ಹನಿಗವನಗಳು
– ವೆಂಕಟೇಶ ಚಾಗಿ. *** ದೂರ *** ಬಂದುಗಳ ಬೆರೆಯಲೊಂದು ಹಬ್ಬವಿರಲು ಗೆಳೆಯರ ಕರೆಯಲೊಂದು ನೆಪ ಇರಲು ಇರುವುದೆಲ್ಲವ ಬಿಟ್ಟು ಸಮಯ ಕಾಯ್ದರೆ ಕಾಲಡಿಯ ಗರಿಕೆಯೂ ದೂರ ಮುದ್ದು ಮನಸೆ *** ಹೂ ***...
– ವೆಂಕಟೇಶ ಚಾಗಿ. *** ದೂರ *** ಬಂದುಗಳ ಬೆರೆಯಲೊಂದು ಹಬ್ಬವಿರಲು ಗೆಳೆಯರ ಕರೆಯಲೊಂದು ನೆಪ ಇರಲು ಇರುವುದೆಲ್ಲವ ಬಿಟ್ಟು ಸಮಯ ಕಾಯ್ದರೆ ಕಾಲಡಿಯ ಗರಿಕೆಯೂ ದೂರ ಮುದ್ದು ಮನಸೆ *** ಹೂ ***...
– ವೆಂಕಟೇಶ ಚಾಗಿ. ***ಹೊಸತನ*** ಪ್ರತಿದಿನವು ಬದುಕಲ್ಲಿ ಹೊಸದೊಂದು ಚಿಗುರು ಹೊಸ ರಂಗು ಹೊಸ ಗುಂಗು ಹೊಸತನದ ಸಂಗ ಹಳೆಬೇರಿನಂಗಿನಲಿ ಹೊಸ ಹೂವು ಅರಳುತಿರೆ ಜಗವಾಗುವುದು ಹೂದೋಟ ಮುದ್ದು ಮನಸೆ ***ಲೆಕ್ಕ*** ಹುಟ್ಟು...
– ಕೆ.ವಿ.ಶಶಿದರ. ಪಿಲಿಪೈನ್ಸ್, ಆಗ್ನೇಯ ಏಶ್ಯಾದ ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ಸಮೂಹ. ಒಂದೊಂದು ದ್ವೀಪವೂ ಒಂದೊಂದು ರೀತಿಯ ನೈಸರ‍್ಗಿಕ ಅದ್ಬುತವನ್ನು, ವಿದ್ಯಮಾನಗಳನ್ನು ಹೊಂದಿದೆ. ಈ ಕಾರಣದಿಂದ ಈ ದ್ವೀಪ ಸಮೂಹವು ವಿಶ್ವಾದ್ಯಂತ ಪ್ರವಾಸಿಗರನ್ನು ಬಹುವಾಗಿ...
– ಕೆ.ವಿ.ಶಶಿದರ. ವಿಶ್ವದ ಅತಿ ಉದ್ದದ ಕುದಿಯುವ ನೀರಿನ ನದಿ ಇರುವುದು ಪೆರುವಿನ ಹ್ರುದಯ ಬಾಗದಲ್ಲಿರುವ ಮಳೆಕಾಡಿನಲ್ಲಿ. ಈ ಕುದಿಯುವ ನದಿಯು ಸರಿ ಸುಮಾರು ನಾಲ್ಕು ಮೈಲಿಗಳಶ್ಟು ದೂರ ಹರಿಯುತ್ತದೆ. ಇಶ್ಟು ಉದ್ದದಲ್ಲಿ ಅದು,...
– ಕೆ.ವಿ.ಶಶಿದರ. ಮಿಂಚಿನ ಹಿಂದಿರುವ ವೈಗ್ನಾನಿಕ ಸತ್ಯ ಎಲ್ಲರಿಗೂ ತಿಳಿದೇ ಇದೆ. ಸಾದಾರಣವಾಗಿ ಮಿಂಚು ಬಂದ ಕೂಡಲೇ ಮಳೆ ಬರುತ್ತದೋ ಇಲ್ಲವೋ ಬೇರೆ ವಿಚಾರ, ಗುಡುಗಂತೂ ಬಂದೇ ಬರುತ್ತದೆ. ಇವೆರೆಡೂ ಮಳೆ ಬರುವ ಮುನ್ಸೂಚನೆ....
