ಟ್ಯಾಗ್: ಗೆಳೆಯರು

ಸುತ್ತಾಟ: ಹಚ್ಚ ಹಸಿರಿನ ಅರಕು ವ್ಯಾಲಿ – ಕಂತು 2

– ಹನುಮಗೌಡ ಕಲಿಕೇರಿ. ಕಂತು-1 ಹಿಂದಿನ ದಿನ ಅರಕು ಕಣಿವೆ ಹಾಗೂ ಮಾಡಗಡಕ್ಕೆ ಬೇಟಿ ನೀಡಿದ್ದ ನಾವು, ಮರುದಿನ ಬೆಳಗ್ಗೆ ಕಟಕಿ ಜಲಪಾತ ನೋಡಲು ಹೊರಟೆವು. ಇದು ಅರಕು ಕಣಿವೆಯಿಂದ ಸುಮಾರು 20...

ಸುತ್ತಾಟ: ಹಚ್ಚ ಹಸಿರಿನ ಅರಕು ವ್ಯಾಲಿ – ಕಂತು 1

– ಹನುಮಗೌಡ ಕಲಿಕೇರಿ. ಕಂತು-2 ಕಳೆದ ವರ‍್ಶದ ಅಂತ್ಯದಲ್ಲಿ ನಾವು ಸ್ನೇಹಿತರು ನೋಡಲು ಬಯಸಿದ ಪ್ರವಾಸಿ ಸ್ತಳ ಅರಕು ಕಣಿವೆಯಾಗಿತ್ತು. ಇದು ಆಂದ್ರ ಪ್ರದೇಶದ ವಿಶಾಕಪಟ್ಟಣಂನಿಂದ ಸುಮಾರು 115 ಕಿಲೋಮೀಟರ್ ದೂರದಲ್ಲಿದೆ. ನಾವು...

ಮಕ್ಕಳ ಕವಿತೆ: ನಾನು

– ಹರೀಶ್ ನಾಯಕ್, ಕಾಸರಗೋಡು. ಮೋಡ ಮುಸುಕಿತು ಗಾಳಿ ಬೀಸಿತು ಮಳೆಯು ಸುರಿಯಿತು ಬೂಮಿಗೆ ಮಣ್ಣು ಅರಳಿತು ಹುಲ್ಲು ಹುಟ್ಟಿತು ಹಚ್ಚ ಹಸುರಿದು ನಾಳೆಗೆ ಅಮ್ಮ ಬಂದಳು ಕೊಡೆಯ ತಂದಳು ನಾನು ಹೊರಟೆನು...

ಕವಿತೆ: ಸ್ನೇಹ ಬಾಂದವ್ಯ

– ಮಹೇಶ ಸಿ. ಸಿ. ವಯಸ್ಸಿನ ಮಿತಿಯಿಲ್ಲ, ಯಾರದೇ ಹಂಗಿಲ್ಲ ಸಿರಿತನ-ಬಡತನವ ದಾಟಿ ನಿಲ್ಲುವುದಲ್ಲ ದೂರವ ಲೆಕ್ಕೆಸದೆ ಸಾಗಿ ಹೋಗುವುದಲ್ಲ ಸ್ನೇಹ ಬಾಂದವ್ಯವಿದು ಮತ್ತೇನಲ್ಲ ಹೆಗಲ ಮೇಲೆ ಕೈ ಇಟ್ಟಾಗಲೇ ತಿಳಿವುದು ಬೇಡದ ನಾಚಿಕೆಯ...

ಕವಿತೆ: ಗೆಳೆತನವ ಸಂಬ್ರಮಿಸೋಣ

– ಶ್ಯಾಮಲಶ್ರೀ.ಕೆ.ಎಸ್. ಅದಾವ ಬಂದವೋ ಅರಿಯದೇ ಬೆಸೆವುದು ಪ್ರೀತಿ ಸಲುಗೆಯಿಂದ ನಿರ‍್ಮಲ ಬಾವದಿಂದ ಮನವ ಕೂಗಿ ಕರೆವುದು ಮೊದಲಿಲ್ಲ ಕೊನೆಯಿಲ್ಲ ಸಿರಿತನದ ಅಮಲಿಲ್ಲ ಬಡತನದ ಸುಳಿವಿಲ್ಲ ಬೇದ ಬಾವಗಳ ಹಂಗಿಲ್ಲ ಈ ಸ್ನೇಹ ಬೆಸುಗೆಗೆ...

