ಟ್ಯಾಗ್: ಊಟ

ಊಟದ ತಟ್ಟೆ, Meals Plate

ನನ್ನ ತಟ್ಟೆ…

– ಸಂಜೀವ್ ಹೆಚ್. ಎಸ್. “ಶರೀರ ಮಾದ್ಯಮ ಕಲು ದರ‍್ಮ ಸಾದನಂ”; ಯಾವುದೇ ರೀತಿಯ ದರ‍್ಮ ಹಾಗೂ ಕರ‍್ಮ ಸಾದನೆಗೆ ಶರೀರ ಅತ್ಯಗತ್ಯ. ಒಳ್ಳೆಯ ಶರೀರ ಹೊಂದಲು ಉತ್ತಮ ಗುಣ ಪ್ರಮಾಣದ ಆಹಾರ...

ನಾನು ಮತ್ತು ಮಶೀನುಗಳು

– ಮಾರಿಸನ್ ಮನೋಹರ್. ಕಲಿಮನೆಯಲ್ಲಿ ಓದುತ್ತಿದ್ದಾಗ ನಡುಹೊತ್ತಿನ ಊಟಕ್ಕೆ ಬಿಡುವು ಕೊಟ್ಟಾಗ, ಊಟ ಮಾಡಿಕೊಂಡು ನೀರು ಕುಡಿಯಲು ಬೋರವೆಲ್ ಕಡೆಗೆ ಹೋಗುತ್ತಿದ್ದೆವು. ಶಾಲೆಯಲ್ಲಿ ನೀರಿನ ಏರ‍್ಪಾಡು ಕೇವಲ ಟೀಚರುಗಳಿಗೆ ಮಾತ್ರ ಇತ್ತು, ನಮಗೆ ಕಲಿಮನೆಯ...

ಇಂದಾದರೂ ಅರಿತೆವೇನು ಆಹಾರದ ಮೌಲ್ಯವ?

– ಸಂಜೀವ್ ಹೆಚ್. ಎಸ್. ಎಲ್ಲಾ ಮನುಶ್ಯನ ಮೂಲಬೂತ ಅವಶ್ಯಕತೆ ಆಹಾರ‌ ಎಂಬುದು ನಮ್ಮೆಲ್ಲರಿಗೆ ಗೊತ್ತೇ ಇದೆ, ಆಹಾರ ಕೇವಲ ಪೌಶ್ಟಿಕಾಂಶಕ್ಕೆ ಮಾತ್ರ ಸೀಮಿತವಲ್ಲ. ಆಹಾರ ಶಕ್ತಿಯ ಮೂಲ, ಬದ್ರತೆಯ‌ ಬೇರು, ಸತ್ಕಾರದ...

ಮಕ್ಕಳ ಕತೆ: ಅಜ್ಜಿ ಮತ್ತು ಕುಂಬಳಕಾಯಿ

– ಮಾರಿಸನ್ ಮನೋಹರ್. ಗಡಿಕಿಣ್ಣಿ ಎಂಬ ಊರಿನಲ್ಲಿ ಸುಬ್ಬಮ್ಮ‌ ಇರುತ್ತಿದ್ದಳು. ಅವಳ ಗಂಡ ತೀರಿಹೋಗಿ ಪಾಪ ತನ್ನ ಗುಡಿಸಲಿನಲ್ಲಿ ಒಬ್ಬಳೇ ಬದುಕುತ್ತಿದ್ದಳು. ಅವಳಿಗೆ ಇದ್ದ ಒಬ್ಬ ಮಗಳು ಮದುವೆ ಮಾಡಿಕೊಂಡು ತನ್ನ ಗಂಡನ ಊರಿಗೆ...

ಉದುರ(ರು) ಜುಣುಕ

– ಮಾನಸ ಎ.ಪಿ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಊಟಕ್ಕೆ ಜುಣುಕ ಮಾಡೇ ಮಾಡುತ್ತಾರೆ. ಹಲವಾರು ರೀತಿಯ ಜುಣಕ ಮಾಡುವುದಿದೆ – ತೆಳುವಾದ ಜುಣುಕ, ಗಟ್ಟಿ ಜುಣುಕ, ಜುಣುಕದ ವಡೆ ಹೀಗೆ. ಉತ್ತರ ಕರ‍್ನಾಟಕ ಮತ್ತು...

