ನಾಡಪರ ಆಡಳಿತಗಾರ ಮಿರ‍್ಜಾ ಇಸ್ಮಾಯಿಲ್
– ರತೀಶ ರತ್ನಾಕರ. 20ನೇ ನೂರೇಡಿನ ಆರಂಬವು ಕರ‍್ನಾಟಕದ ಪಾಲಿಗೆ ಬಂಗಾರದ ಕಾಲ. ಒಡೆಯರ ಆಳ್ವಿಕೆಯಡಿ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಕಯ್ಗಾರಿಕಾ ಕ್ರಾಂತಿಯನ್ನು ಹರಿಸಿ, ದೊಡ್ಡ ದೊಡ್ಡ ಕಾರ‍್ಕಾನೆಗಳು, ಅಣೆಕಟ್ಟುಗಳು, ಹಣಮನೆಗಳು ಮತ್ತು ಕನ್ನಡ ಸಾಹಿತ್ಯ...
– ರತೀಶ ರತ್ನಾಕರ. 20ನೇ ನೂರೇಡಿನ ಆರಂಬವು ಕರ‍್ನಾಟಕದ ಪಾಲಿಗೆ ಬಂಗಾರದ ಕಾಲ. ಒಡೆಯರ ಆಳ್ವಿಕೆಯಡಿ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಕಯ್ಗಾರಿಕಾ ಕ್ರಾಂತಿಯನ್ನು ಹರಿಸಿ, ದೊಡ್ಡ ದೊಡ್ಡ ಕಾರ‍್ಕಾನೆಗಳು, ಅಣೆಕಟ್ಟುಗಳು, ಹಣಮನೆಗಳು ಮತ್ತು ಕನ್ನಡ ಸಾಹಿತ್ಯ...
– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 23 ಕನ್ನಡ ನುಡಿ ಎಶ್ಟು ಹಳೆಯದು ಎಂಬುದನ್ನು ತಿಳಿಯಲು ಹೆಚ್ಚಿನ ಅರಿವಿಗರೂ ಕನ್ನಡದ ಶಾಸನಗಳು ಇಲ್ಲವೇ ಕನ್ನಡ ಪದಗಳನ್ನು ಬಳಸಿರುವ ಪಳೆಯುಳಿಕೆಗಳು ಎಶ್ಟು ಹಳೆಯವು...
– ಸಂದೀಪ್ ಕಂಬಿ. ಹಿಂದಿನ ಬರಹವೊಂದರಲ್ಲಿ ಕನ್ನಡ ನಾಡಿನ ಮೂಲ ಮಹಾರಾಶ್ಟ್ರದ ಬಡಗಣದಲ್ಲಿರುವ ಕಾನದೇಶ ಮತ್ತು ನಾಸಿಕ ಜಿಲ್ಲೆಗಳಲ್ಲಿ ಹುಡುಕಬಹುದು ಎಂಬುದನ್ನು ನೋಡಿರುವೆವು. ಅಲ್ಲಿನ ನಡೆ, ನುಡಿ, ಮತ್ತು ಊರ ಹೆಸರುಗಳಲ್ಲಿ ಇದರ...
– ವಲ್ಲೀಶ್ ಕುಮಾರ್. ಮುಂಬಯಿಯಲ್ಲಿ ನಡೆದ ಬಿಜೆಪಿ ಮೇಳದಲ್ಲಿ ನರೇಂದ್ರ ಮೋದಿಯವರು ತಮ್ಮ ಬಾಶಣದಲ್ಲಿ ಬಾರತವನ್ನು ನುಡಿವಾರು ನಾಡುಗಳನ್ನಾಗಿಸಿರುವ ಬಗ್ಗೆ ಈ ರೀತಿ ಹೇಳಿದ್ದಾರೆ ಎಂದು ವರದಿಯಾಗಿದೆ. While Sardar Patel united India,...
