ಟ್ಯಾಗ್: ಪರಿಸರ

ಬೂತಾಯ ಅಳಲು ಕೇಳಣ್ಣಯ್ಯ

– ಶಿವರಾಜ್ ನಾಯ್ಕ್. ( ಬರಹಗಾರರ ಮಾತು: ಮನುಶ್ಯ ತನ್ನ ಸ್ವಾರ‍್ತಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನು ಮತ್ತು ಬೂಮಾತೆಯ ಅಳಲನ್ನು ಈ ಕವಿತೆಯಲ್ಲಿ ಹೇಳಲಾಗಿದೆ ) ಹಸಿರ ಸೀರೆ ಹರಿದಿದೆಯಲ್ಲ...

ತೇಜಸ್ವಿ ನೆನಪಿನಲ್ಲಿ

– ಗಿರೀಶ್ ಬಿ. ಕುಮಾರ್. ಇಂದು ತೇಜಸ್ವಿಯವರು ಇದ್ದಿದ್ದರೆ ಅವರ ಹುಟ್ಟುಹಬ್ಬವನ್ನು ಕಾಡಿನ ಯಾವುದೋ ಮೂಲೆಯಲ್ಲಿ ಹಕ್ಕಿಗಳ ಜೊತೆಯೋ, ಮರಗಳ ಜೊತೆಯೋ ಅತವಾ ಮಂದಣ್ಣ, ಎಂಗ್ಟ, ಕರಿಯಪ್ಪ, ಮಾರ, ಪ್ಯಾರರಂತಹ ಸಾಮಾನ್ಯ ಜನರ...

ಕಾಂಕ್ರೀಟ್ ರಸ್ತೆಗಳಿಂದ ನಮಗೆ ಒಳಿತಿದೆಯೇ?

– ಸಿದ್ದಮ್ಮ ಎಸ್. ನರಮನುಶ್ಯ ಕಲಿಯೊಲ್ಲ, ಒಳ್ಳೇದು ಉಳಿಸೊಲ್ಲ ಅವನು ನಡೆಯೊ ದಾರಿಲಿ ಗರಿಕೇನು ಬೆಳೆಯೊಲ್ಲ! ಚಲನಚಿತ್ರವೊಂದರ ಗೀತೆ. ಈ ಗೀತೆಯು ಬಹಳಶ್ಟು ಅರ‍್ತಗರ‍್ಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮನುಶ್ಯ ತಾನು ನಡೆದಾಡುವ ಎಲ್ಲಾ...

ನಾ ಕಂಡ ದಿನಗಳವು..!

– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ...

ಹಕ್ಕಿಯೊಂದರ ಹಾಡು

– ಅಂಕುಶ್ ಬಿ. ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಮಗಿಲ್ಲ ಒಂದು ಗೂಡು! ಎಲ್ಲೆಲ್ಲೂ ದೂಳು ಹೊಗೆ ನಾವಿನ್ನು ಬದುಕೋದು ಹೇಗೆ? ತಿನ್ನಲು ಒಂದು ಕಾಳಿಲ್ಲ ಕುಡಿಯಲು ತೊಟ್ಟು ನೀರಿಲ್ಲ ಮಳೆಯಿಲ್ಲ, ಬೆಳೆಯಿಲ್ಲ ಬಿಸಿಲಿನ ಬೇಗೆ...

ನಮ್ಮ ಮನೆ ಮತ್ತು ಪರಿಸರ ಮಾಲಿನ್ಯ

– ಡಾ. ರಾಮಕ್ರಿಶ್ಣ ಟಿ.ಎಮ್. ಕಲಬೆರಕೆಯಿಲ್ಲದ ಆಹಾರ, ಶುದ್ದ ಕುಡಿಯುವ ನೀರು ಮತ್ತು ವಾಸ ಮಾಡುವುದಕ್ಕೆ ಒಂದು ಯ್ಯೋಗವಾದ ಸೂರನ್ನು ಒದಗಿಸಿದರೆ, ಜನರ ಆರೋಗ್ಯದ ಬಗ್ಗೆ ಸರ‍್ಕಾರ ಕಾಳಜಿವಹಿಸಿದಂತಾಗುತ್ತದೆ. ದೊಡ್ಡ ನಗರಗಳಲ್ಲಿ ಗಾಳಿ, ನೀರು...

ಕೋಗಿಲೆ ದನಿಯು ಕೇಳುತ್ತಿಲ್ಲವೇ?

– ಸುನಿಲ್ ಕುಮಾರ್. ಕೋಗಿಲೆ ದನಿಯು ಕೇಳುತ್ತಿಲ್ಲವೇ ಮಾನವ ನಿನಗೆ ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ ಕಾನನ ಕಾಣದಾಯಿತು ಕಾನನವು ನಗರವಾಯಿತು ಮಳೆಯು ಮರೆಯಾಯಿತು ಬುವಿಯು ಬರಡಾಯಿತು ಸಾಗರದಾಳದಲಿ ಕಂಪಿಸಿತು ಸಾಗರವು...

ಹೊತ್ತಿಗೆಯೊಂದಿಗೆ ಕ್ಶಣ ಹೊತ್ತು

– ಪ್ರಿಯದರ‍್ಶಿನಿ ಶೆಟ್ಟರ್. ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು...

ಕನ್ನಡದ ಮಕ್ಕಳು ಹತ್ತಲಾಗದ “ಸೈನ್ಸ್ ಎಕ್ಸ್ ಪ್ರೆಸ್”

– ವಲ್ಲೀಶ್ ಕುಮಾರ್. ಕಾಡು, ಪರಿಸರ ಮತ್ತು ಹವೆಯಳತೆ ಮಂತ್ರಾಲಯವು ವಿಗ್ನಾನ ಮತ್ತು ತಂತ್ರಗ್ನಾನ ಇಲಾಕೆಯ ಜೊತೆಗೂಡಿ “ಸೈನ್ಸ್ ಎಕ್ಸ್ ಪ್ರೆಸ್” ಅನ್ನುವ ಹಮ್ಮುಗೆಯನ್ನು ಹೊರಡಿಸಿ ಆರು ವರ‍್ಶ ತುಂಬಿದೆ. ಇಲ್ಲಿ ಹಲಬಗೆಯ ಪರಿಸರ...

ಬೆಳಕಿನಲ್ಲಿ ಬೆಳಕ ಹುಡುಕುವ ಬರಾಟೆಯಲ್ಲಿ…

–ಶ್ವೇತ ಪಿ.ಟಿ. ನಾ ಮೊಳೆತ ಆ ಗಳಿಗೆ ನಿನ್ನೆದೆಯಲಿ ನವಮಾಸ ತುಂಬಿ ಕೊನೆಯ ಕ್ಶಣದ ಸಂತಸ ನಿನ್ನೊಡಲ ಸೀಳಿ ಮೂಡಿದ್ದೆ, ಎರಡೆಲೆಯಾಗಿ ನಿನ್ನದೇ ಬಣ್ಣವ ತಾಳಿ ಹಸಿರನೊದ್ದ ಶಾಂತ ಚೆಲುವೆಯೆ ನೀ ಹಿಡಿದ...