ಟ್ಯಾಗ್: ಪಲ್ಯ

ಬೆಂಡೆಕಾಯಿ ಪಲ್ಯ

– ಕಿಶೋರ್ ಕುಮಾರ್.   ಏನೇನು ಬೇಕು ಬೆಂಡೆಕಾಯಿ –  ½ ಕಿಲೋ ದಪ್ಪ ಈರುಳ್ಳಿ – 2 ಟೊಮೆಟೊ – 2 ಮೆಣಸಿನಕಾಯಿ ಪುಡಿ – 2 ಚಮಚ ಹಸಿ ಮೆಣಸಿನಕಾಯಿ –...

ಹೀರೇಕಾಯಿ ಎಣಗಾಯಿ/ತುಂಬುಗಾಯಿ

– ಸುಹಾಸಿನಿ ಎಸ್. ಸಾಂಪ್ರದಾಯಿಕ ಅಡುಗೆಯಲ್ಲಿ ಎಣಗಾಯಿ/ತುಂಬುಗಾಯಿ ಒಂದು ಸ್ವಾದಿಶ್ಟ ಪಲ್ಯ. ಇದರ ರುಚಿ ಅದ್ಬುತ. ಸಾಮಾನ್ಯವಾಗಿ ಎಣಗಾಯಿ ಪಲ್ಯ ಎಂದರೆ ಬದನೆಕಾಯಿಯದು ಎಂದುಕೂಳ್ಳುವರು. ಇದನ್ನು ಹೀರೇಕಾಯಿ ಬಳಸಿಯೂ ಮಾಡಬಹುದು. ಹೀರೇಕಾಯಿಯಲ್ಲಿ ನಾರಿನಂಶ ಹೆಚ್ಚು...

ಮೂಲಂಗಿ ಪಲ್ಯ

– ಸವಿತಾ. ಬೇಕಾಗುವ ಸಾಮಾನುಗಳು ಮೂಲಂಗಿ – 2 ಈರುಳ್ಳಿ – 1 ಹಸಿ ಮೆಣಸಿನಕಾಯಿ – 2 ಹಸಿ ಶುಂಟಿ – 1/4 ಇಂಚು ಬೆಳ್ಳುಳ್ಳಿ ಎಸಳು – 4 ಎಣ್ಣೆ –...

ಮಾಡಿ ಸವಿಯಿರಿ ಶಾಹಿ ಪನೀರ್

– ವಿಜಯಮಹಾಂತೇಶ ಮುಜಗೊಂಡ. ಬೇಕಾಗುವ ಸಾಮಾನುಗಳು ಪನೀರು – 250 ಗ್ರಾಂ ಈರುಳ್ಳಿ – 2 ದೊಡ್ಡದು ಟೊಮೆಟೋ – 3 ಗೇರು ಬೀಜ (ಗೋಡಂಬಿ) – 10-12 ಕ್ರೀಮ್ (ಕೆನೆ) – 2-3...

ಮೊಟ್ಟೆ ಗೊಜ್ಜು

– ವಿಜಯಮಹಾಂತೇಶ ಮುಜಗೊಂಡ. ಏನೇನು ಬೇಕು? ಮೊಟ್ಟೆ – 2 ಈರುಳ್ಳಿ – 2 ಹಸಿ ಮೆಣಸಿನಕಾಯಿ – 4 ಟೊಮೆಟೋ – 1 ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ ಜೀರಿಗೆ –...

ಹಸಿ ಮೆಣಸಿನಕಾಯಿ ಮಸಾಲೆ

– ಸವಿತಾ. ಬೇಕಾಗುವ ಸಾಮಗ್ರಿಗಳು ಕಾರ ಇಲ್ಲದ ಹಸಿ ಮೆಣಸಿನಕಾಯಿ – 15 ಕಡಲೇ ಬೀಜ – 4 ಚಮಚ ಹುರಿಗಡಲೆ – 4 ಚಮಚ ಜೀರಿಗೆ – 1/2 ಚಮಚ ಕೊತ್ತಂಬರಿ ಕಾಳು...

ಆಂದ್ರ ಸ್ಟೈಲ್ ಬದನೆಕಾಯಿ ಪಲ್ಯ

– ಸವಿತಾ. ಬೇಕಾಗುವ ಸಾಮಾನುಗಳು ಬದನೆಕಾಯಿ – 6-7(ಚಿಕ್ಕ ಗಾತ್ರದ್ದು) ಜೀರಿಗೆ – 1 ಚಮಚ ಸಾಸಿವೆ – 1 ಚಮಚ ಕೊತ್ತಂಬರಿ ಕಾಳು – 1/2 ಚಮಚ ಹೆಸರು ಬೇಳೆ – 1/2...

ಮೂಲಂಗಿ ಪಲ್ಯ

ಮೂಲಂಗಿ ಕಾಯಿ ಪಲ್ಯ

– ಸವಿತಾ. ಬೇಕಾಗುವ ಪದಾರ‍್ತಗಳು: 1 ಬಟ್ಟಲು ಮೂಲಂಗಿ ಕಾಯಿ 2 ಹಸಿ ಮೆಣಸಿನಕಾಯಿ 1 ಒಣ ಮೆಣಸಿನಕಾಯಿ 1 ಈರುಳ್ಳಿ 4 ಬೆಳ್ಳುಳ್ಳಿ ಎಸಳು 1/2 ಚಮಚ ಗುರೆಳ್ಳು 1/2 ಚಮಚ ಎಳ್ಳು...