– ರತೀಶ ರತ್ನಾಕರ. ಕನ್ನಡ ಮತ್ತು ಕನ್ನಡದ ಸೊಲ್ಲರಿಮೆಯ ನನ್ನ ಕಲಿಕೆ ನಡೆದದ್ದು ಪಿ. ಯು. ಸಿ ವರೆಗೆ ಮಾತ್ರ. ವರುಶಗಳುರುಳಿದವು, ಓದನ್ನು ಮುಗಿಸಿ, ಕೆಲಸಕ್ಕೆ ಹೋಗುವುದಕ್ಕೆ ಆರಂಬವಾಯಿತು. ಕನ್ನಡದ ಕಾದಂಬರಿಗಳನ್ನು ಓದುವುದು ಹವ್ಯಾಸವಾಗಿತ್ತು....
– ರತೀಶ ರತ್ನಾಕರ. ಇತ್ತೀಚಿಗೆ ಲೋಕಸಬೆಯಿಂದ ಒಂದು ಸುದ್ದಿ ಹೊರಬಿದ್ದಿದೆ. ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಣಕಾಸಿಗೆ ಸಂಬಂದಪಟ್ಟಂತೆ ಬೆರಗಿನ ಒಂದು ಸುದ್ದಿಯನ್ನು ಹೊರಹಾಕಿದ್ದಾರೆ. ಯಾವ ವಾರಸುದಾರರು ಇಲ್ಲದಿರುವ, ತಮ್ಮದು ಎಂದು ಯಾರೂ ಹಕ್ಕು...
– ಸಂದೀಪ್ ಕಂಬಿ. ಕನ್ನಡ ಲಿಪಿಯು ಓದಿದಂತೆ ಬರೆಯುವಂತಹುದು ಎಂದು ಮೊದಲ ಹಂತದ ಶಾಲೆಯ ಕಲಿಕೆಯಿಂದಲೇ ನಮಗೆ ಹೇಳಿ ಕೊಡಲಾಗುತ್ತದೆ. ಕನ್ನಡದ ಲಿಪಿಯನ್ನು ಇಂಗ್ಲೀಶಿನ ತೊಡಕು ತೊಡಕಾದ ಸ್ಪೆಲ್ಲಿಂಗ್ ಏರ್‍ಪಾಡಿಗೆ ಹೋಲಿಸಿದಾಗ ನನಗೆ...
– ಗಿರೀಶ್ ಕಾರ‍್ಗದ್ದೆ. ಕ್ರುಶಿಕ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ಹುಟ್ಟಿ ಬೆಳೆದಿದ್ದೆಲ್ಲ ಮಲೆನಾಡಿನಲ್ಲಿ, ಬೇರೆ ಬೇರೆ ಊರುಗಳನ್ನು ಮತ್ತು ದೇಶವನ್ನು ಸುತ್ತಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ವಿಶೇಶವಾಗಿ ಪೂರ್‍ಣಚಂದ್ರ...
– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...
– ಸಂದೀಪ್ ಕಂಬಿ. ಈಗಿನ ಬಡಗಣ ಮಹಾರಾಶ್ಟ್ರದ ಕಾನದೇಶ, ನಾಸಿಕ ಜಿಲ್ಲೆ, ಮತ್ತು ಅವರಂಗಾಬಾದ ಜಿಲ್ಲೆಯ ಪ್ರದೇಶಗಳಲ್ಲಿ ಕಣ್ಮರೆಯಾದ ಕನ್ನಡದ ಕುರುಹುಗಳನ್ನು ಕಾಣಬಹುದೆಂದು ಶಂಬಾ ಜೋಶಿಯವರ ಅರಕೆಗಳು ತಿಳಿಸಿಕೊಟ್ಟಿವೆ. ಈ ಕುರುಹುಗಳನ್ನು ಮುಕ್ಯವಾಗಿ...
ಇತ್ತೀಚಿನ ಅನಿಸಿಕೆಗಳು