ಟ್ಯಾಗ್: :: ಅಶೋಕ ಪ. ಹೊನಕೇರಿ ::

ಕವಿತೆ: ರೆಡಿಯೋ

– ಅಶೋಕ ಪ. ಹೊನಕೇರಿ. ಮಣ್ಣಿನ ಮನೆ ಇರಲಿ ಮಾಳಿಗೆ ಮನೆ.‌‌. ಮಹಲುಗಳೆ ಇರಲಿ…. ಆ ದಿನಗಳಲಿ ಮಾತನಾಡುವ ಮಾಯಾ ಪೆಟ್ಟಿಗೆ ಉಚ್ಚ ನೀಚ ಎಂದೆಣಿಸದೆ ಎಲ್ಲರ ಮನೆಯಲು ಉಲಿಯುತ ಮನೆ ಮನಗಳ ತಣಿಸುತಲಿದ್ದೆ...

ವಯಸಾದ ಬಡ ದಂಪತಿಗಳು, aged couple

ಕವಿತೆ: ಬದುಕಿನ ಬಂಡಿ

– ಅಶೋಕ ಪ. ಹೊನಕೇರಿ. ಬದುಕು ಜೋಡೆತ್ತಿನ ಬಂಡಿ.. ಉರುಳದಿದ್ದರೆ ಚಕ್ರಕೆ ಗತಿ ಸಿಗುವುದಿಲ್ಲ ಬದುಕಿಗೆ ನಿತ್ಯ ಬದುಕಿನ ಹಾದಿಯ ಸವೆಸಲು ಹಸಿದ ಹೊಟ್ಟೆಗೆ ಕೂಳನರಸಲು… ಮುಂಜಾನೆ ಏಳಬೇಕು ತಿಳಿದ ದಾರಿಯತ್ತ ಜೋಡೆತ್ತುಗಳು...

ಓಟ, Race

ಕವಿತೆ: ಮನ್ವಂತರದ ಗುರಿ

– ಅಶೋಕ ಪ. ಹೊನಕೇರಿ. ಗರ‍್ಬದೊಳು ಮೊಳಕೆಯೊಡೆದ ಕೂಸೊಂದು ಹೊಸ ಆಸೆಗಳ ಹೊತ್ತು ದರೆಗಿಳಿಯಲು ನವ ಮಾಸದ ತಾಳ್ಮೆಯೇ ಬೇಕು ಮನದೊಳರಳಿದ ಗುರಿಯೊಂದು ಮಾಗಿ ಯೋಜನಗಿಳಿದು ಪಲ ಕೊಡುವುದು ಹೊತ್ತು ಹುಟ್ಟಿ, ಹೊತ್ತು ಕಂತಿದಶ್ಟು...

ಕಗ್ಗತ್ತಲು, Dark Night

ಪಾಲಾಕ್ಶಿ ಪ್ರಸಂಗ

– ಅಶೋಕ ಪ. ಹೊನಕೇರಿ. ‘ತಾಂಡವ ಮೂರ‍್ತಿ ಬಿಲ್ಡಿಂಗ್’ ಎಂದರೆ ಅದು ಕಂಚಗನೂರಿನಲ್ಲಿ ಪ್ರಸಿದ್ದಿ. ಹಳೆಯ ಕಾಲದ ಮರದ ಅಟ್ಟಣಿಗೆ ಹಾಕಿ ಕಟ್ಟಿದ ಮಹಡಿ ರೂಂಗಳು. ದೂರದೂರಿನ ವಿದ್ಯಾರ‍್ತಿಗಳಿಗೆ ಈ ತಾಂಡವ ಮೂರ‍್ತಿ...

ಮನಸು, Mind

ಕವಿತೆ: ನಡೆ ಮನವೇ

– ಅಶೋಕ ಪ. ಹೊನಕೇರಿ. ಮನವೊಪ್ಪುವ ಬದುಕು ನಿಡುಸುಯ್ವ ತಂಗಾಳಿಯ ನವಿರಾದ ಒನಪು ನೈತಿಕತೆಯ ನೇರ ಹೆಜ್ಜೆ ಹಸಿರಾದ ಮೈದಾನದಲಿ ಹಗುರಾಗಿ ತೇಲುವ ಅಜ್ಜಿಯ ಕೂದಲಂತೆ ಮನವೆಲ್ಲ ಕಚಗುಳಿಯ ತನನನ ಬಿಸಿಸುಯ್ವ ಬೇಗೆಯ ಗಾಳಿಗೆ...

