳ್ಳಿಯಲ್ಲಿನ ತಂಪಾದ ಗಾಳಿ, ಹೊಲ ಗದ್ದೆ, ಕಾಲುವೆ, ದನ-ಕರು, ಪಕ್ಶಿಗಳ ಕಲರವ, ಇವು...

ಮಮ್ಮಿಯಾಗಿರುವ ರಾಮಾನುಜಾಚಾರ‍್ಯರ ದೇಹ

– ಕೆ.ವಿ.ಶಶಿದರ. `ಪಾಶ್ಚಿಮಾತ್ಯರಲ್ಲಿ ಕೆಲವು ಕಡೆ ಸತ್ತವರ ದೇಹವನ್ನು ಮಮ್ಮಿ ಮಾಡಿ ಬಹಳ ವರ‍್ಶಗಳ ಕಾಲ ಸುಸ್ತಿತಿಯಲ್ಲಿ ಇಡುವ ಪದ್ದತಿಯಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ, ಈಜಿಪ್ಟಿನ ಪಿರಮಿಡ್‍‍ಗಳು. ಬೇರೆ ಬೇರೆ ದೇಶಗಳಲ್ಲೂ ಅವರವರದೇ ಆದ...

ಟೌಂಗ್ಯಿ ಬಲೂನ್ ಉತ್ಸವ

– ಕೆ.ವಿ.ಶಶಿದರ. ಟೌಂಗ್ಯಿ ಬಲೂನ್ ಉತ್ಸವವು ಮ್ಯಾನ್ಮಾರ್ ನ ಶಾನ್ ರಾಜ್ಯದ ರಾಜದಾನಿ ಟೌಂಗ್ಯಿಯಲ್ಲಿ ಪ್ರತಿ ವರ‍್ಶ ನಡೆಯುತ್ತದೆ. ಸಾಂಸ್ಕ್ರುತಿಕವಾಗಿ ತನ್ನದೇ ವೈವಿದ್ಯತೆಯನ್ನು ಹೊಂದಿರುವ ಈ ಉತ್ಸವವನ್ನು ಬೌದ್ದರ ಲೆಂಟ್ (ದ್ಯಾನ, ಪ್ರಾರ‍್ತನೆ, ಉಪವಾಸದ...