ಟ್ಯಾಗ್: ಕವಿತೆ

ಕನ್ನಡ ದೇಶದೊಳ್ ಕಿರುಗದ್ಯ

– ನಿತಿನ್ ಗೌಡ. ಹಳಮೆಯ ಪುಟವನು ತಿರಿಗಿಸಿದೊಡನೆ, ಕನ್ನಡವ್ವನ ಒಡಲು ದೀರಾದಿ ದೀರ-ದೀರೆಯರನು ಹೆತ್ತಿರುವುದನ್ನು ಕಾಣಬಹುದು. ಈ ಕರಿಮಣ್ಣ ಕಟ್ಟಾಳುಗಳು ಜಗವೇ ನಿಬ್ಬೆರಗಾಗುವಂತಹ ಸಾಮ್ರಾಜ್ಯಗಳ ಕಟ್ಟಿ ಕನ್ನಡಿಗರ ‌ಎದೆಗಾರಿಕೆ, ಸಾಹಸ, ಔದಾರ‌್ಯ ಕಲೆ, ಶಿಲ್ಪಕಲೆ,...

ಕವಿತೆ: ಇನ್ನೆಶ್ಟು ಸಮಯ

– ಮಹೇಶ ಸಿ. ಸಿ. ರವಿ ಜಗವ ಬೆಳಗಲು ಕಾತುರದಿ ಕಾದಿದೆ ಮೂಡಣದಿ ನಗುತಲಿ ರವರವನೆ ಹೊಳೆಯುತಿದೆ ಕಗವೆಲ್ಲಾ ಎದ್ದು ಕೂಗುತಲಿ ಸಂಬ್ರಮದಿ ನಲಿದಿವೆ ಆಕಳ ಕಂದನು ಮೊಲೆಯುಣಲು ಕಾದಿದೆ ಅರಳಿ ನಲಿಯುತ ಪುಶ್ಪ...

ಕವಿತೆ: ಒಲವದಾರೆ

– ಕಿಶೋರ್ ಕುಮಾರ್. ಕೂಗಳತೆಯ ದೂರದಲಿ ಕೂಗು ಹಾಕಿ ಹೋದವಳೇ ನಿನ್ನ ಕೂಗಿಗೆ ಕಾಯುತಿರುವೆ ಕಾಯಿಸದೆ ಬರುವೆಯ ಮನಸಿನಲ್ಲಿ ಆಸೆ ಹುಟ್ಟಿ ಹಿರಿದಾಗಿ ಬಿರಿಯುತಿದೆ ಪ್ರೀತಿ ನೀಡಿ ಉಳಿಸುವೆಯ ಈ ಇನಿಯನೆದೆಯ ಪ್ರತಿ ಬಾರಿ...

ಬ್ರೆಕ್ಟ್ ಕವನಗಳ ಓದು – 9 ನೆಯ ಕಂತು

– ಸಿ.ಪಿ.ನಾಗರಾಜ. *** ಚರಮಗೀತೆ *** (ಕನ್ನಡ ಅನುವಾದ:ಶಾ.ಬಾಲುರಾವ್) ಹಾಗಾದರೆ ಅಂತಿಮ ಶಿಲಾಲೇಖ ಹೀಗಿರಲಿ (ಆ ಮುರಿದ ಕಲ್ಲು ತುಂಡು ಯಾರೂ ಓದುಗರಿಲ್ಲದ್ದು) ಭೂಮಂಡಳ ಸಿಡಿಯಲಿದೆ ಯಾರಿಗೆ ಅದು ಜನ್ಮವಿತ್ತಿದೆಯೊ ಅವರೇ ಅದನ್ನು ನಾಶಮಾಡಲಿದ್ದಾರೆ...

