ಟ್ಯಾಗ್: ಸೋಜಿಗದ ಸಂಗತಿಗಳು

ಎಲದೆರೀಯಾ ಕೊರೊಮೋಟೊ – ವಿಶ್ವದ ಅತ್ಯುತ್ತಮ ಐಸ್ ಕ್ರೀಮ್ ಪಾರ‍್ಲರ್

– ಕೆ.ವಿ.ಶಶಿದರ. ವೆನೆಜುವೆಲಾದ ಮೆರಿಡಾದಲ್ಲಿ ಅವೆನಿಡಾ ಬೀದಿಯಲ್ಲಿ ಕಂಡುಬರುವ ಹಸಿರು ಕಂಬಿಗಳ ಕಿಟಕಿಗಳನ್ನು ಹೊಂದಿರುವ ಒಂದು ಅಂತಸ್ತಿನ ಅರಿಶಿಣ ಬಣ್ಣದ ಮನೆಯನ್ನು ನೋಡಿದರೆ, ಯಾರಿಗಾದರೂ ಮೊದಲ ನೋಟದಲ್ಲಿ ಇದೂ ಒಂದು ಸಾಮಾನ್ಯ ಮನೆ ಎಂದೆನಿಸುತ್ತದೆ...

ಜುವಾನಿಟಾ: ಪ್ರಕ್ರುತಿಯೇ ಕಾಪಿಟ್ಟ ‘ಮಮ್ಮಿ’ !

– ಕೆ.ವಿ.ಶಶಿದರ. ಮಮ್ಮಿ ಜುವಾನಿಟಾ ಎಂದು ಹೆಸರುವಾಸಿಯಾಗಿರುವುದು, ಸುಮಾರು 500 ವರ‍್ಶಗಳ ಹಿಂದೆ ಬಲಿದಾನಕ್ಕೆ ಗುರಿಯಾದ ಎಳೆಯ ವಯಸ್ಸಿನ ಇಂಕಾ ಹುಡುಗಿಯ ದೇಹ. ಹೆಪ್ಪುಗಟ್ಟಿದ ಸ್ತಿತಿಯಲ್ಲಿರುವ ಈ ದೇಹ ಕ್ರಿ. ಶ. 1440 ಮತ್ತು...

ಕಪ್ಪು ಕುಳಿ – ಒಂದು ಅಚ್ಚರಿ

– ನಿತಿನ್ ಗೌಡ. ಇರುಳಲ್ಲಿ ಆಗಸದೆಡೆ ಕಣ್ಣು ಹಾಯಿಸಿದಾಗ, ಒಂದು ಅದ್ಬುತ ಲೋಕವೇ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ಕೋಟಿ ಕೋಟಿ ಕಿಲೋಮೀಟರ್ ದೂರದಲ್ಲಿರುವ ಅರಿಲ್ಗಳು(Stars) ಆಗಸದಲ್ಲಿರುವ ರಂಗೋಲಿಯ ಚುಕ್ಕೆಯಂತೆ ಕಾಣುತ್ತವೆ. ಆದರೆ ಚಂದಿರ ಅವುಗಳಿಗಿಂತ...

ಟಿಯಾನ್ಮೆನ್ ಪರ‍್ವತ: ಚೀನಾದ ಸ್ವರ‍್ಗದ ಬಾಗಿಲು

– ಕೆ.ವಿ.ಶಶಿದರ. ಚೀನಾ ಅನೇಕ ನೈಸರ‍್ಗಿಕ ಆಕರ‍್ಶಣೆಗಳನ್ನು ಹೊಂದಿರುವ ದೇಶ. ಚೀನಾ ಗೋಡೆ ಮಾನವ ನಿರ‍್ಮಿತವಾದರೆ, ಟಿಯಾನ್ಮೆನ್ ಪರ‍್ವತದಲ್ಲಿನ ‘ಸ್ವರ‍್ಗದ ಬಾಗಿಲು’ ನೈಸರ‍್ಗಿಕವಾದದ್ದು. ಇದು ಜಾಂಗ್ಜಿಯಾಜಿ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಹುನಾನ್ ಪ್ರಾಂತ್ಯದಲ್ಲಿದೆ....

ಹಲ್ಲು ಮೊನಚುಗೊಳಿಸುವಿಕೆ – ಒಂದು ಬಯಾನಕ ಆಚರಣೆ

– ಕೆ.ವಿ.ಶಶಿದರ. ಕ್ರಿಶ್ಚಿಯನ್ ದರ‍್ಮವನ್ನು ಅನುಸರಿಸುವ ಮೆಂಟವಾಯಿ ಜನಾಂಗದವರ ಮೂಲ ಇಂಡೋನೇಶ್ಯಾದ ಪಶ್ಚಿಮ ಸುಮಾತ್ರದ ಮೆಂಟವಾಯಿ ದ್ವೀಪಗಳು. ಇವರದು ಅಲೆಮಾರಿ ಜೀವನ ಶೈಲಿ. ಇವರುಗಳು ಗುರುತಿಸಿಕೊಂಡಿರುವುದು ತಮ್ಮ ಆದ್ಯಾತ್ಮಿಕತೆ, ಹಚ್ಚೆಗಳನ್ನು ಹಾಕಿಸಿಕೊಳ್ಳುವುದು ಹಾಗೂ ಹಲ್ಲನ್ನು...

