ಕವಿತೆ: ಎದೆಯ ಸುಡುವ ಶೋಕ
– ಚಂದ್ರಗೌಡ ಕುಲಕರ್ಣಿ. ಮಕ್ಕಳ ಬೆನ್ನಿನ ಸ್ವರ್ಗ ಏರದೆ ಕಂಗಾಲಾಗಿದೆ ಬ್ಯಾಗು ಗೆದ್ದಲು ಹತ್ತಿ ಕಾಲ ಕಳೆವುದು ಗೋಳಲಿ ಹಾಗು ಹೀಗು ವರುಶದಿಂದ ಕೊರಗುತಲಿಹುದು ಶಾಲೆಯ ನೆಲದ ಹಾಸು ಮಕ್ಕಳ ಪಾದ ಸ್ಪರ್ಶವಿಲ್ಲದೆ ಅಳುತಿದೆ...
– ಚಂದ್ರಗೌಡ ಕುಲಕರ್ಣಿ. ಮಕ್ಕಳ ಬೆನ್ನಿನ ಸ್ವರ್ಗ ಏರದೆ ಕಂಗಾಲಾಗಿದೆ ಬ್ಯಾಗು ಗೆದ್ದಲು ಹತ್ತಿ ಕಾಲ ಕಳೆವುದು ಗೋಳಲಿ ಹಾಗು ಹೀಗು ವರುಶದಿಂದ ಕೊರಗುತಲಿಹುದು ಶಾಲೆಯ ನೆಲದ ಹಾಸು ಮಕ್ಕಳ ಪಾದ ಸ್ಪರ್ಶವಿಲ್ಲದೆ ಅಳುತಿದೆ...
– ಸಂಜೀವ್ ಹೆಚ್. ಎಸ್. ಕೊರೊನಾ ಪದವನ್ನು ನಾವು ಮೊದಲ ಬಾರಿಗೆ ಕೇಳಿದಾಗಿನಿಂದ ಹಿಡಿದು ಅದು ಇಡೀ ಜಗತ್ತನ್ನು ಹೇಗೆ ಬದಲಾಯಿಸಿತು ಎಂಬುದರವರೆಗೂ ನಾವು ಬಹಳ ದೂರ ಕ್ರಮಿಸಿದ್ದೇವೆ. ಮಾಸ್ಕ್ ದರಿಸುವುದು ಮತ್ತು ಸಾಮಾಜಿಕ...
– ಶಿವಮೂರ್ತಿ. ಹೆಚ್. ದಾವಣಗೆರೆ. ಇನ್ನೇನು 2020ರ ಇಸವಿಗೆ ವಿದಾಯ ಹೇಳಿ, ಹೊಸ ವರುಶ 2021ಕ್ಕೆ ಸ್ವಾಗತ ಕೋರುವ ಸಮಯ ಹತ್ತಿರವಾಗುತ್ತಿದೆ. ಜಾಗತಿಕ ಇತಿಹಾಸದಲ್ಲಿ 2020 ಮಾನವ ಕುಲಕ್ಕೆ ಕೆಲವೊಂದಿಶ್ಟು ಜೀವನದ ಪಾಟಗಳನ್ನು ಕಲಿಸಿ,...
– ಬರತ್ ಎಂ. ಕಾಣದ ಜೀವಿ ತಂದ ಜೀವದ ಬಯವ ಮನೆಯಂಚಿನ ಮಣ್ಣಲ್ಲೇ ಕಳೆಯುತಿಹ ಮಾನವ ಹಿಂಡಾಗಿ ಅಲೆದ ಕಾಲು ಕಂಡದ್ದೆಲ್ಲ ಬೇಕೆಂದ ಮನ ನರಳುತಿಹ ಪರಿಯ ಒಮ್ಮೆ ನಿಂತು ನೋಡಿ ದಾರಿದೀಪಕೆ...
– ಸಂಜೀವ್ ಹೆಚ್. ಎಸ್. ಬಲಿಶ್ಟವಾದ ಕಂಬಗಳ ಮೇಲೆ ನಿಂತಿರುವ ದೊಡ್ಡ ಅರಮನೆ. ಇಂತಹ ಅರಮನೆಯಲ್ಲಿ ರಾಜ ವಾಸಿಸುವವನು. ರಾಜ ತನ್ನ ರಾಜ್ಯಾಡಳಿತವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುತ್ತಾನೆ. ರಾಜ-ರಾಜ್ಯ ಎಂದರೆ ಹೊರಗಿನವರ ಆಕ್ರಮಣ...
– ವಿನು ರವಿ. ಓ ದೇವರೆ ನೀ ಕರುಣಾಳು ಯುಗ ಯುಗಗಳಲಿ ಕರೆದಾಗ ಬಂದಿರುವೆ ನಿನ್ನ ನಂಬಿದವರು ಎಂದೂ ಸೋತಿಲ್ಲ ಅಲ್ಲವೇ ಬಂದುಬಿಡು ಒಮ್ಮೆ ಯಾವ ರೂಪದಲ್ಲಾದರೂ ಯಾವ ರೀತಿಯಲ್ಲಾದರೂ ರಾಮನೊ ನರಸಿಂಹನೊ ದೇವಿಯೊ...
– ಅಜಿತ್ ಕುಲಕರ್ಣಿ. ಮುಚ್ಚಿದ ಬಾಗಿಲು ತೆರೆದು ಮುಚ್ಚಿದೆ ಯಾಕೆ ಯಾರೂ ಬರುತಿಲ್ಲ ಹಾಲು, ಪೇಪರು ಬಂದೇ ಇಲ್ಲ ಅಪ್ಪ ಆಪೀಸಿಗೆ ಹೋಗಿಲ್ಲ ಶಾಲೆಯೂ ಇಲ್ಲ ಆಡಲೂ ಇಲ್ಲ ಇದು ರಜೆಯೋ ಇಲ್ಲಾ ಸಜೆಯೋ?...
– ವೆಂಕಟೇಶ ಚಾಗಿ. ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ವ್ಯಾಪಕವಾಗಿ ಕೇಳಿಬರುತ್ತಿರುವ ವಿಶಯ ಎಂದರೆ ಕೊರೊನಾ. ಕೊರೊನಾ ಒಂದು ಸಾಂಕ್ರಾಮಿಕ ಸೋಂಕಾಗಿ ಜಗತ್ತಿನ ತುಂಬಾ ಹಬ್ಬುತಿದೆ. ಚೀನಾದ ವುಹಾನ್ ನಲ್ಲಿ ಮೊಟ್ಟ ಮೊದಲು ಕಾಣಿಸಿಕೊಂಡ ಈ...
– ಮಾರಿಸನ್ ಮನೋಹರ್. ಚೈನಾದ ಹೂಬೈ ಪ್ರಾಂತದಲ್ಲಿ ಹೊಸದಾಗಿ ಕೊರೊನಾ(nCoV) ಎಂಬ ವೈರಸ್ ಹುಟ್ಟಿಕೊಂಡಿದೆ. 2019ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಇದು ಕಾಣಿಸಿಕೊಂಡಿದ್ದು ಜನವರಿ 2020 ವರೆಗೆ ಒಟ್ಟು 2,862 ಮಂದಿಗೆ ಈ...
ಇತ್ತೀಚಿನ ಅನಿಸಿಕೆಗಳು