ಟ್ಯಾಗ್: ವ್ಯವಸಾಯ

ಪೀಡೆನಾಶಕಗಳ ಜಗತ್ತು – 2 ನೇ ಕಂತು

–  ರಾಜಬಕ್ಶಿ ನದಾಪ.   ಹಿಂದಿನ ಕಂತಿನಲ್ಲಿ ಪೀಡೆನಾಶಕಗಳ ಪ್ರತಿರೋದಕತೆಯ ಬಗ್ಗೆ ತಿಳಿದುಕೊಂಡೆವು, ಈಗ ಪೀಡೆನಾಶಕಗಳ ವಿಂಗಡನೆ ಬಗ್ಗೆ ತಿಳಿಯೋಣ ಪೀಡೆನಾಶಕಗಳ ವಿಂಗಡಣೆ ಸಾಮಾನ್ಯವಾಗಿ ಪೀಡೆನಾಶಕಳನ್ನು ಅವುಗಳ ರಾಸಾಯನಿಕ ಸಂಯೋಜನೆ, ಪೀಡೆಗಳ ದೇಹದಲ್ಲಿ ಒಳಹೋಗುವ...

ಪೀಡೆನಾಶಕಗಳ ಜಗತ್ತು – 1 ನೇ ಕಂತು

–  ರಾಜಬಕ್ಶಿ ನದಾಪ. ಹಸಿರು ಕ್ರಾಂತಿಯ ನಂತರ ದೇಸಿ ತಳಿಗಳು ಮಾಯವಾಗಿ ಈ ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು ಹೆಚ್ಚಾದಂತೆ ಕ್ರುಶಿಯಲ್ಲಿ ಶೀಲಿಂದ್ರಗಳು, ಕೀಟಗಳು ಮತ್ತು ಕಳೆಗಳಂತಹ ಪೀಡೆಗಳ ಸಂಕ್ಯೆಯು ಕೂಡ ಹೆಚ್ಚಾಗುತ್ತ ಬಂದಿತು....

ಆದುನಿಕ ಕ್ರುಶಿ ಹೆಸರಿನಲ್ಲಿ ಗುರಿಯಿಲ್ಲದ ಓಟ

–  ರಾಜಬಕ್ಶಿ ನದಾಪ. ನಿತ್ಯವೂ ನಾವು ಬಾರತದ ರೈತನ ಪರಿಸ್ತತಿಯ ಬಗ್ಗೆ ಒಂದಲ್ಲ ಒಂದು ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ಕೇಳಿದವರೆಲ್ಲರೂ ಒಂದು ದೀರ‍್ಗ ನಿಟ್ಟುಸಿರನ್ನು ಬಿಡುತ್ತಾರೆನ್ನುವುದುನ್ನು ಬಿಟ್ಟರೆ, ಅದರ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ...

ಕುವೆಂಪು, kuvempu

ಕುವೆಂಪು ಕವನಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. ನೇಗಿಲಯೋಗಿ ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ ಫಲವನು ಬಯಸದ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗಿ ಲೋಕದೊಳೇನೇ ನಡೆಯುತಲಿರಲಿ ತನ್ನೀ...

ವ್ಯವಸಾಯದಲ್ಲಿ ಯುವಜನರ ಪಾತ್ರ!

– ಪುಶ್ಪ. ಇತ್ತೀಚಿನ ದಿನಗಳಲ್ಲಿ ಬೇಸರವನ್ನು ಉಂಟುಮಾಡುವ ಸಂಗತಿಯೆಂದರೆ ಯುವಜನತೆಯಲ್ಲಿ ಕ್ರುಶಿಯ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿರುವುದು. ಕ್ರುಶಿಯನ್ನು ನಂಬಿದರೆ ನಾವು ಬದುಕುವುದಕ್ಕೆ ಆಗುವುದಿಲ್ಲ ಎಂದು ನಂಬಿದ್ದಾರೆ. ರೈತನ ಮಗ ರೈತನಾಗಲು ಹಿಂಜರಿಯುವ ದೇಶ....

ಎತ್ತು, ಹೋರಿ, Bull

ನನ್ನೂರಿನಲ್ಲಿ ಆಚರಿಸುತ್ತಿದ್ದ ‘ಬಸವ’ಜಯಂತಿ

– ಮಂಜು.ಎಸ್.ಮಾಯಕೊಂಡ. ಮಾಯಕೊಂಡ ನನ್ನೂರು, ನಾ ನನ್ನ ಗೆಳೆಯರೊಡನೆ ಹಾಡಿ, ಕುಣಿದು, ಬೆಳೆದ ಹುಟ್ಟೂರು. ದಾವಣಗೆರೆ ತಾಲೂಕಿನ ಒಂದು ಗ್ರಾಮ. ಹೋಬಳಿ ಕೇಂದ್ರವಾಗಿದ್ದರೂ ಹಬ್ಬ ಆಚರಣೆಗಳಲ್ಲಿ ತುಸು ಹೆಚ್ಚೇ ಸಂಬ್ರಮದಿಂದ ಪಾಲ್ಗೊಳ್ಳುವ ಜನ...

ಅಮೇರಿಕಾದಲ್ಲಿ ಜರ‍್ಮನ್ನರೇ ಹೆಚ್ಚು

– ರತೀಶ ರತ್ನಾಕರ. ಹೊಟ್ಟೆಪಾಡಿಗಾಗಿ ಇಲ್ಲವೇ ಅವಕಾಶಗಳನ್ನು ಅರಸಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಎಂಬುದು ಅಲ್ಲಲ್ಲಿ ಆಗುತ್ತಲೇ ಇದೆ. ಇದು ಇಂದು-ನಿನ್ನೆ ನಡೆಯುತ್ತಿರುವುದಲ್ಲ, ವಲಸೆಯ ಹಳಮೆ ಕಲ್ಲುಯುಗಕ್ಕೂ ಕೊಂಡೊಯ್ಯುವುದು. ಮಾನವನ ಅಲೆಮಾರಿ...

ವ್ಯವಸಾಯ – ಆರೋಗ್ಯ

– ಸಿ.ಪಿ.ನಾಗರಾಜ. ಮದ್ದೂರಿನ ಸರ‍್ಕಾರಿ ಮಿಡಲ್‍ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು. ಆಗ ಅಯ್ದನೆಯ ತರಗತಿಯಿಂದ ತೇರ‍್ಗಡೆಯಾಗಿ ಆರನೆಯ ತರಗತಿಗೆ ಬರುತ್ತಿದ್ದ ವಿದ್ಯಾರ‍್ತಿಗಳು “ವ್ಯವಸಾಯ/ಆರೋಗ್ಯ” ಎಂಬ ಎರಡು ಸಬ್ಜೆಕ್ಟ್ ಗಳಲ್ಲಿ ಒಂದನ್ನು...