ಟ್ಯಾಗ್: :: ಕಾಂತರಾಜು ಕನಕಪುರ ::

ಮನಸು, Mind

ಕವಿತೆ: ದಕ್ಕದ ಜಾಡು

– ಕಾಂತರಾಜು ಕನಕಪುರ. ಕಂಡದ್ದು ಕಣ್ಮರೆಯಾದದ್ದು ಕನಸಿನಲಿ ಸುಮ್ಮನೆ ನಕ್ಕು ನಲಿದಂತೆ… ನುಡಿದದ್ದು, ನುಡಿಯಲಾಗದ್ದು ನೀರಿನೊಳಗೆ ನಲಿವ ಮೀನು ಉಲಿದಂತೆ… ಬರೆದದ್ದು, ಬರೆಯಲಾಗದ್ದು ಎದೆಗೆ ಎಂದೋ ಬಿದ್ದ ಅಕ್ಕರದ ಬೀಜ ಮೊಳೆವಂತೆ… ಕರೆದದ್ದು, ಕರೆಯೋಲೆ...

ಕವಿತೆ : ಚೈತನ್ಯವಿದ್ದರೆ ಉತ್ತರಿಸು ಗೆಳೆಯಾ

– ಕಾಂತರಾಜು ಕನಕಪುರ. ನೀ ಹೋಗಿ ಆಗಲೇ ಈ ಬೂಮಿ ಸೂರ‍್ಯನ ಸುತ್ತಲೂ ಪ್ರದಕ್ಶಿಣೆ ಹಾಕಿ ಮತ್ತಲ್ಲಿಗೇ ಬಂದಿದೆ, ನೀ ಮೆರೆದಾಡಿದ ಮಣ್ಣಿನಡಿಯಲ್ಲಿಯೇ ನಿನ್ನ ಹೆಮ್ಮೆಯ ದೇಹವು ಕರಗಿ ಹೋಗುತ್ತಿದೆ ಒಂದಶ್ಟು ಜೀವಗಳು ನಿನ್ನ...

ಒಲವು, ಹ್ರುದಯ, heart, love

ಕವಿತೆ: ದೊಂದಿ

– ಕಾಂತರಾಜು ಕನಕಪುರ. ಕಗ್ಗಲ್ಲನ್ನೂ ಮ್ರುದುವಾಗಿ ಕೊರೆದು ಬೇರೂರಿ ನಿಂತು ತೀಡುವ ತಂಗಾಳಿಯ ಸೆಳೆತಕೆ ಬಾಗಿ ಬಳುಕುವ ಬಳ್ಳಿಯ ಕುಡಿಯಲ್ಲಿ ನಿನ್ನ ನಡಿಗೆಯ ಸೆಳವು ಕಂಡು ನನ್ನ ಕಣ್ಣುಗಳು ಮಿನುಗುತ್ತವೆ ಬೆಳದಿಂಗಳಿಗೆ ಬೇಡವಾದ...

Enable Notifications OK No thanks