ಗುರುವಾದ ದೊಡ್ಡಬಟ್ಟರು

– ಸಿ.ಪಿ.ನಾಗರಾಜ. ಆಗ ತಾನೆ ಒಂದೆರಡು ವರುಶಗಳ ಹಿಂದೆ ಮಂಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರ ಹೊಸದಾಗಿ ಶುರುವಾಗಿದ್ದರಿಂದ, ವಿದ್ಯಾರ‍್ತಿಗಳಲ್ಲಿ ಕೆಲವರಿಗೆ ನಗರದ ಅತಿ ದೊಡ್ಡ ಕಾಲೇಜಿನ ವಿದ್ಯಾರ‍್ತಿನಿಲಯವೊಂದರಲ್ಲಿ ನೆಲೆಸಲು ಅವಕಾಶವನ್ನು ನೀಡಲಾಗಿತ್ತು. ಹಾಸ್ಟೆಲ್‍ಗೆ ಸೇರಿದ ಮಾರನೆಯ...

ನನ್ನ ಮನೆಯ ಡೈನಿಂಗ್ ಟೇಬಲ್

– ಸುಮುಕ  ಬಾರದ್ವಾಜ್.  ನನ್ನ ಮನೆಯಲ್ಲಿ ಒಂದು ಡೈನಿಂಗ್ ಟೇಬಲ್ ಇದೆ ಅಲ್ಲಿ ಯಾರೂ ಕೂತು ಊಟ ಮಾಡುವುದಿಲ್ಲ ಇಂದು ಕೂತು ಊಟ ಮಾಡಬಹುದು ನಾಳೆ ಕೂತು ಊಟ ಮಾಡಬಹುದು ಎಂದು ಅಲುಗದೆ ಕಾದುಕುಳಿತಿರುತ್ತದೆ...

ಕೆಲಸದ ತಂಡಗಳಲ್ಲಿ ಹೊಂದಿಕೆ ಮೂಡಿಸುವುದು ಹೇಗೆ?

– ರತೀಶ ರತ್ನಾಕರ. ಅದು ಎರಡು ದಿನಗಳ ತಿರುಗಾಟ, ಕಂಪನಿಯವರೇ ದುಡ್ಡುಹಾಕಿ ಇಡೀ ತಂಡವನ್ನು ತುಮಕೂರು ಬಳಿಯ ರೆಸಾರ‍್ಟ್ ಒಂದಕ್ಕೆ ಕಳುಹಿಸಿತ್ತು. ಕಂಪನಿಯ ಎಂದಿನ ಕೆಲಸವನ್ನು ಮಾಡಲು ಬೇಕಾದ ಪಾಲ್ಗೊಳ್ಳುವಿಕೆ, ಅರಿವನ್ನು ಹಂಚುವುದು, ಮುಂದಾಳುತನ,...

‘ಕೂಡಣದ ಹೊಸಜಂಬಾರಿಕೆ’ ಇದೇಕೆ ಬೇಕು?

– ವಿಜಯಮಹಾಂತೇಶ ಮುಜಗೊಂಡ. ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಹಳಮೆ, ಬೆಳೆದು ಬಂದ ಬಗೆ ಮತ್ತು ಇತ್ತೀಚಿನ ದಿನಗಳಲ್ಲಿ ಅದರ ವಾಡಿಕೆಯ ಕುರಿತು ತಿಳಿದಿರುವೆವು. ಯಾವುದೇ ಒಂದು ಕೆಲಸ ಮಾಡಬೇಕಾದರೆ ನಾವು...

ಕೋಳಿಕಾಲು ಪ್ರೈ ಮಾಡುವ ಬಗೆ

– ರೇಶ್ಮಾ ಸುದೀರ್. ಕೋಳಿಕಾಲು (chicken leg piece)——1/2 ಕೆ.ಜಿ (6 ಬರುತ್ತದೆ) ನೀರುಳ್ಳಿ——-3 ಶುಂಟಿ, ಬೆಳ್ಳುಳ್ಳಿ ಪೇಸ್ಟ್ – 1 ಟಿ ಚಮಚ ಟೊಮಟೊ—–1 (ದೊಡ್ಡದು) ಅಚ್ಚಕಾರದಪುಡಿ–5 ಟಿ ಚಮಚ ವಿನಿಗರ‍್——2...