– ನವೀನ್ ಜಿ. ಬೇವಿನಾಳ್. ವಾಣಿ ವಿಲಾಸಪುರ ಜಲಾಶಯ ಬೆಂಗಳೂರಿನಿಂದ ಸರಿಸುಮಾರು 160 ಕಿ.ಮೀ ದೂರದಲ್ಲಿದೆ. ರಾಶ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ನಗರ ಹಿರಿಯೂರು, ಅಲ್ಲಿಂದ ಕೇವಲ 20 ಕಿ.ಮೀ. ಹೊಸದುರ‍್ಗ ಮಾರ‍್ಗದಲ್ಲಿ ಹೊರಟು ನೋಡಿದರೆ...
– ಯೋಶಿಕ ರಾಜು. ಮಳೆ ಹನಿಗಳು ನೆಲಕ್ಕೆ ಬಿದ್ದಾಗ ನೂರಾರು ನೆನಪುಗಳು ಕಣ್ಣೆದುರಿಗೆ ಬರುತ್ತೆ. ಕೆಲವು ಹನಿಗಳು ಕಣ್ಣಲ್ಲಿ ಹನಿಗಳನ್ನು ತರಿಸಿದರೆ ಇನ್ನೂ ಕೆಲವು ತುಟಿಗಳನ್ನು ಅಗಲಕ್ಕೆಳೆಯುತ್ತೆ. ಮೋಡ ಕರಗಿ ಬರೋ ಈ...
– ಪ್ರಸನ್ನ ಕುಲಕರ‍್ಣಿ. ಚಕ್ರತೀರ‍್ತದಲ್ಲಿ ಹೇಗೆ ನದಿಯ ದಿಕ್ಕು ಬದಲಾಗುತ್ತೊ ಅದೇ ತರ ನನ್ನ ಜೀವನದ ದಿಕ್ಕುಕೂಡ ಬದಲಾಯಿತು. ಹಂಪಿಗೆ ತಾಯಿ ಆಗಿರುವ ಈ ತುಂಗಬದ್ರೆ ಇದೆ ಜಾಗದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ಮುಂದೆ...
– ಕೆ.ವಿ.ಶಶಿದರ. ಈ ನದಿಯನ್ನು ಅದಿಕ್ರುತವಾಗಿ ‘ಒಡೆಲಿಯಟ್ ನದಿ’ ಎಂದು ಕರೆಯುತ್ತಾರೆ. ಆದರೆ ಇದು ಪ್ರಸಿದ್ದಿಯಾಗಿರುವುದು ‘ದಿ ಬ್ಲೂ ಡ್ರ್ಯಾಗನ್ ನದಿ’ ಎಂದು. ಇದಕ್ಕೂ ಸಾಕಶ್ಟು ಕಾರಣಗಳಿವೆ. ಈ ನದಿಯ ನೀರಿನ ಬಣ್ಣ ಕಡುನೀಲಿ....
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಬೂಲೋಕ ಸ್ವರ‍್ಗವಿದು ನಮ್ಮ ಊರು ಕೊಡಗು ಸ್ವೆಟರ್ ಹಾಕಿದರೂ ನಿಲ್ಲದ ನಡುಗು ಎಶ್ಟು ವರ‍್ಣಿಸಿದರೂ ಸಾಲದು ಈ ಸೊಬಗು ದೇವರೇ ಸ್ರುಶ್ಟಿಸಿದ ಅನನ್ಯ ಬೆರಗು ಹಸಿರು ಹೊದ್ದ ಬೆಟ್ಟಗುಡ್ಡ...
ಇತ್ತೀಚಿನ ಅನಿಸಿಕೆಗಳು