ಬೊಗಳಲಾರದ ನಾಯಿ – ಬಸೆಂಜಿ

– ಕೆ.ವಿ.ಶಶಿದರ. ಎಲ್ಲಾ ಪ್ರಾಣಿಗಳಿಗೂ ತನ್ನದೇ ಆದ ವಿಶೇಶ ವೈಶಿಶ್ಟ್ಯಗಳಿರುತ್ತವೆ. ನಾಯಿ ಬೊಗಳುತ್ತದೆ, ಸಿಂಹ ಗರ‍್ಜಿಸುತ್ತದೆ, ಆನೆ ಗೀಳಿಡುತ್ತದೆ ಹೀಗೆ ಪ್ರತಿಯೊಂದು ಪ್ರಾಣಿಯೂ ತನ್ನದೇ ಆದ ವಿಶಿಶ್ಟ ಶಬ್ದದಿಂದ ತನ್ನ ಇರುವನ್ನು ಪ್ರಕಟಿಸುತ್ತದೆ. ಅದರಲ್ಲೂ...

ವಿಶ್ವದ ಆಳವಾದ ಡೈವಿಂಗ್ ಪೂಲ್ – ಡೀಪ್ ಡೈವ್ ದುಬೈ

– ಕೆ.ವಿ.ಶಶಿದರ. ವಿಶ್ವದ ಅತ್ಯಂತ ಆಳವಾದ ಡೈವಿಂಗ್ ಪೂಲ್, ಡೀಪ್ ಡೈವ್, ಇರುವುದು ದುಬೈನಲ್ಲಿ. ಡೀಪ್ ಡೈವ್‍‍ನ ಆಳ ಅರವತ್ತು ಮೀಟರ‍್ಗಳು. ಇಶ್ಟು ಆಳದ ಡೈವಿಂಗ್ ಪೂಲ್ ವಿಶ್ವದ ಬೇರೆಲ್ಲೂ ಇಲ್ಲ. ಈ ಡೈವಿಂಗ್...

ವಿಶ್ವದ ಅತಿ ಉದ್ದದ ಸುರಂಗ – ಲಾರ‍್ಡಲ್ ಸುರಂಗ

– ಕೆ.ವಿ.ಶಶಿದರ. ವಿಶ್ವದ ಅತಿ ಉದ್ದದ ಸುರಂಗ ಪಶ್ಚಿಮ ನಾರ‍್ವೆಯ ಲಾರ‍್ಡಲ್ ಮತ್ತು ಔಲ್ರ‍್ಯಾಂಡ್ ನಗರಗಳ ನಡುವೆ 15.2 ಮೈಲಿಗಳಿಶ್ಟಿದೆ. ಅಂದರೆ 24.5 ಕಿಲೋಮೀಟರ್ ಉದ್ದವಿದೆ. ಆಶ್ಚರ‍್ಯವೆಂದರೆ ಇಶ್ಟು ಉದ್ದದ ಸುರಂಗ ಮಾರ‍್ಗದ ನಿರ‍್ಮಾಣಕ್ಕೆ...

ಬಬಲ್ಗಮ್ ಅಲ್ಲೆ, ಕ್ಯಾಲಿಪೋರ‍್ನಿಯಾ

– ಕೆ.ವಿ.ಶಶಿದರ. ಅದೊಂದು ಕೇವಲ ಎಪ್ಪತ್ತು ಅಡಿ ಉದ್ದದ ಸಣ್ಣ ಓಣಿ. ಇಕ್ಕೆಲಗಳಲ್ಲಿ ಹದಿನೈದು ಅಡಿ ಎತ್ತರದ ಗೋಡೆಗಳು. ಇಶ್ಟು ಸಣ್ಣ ಓಣಿ ಜಗದ್ವಿಕ್ಯಾತವಾಗಿ, ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವುದು ರೋಚಕ ಕತೆ....

‘ಹೊರಬೀಡು’ – ಒಂದು ವಿಶೇಶ ಆಚರಣೆ

–ಶ್ಯಾಮಲಶ್ರೀ.ಕೆ.ಎಸ್. ನಮ್ಮ ಪೂರ‍್ವಜರು ಆಚರಿಸುತ್ತಿದ್ದ ಹಲವು ಆಚರಣೆಗಳ ಹಿಂದೆ ವೈಜ್ನಾನಿಕ ಹಿನ್ನೆಲೆಯು ಅಡಗಿದೆ ಎಂಬುವುದಕ್ಕೆ, ಈಗಲೂ ಕೆಲವು ಗ್ರಾಮಗಳಲ್ಲಿ ಅನುಸರಿಸುತ್ತಿರುವ ಹಳೆಯ ಆಚರಣೆಗಳೇ ಸಾಕ್ಶಿ. ಅಂತಹ ಆಚರಣೆಗಳಲ್ಲಿ ಒಂದು ‘ಹೊರಬೀಡು’. ಹೆಸರೇ ಸೂಚಿಸುವಂತೆ...