ಚುಟುಕುಗಳು

– ಕಿಶೋರ್ ಕುಮಾರ್. *** ಕೋಪ *** ಯಾರಿಗಾಗಿ ಈ ಕೋಪ ಏತಕ್ಕಾಗಿ ಈ ತಾಪ ಕ್ಶಣಿಕ ಇದ್ದು ಹೋಗುವುದು ಬದುಕಿಗಾಗುವಶ್ಟು ಬಿರುಕ ನೀಡುವುದು *** ಕುಡಿತ *** ಮೋಜಿಗಾಗಿ ಮೊದಲು ಮಾಡಿ ಮತ್ತಿಗಾಗಿ...

meditation

ಕವಿತೆ: ಏನು ಪಲ

– ಮಹೇಶ ಸಿ. ಸಿ. ನೂರು ಮಡಿಯ ಮಾಡಿದರೇನು ಪಲ? ತನುಶುದ್ದಿ ಇಲ್ಲದ ಮೇಲೆ ದೇವನೆಶ್ಟು ಬೇಡಿದರೇನು ಪಲ? ಮನಶುದ್ದಿ ಇಲ್ಲದ ಮೇಲೆ ನೂರಾರು ಬಂದುಗಳು ಇದ್ದರೇನು ಪಲ? ತಾಯ ಒದ್ದು ಹೋದಮೇಲೆ ಬೆಟ್ಟದಶ್ಟು...

ಕಿರುಗವಿತೆಗಳು

– ನಿತಿನ್ ಗೌಡ. ಅಹಂಕಾರದ ಮೆಟ್ಟಿಲು ಇಳಿಯಬೇಕು ಅಹಂಕಾರದ ಮೆಟ್ಟಿಲುಗಳನು ಏರಬೇಕು ಮನುಶ್ಯತ್ವದ ಏಣಿ, ಬೀಳಬೇಕು, ಏಳಬೇಕು, ಸಾಗಬೇಕು ಬಾಳ ದಾರಿಯಲಿ ಅದುವೆ ಕಟ್ಟಿಕೊಡುವುದು ಕಾಣು, ಸಾರ್‍ತಕತೆಯ ಬದುಕು ನಗು ನಿನ ನಗುವೇ… ಸಮ್ಮೋಹಕ…...

ಕವಿತೆ: ಕಲ್ಪವ್ರುಕ್ಶ

– ಶ್ಯಾಮಲಶ್ರೀ.ಕೆ.ಎಸ್. ಬುವಿಯೊಳಗೆ ಬೇರು ಕಟ್ಟಿ ಮುಗಿಲಿನತ್ತ ಗರಿಯ ಬಿಚ್ಚಿ ನಿಂದ ಜೀವವ್ರುಕ್ಶವೇ ಪಸುರು ನಾರು ಎಳೆ ಗಂಜಿ ನೀರು ಹೊತ್ತ ಜೀವವಾಹಿನಿಯೇ ಕಾಯಿ ಗೊಂಚಲುಗಳ ಒರಟು ಗಟ್ಟಿ ಕಾಂಡವ ಬಿಗಿಹಿಡಿದು ಬೆರಗಾಗಿಸಿರುವೆ ತಂಪು...

ಬ್ರೆಕ್ಟ್ ಕವನಗಳ ಓದು – 8 ನೆಯ ಕಂತು

– ಸಿ.ಪಿ.ನಾಗರಾಜ. ಪುಸ್ತಕ ದಹನ (ಕನ್ನಡ ಅನುವಾದ: ಶಾ.ಬಾಲುರಾವ್) ಹಾನಿಕಾರಕ ಪುಸ್ತಕಗಳನ್ನು ಸಾರ್ವಜನಿಕವಾಗಿ ಸುಡಬೇಕೆಂದು ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಎಲ್ಲೆಲ್ಲೂ ಪುಸ್ತಕಗಳನ್ನು ಎತ್ತಿನ ಗಾಡಿಗಳಲ್ಲಿ ಹೇರಿ ಸುಡುಕೊಂಡಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು ಆಗ ಒಬ್ಬ ಬಹಿಷ್ಕೃತ...

ಕಿರುಗವಿತೆಗಳು

– ನಿತಿನ್ ಗೌಡ. ಮುಂಗುರುಳ ನೋಟ ನಿನ್ನ ಮುಂಗುರುಳ ನೋಟಕೆ ಆಗಿರುವೆನು ನಾ ಚಂದಾದಾರ.. ಬಿಡು‌‌ ನೀ, ತುಸು ಬಿಂಕ-ಬಿಗುಮಾನ, ಸಾಗಲು ನಮ್ಮೀ‌ ಒಲವಿನ‌ ಯಾನ.. ಒಡನಾಟ ಸಾಗಬೇಕಿದೆ ಬಾಳಪಯಣ ಎಡೆಬಿಡದೆ.. ಏರಿಳಿತಗಳ‌ ಮೀರಿ.....