ಮಾತು, speech

“ಮಾತೇ ಮುತ್ತು, ಮಾತೇ ಮ್ರುತ್ಯು”

– ಅಶೋಕ ಪ. ಹೊನಕೇರಿ. “ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ನೀವೆಲ್ಲ ಕೇಳಿದ್ದೀರಿ. ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು‌. ಏಕೆಂದರೆ ನಾವು ಎಚ್ಚರ ತಪ್ಪಿ ಆಡುವ ಮಾತು...

ಮಳೆಗಾಲ mansoon

ಸಣ್ಣಕತೆ – ಇಲ್ಲವಾದವಳು

– ಅಶೋಕ ಪ. ಹೊನಕೇರಿ. ‘ಅಬ್ಬಾ…!! ಎಂತ ಮಳೆ, ನಾವು ನಮ್ಮ ಈ ವಯಸ್ಸಿನವರೆಗೆ ಇಂತಹ ಯಮ‌ ಮಳೆ ಕಂಡಿಲ್ಲ. ದೇವರೆ…. ಈ ಮಳೆಗೆ ಕಡಿವಾಣ ಹಾಕು ಇಲ್ಲದಿದ್ದರೆ ನಮ್ಮ ತವರು ಮನೆ ಹೇಳ...

ಬದುಕು ಮತ್ತು ಸಾಮಾನ್ಯ ತಿಳಿವಳಿಕೆ

– ಅಶೋಕ ಪ. ಹೊನಕೇರಿ. ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು’ ಎಂಬಂತೆ ನಾವು ಎಶ್ಟೇ ಪದವಿಗಳನ್ನು ಪಡೆದು ವಿದ್ಯಾವಂತರಾದರೂ ನಮ್ಮ ನಿತ್ಯ ಜೀವನ ನಡೆಸಲು, ನಿತ್ಯ ಬದುಕು ನೂಕಲು ನಮಗೆ ಸಾಮಾನ್ಯ ಗ್ನಾನ,...

ಪಾಕೆಟ್ ದುಡ್ಡು, pocket money

ಮಕ್ಕಳಿಗೆ ಪಾಕೆಟ್ ಮನಿ – ನನ್ನ ಅನಿಸಿಕೆ

– ಅಶೋಕ ಪ. ಹೊನಕೇರಿ. ಮಕ್ಕಳಿಗೆ ತಂದೆ-ತಾಯಂದಿರು ಕರ‍್ಚಿಗಾಗಿ ದುಡ್ಡು ಕೊಡುವುದು ಈಗ ಹೊಸ ವಿಚಾರವಾಗಿ ಉಳಿದಿಲ್ಲ. ಮಕ್ಕಳಿಗೆ ಪಾಕೆಟ್ ಮನಿ ಕೊಡುವುದು ಪಾಲಕರ ವಿವೇಚನೆಗೆ ಬಿಟ್ಟದ್ದು. ಇಂದಿನ ಬಹುತೇಕ ಮಕ್ಕಳು ಡಿಜಿಟಲ್...

ಕಾಡು, ಹಸಿರು, forest, green

ನೈಸರ‍್ಗಿಕ ಸಂಪನ್ಮೂಲಗಳ ಸದ್ಬಳಕೆ

–  ಅಶೋಕ ಪ. ಹೊನಕೇರಿ. ಮನುಶ್ಯನ ಹುಟ್ಟಿನಿಂದ ಹಿಡಿದು ಇಂದಿನ ವಿಕಾಸದವರೆಗೂ ಮನುಶ್ಯರ ಬದುಕಿನಲ್ಲಿ ನೈಸರ‍್ಗಿಕ ಸಂಪನ್ಮೂಲಗಳು ಉಸಿರಿನಶ್ಟೇ ಪ್ರಾಮುಕ್ಯತೆ ಪಡೆದಿವೆ. ಪ್ರತಿದಿನ ಜನಸಂಕ್ಯೆ ಹೆಚ್ಚಾಗುತ್ತಿದೆ. ಆದರೆ ನೈಸರ‍್ಗಿಕ ಸಂಪನ್ಮೂಲಗಳು ಮಾತ್ರ ದಿನೇ...