ಎತ್ತಿನ ಬುಜ ಮತ್ತು ನೂರು ರೂಪಾಯಿ

– ರಾಹುಲ್ ಆರ್. ಸುವರ‍್ಣ. ಅದೆಶ್ಟೋ ಸಾರಿ ನಾವು ಅಲ್ಲಿಲ್ಲಿ ಹೋಗಬೇಕು ಎಂದು ಯೋಚನೆ ಮಾಡಿರುತ್ತೇವೆ ಆದರೆ ಯೋಚನೆ, ಯೋಚನೆಯಾಗಿಯೇ ಉಳಿದು ಹೋಗುತ್ತದೆ. ಹತ್ತು ಕಲ್ಲು ಹೊಡೆದರೆ ಒಂದಾದರೂ ಉದುರೀತು ಎನ್ನುತ್ತಾರಲ್ಲ ಆ ರೀತಿಯಲ್ಲಿಯೇ...

ಮಕ್ಕಳ ಕತೆ: ದಡ್ಡರಲ್ಲ ಜಾಣರು

– ವೆಂಕಟೇಶ ಚಾಗಿ. ಅಂದು ಬಾನುವಾರ ರಂಗ, ಸೋಮ, ಶಂಕರರಿಗೆ ಆ ದಿನದಂದು ವಿಶೇಶವಾದ ಕೆಲಸವಿರುತ್ತದೆ. ಮನೆಯಲ್ಲಿ ಅಮ್ಮಂದಿರು ಅಡುಗೆ ಕೆಲಸದಲ್ಲಿ ನಿರತರಾದರೆ ಈ ಮೂವರು ತಮ್ಮ ತಮ್ಮ ಮನೆಗಳ ಎಮ್ಮೆಗಳನ್ನು ಮೇಯಿಸಲು ಹೋಗುವುದು...

ತಿನ್ನೋದಕ್ಕೇ ಹುಟ್ಟಿದವರು ನಾವುಗಳು!

– ನವ್ಯಶ್ರೀ ಶೆಟ್ಟಿ. ಈಗೇನಿದ್ದರೂ ಪಾರ‍್ಟಿ ಜಮಾನ. ಇನ್ನೊಬ್ಬರು ಕೊಡುವ ಪಾರ‍್ಟಿಗಾಗಿಯೇ ಕಾಯುವ ಗಿರಾಕಿಗಳು ನಾವು. ಪಾರ‍್ಟಿ ಎಂದರೆ ನಮಗೆ ಹೊಟ್ಟೆ ತುಂಬಾ ತಿನ್ನುವುದೇ ಎಂದರ‍್ತ. ಸಣ್ಣ ಪುಟ್ಟ ವಿಶಯಗಳಿಗೂ ಪಾರ‍್ಟಿ ಕೇಳುವುದು...

ಕವಿತೆ : ಗೆಳೆತನವೆಂದರೆ

– ವಿನು ರವಿ. ಗೆಳೆತನವೆಂದರೆ ಮೊಗದಲಿ ಒಂದು ಮಂದಹಾಸ ಸುತ್ತಲೂ ಆವರಿಸುತ್ತದೆ ನವೋಲ್ಲಾಸ ಮುಚ್ಚಿಟ್ಟ ಮಾತುಗಳ ಬಿಚ್ಚಿಡುವ ತವಕ ಹೊತ್ತ ಬಾರವೆಲ್ಲಾ ಹಗುರಾಗಿಸುವ ಪುಳಕ ಮತ್ತೆ ಮತ್ತೆ ಮಾತಿನ ಚಕಮಕಿ ಮದ್ಯೆ ಮದ್ಯೆ ಹಾಸ್ಯ...

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ

– ವೆಂಕಟೇಶ ಚಾಗಿ. ಹೌದು, ನಾನು ಸ್ನೇಹ ಜೀವಿ. ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ನನಗೆ ಹಲವಾರು ಸ್ನೇಹಿತರು ಇದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇದ್ದಾಗ ನನ್ನೊಂದಿಗೆ ಆಡಿ ಬೆಳೆದ ನನ್ನ ಸ್ನೇಹಿತರು ಇಂದು ಎಲ್ಲಿ ಇರುವರೋ...