ಟ್ಯಾಗ್: agriculture

ಪಾತಿಯ ಬುಟ್ಟಿಗಳಲ್ಲಿ ಕಾಪಿಗಿಡದ ಬೆಳವಣಿಗೆ

– ರತೀಶ ರತ್ನಾಕರ. ಕಾಪಿ ಬಿತ್ತನೆ ಮತ್ತು ಆರೈಕೆಯ ಬರಹದಲ್ಲಿ ಮಣ್ಣಿನ ಹಾಸಿಗೆಯನ್ನು ಬಳಸಿಕೊಂಡು ಕಾಪಿ ಬೀಜದ ಬಿತ್ತನೆ ಮಾಡಿ, ಅದನ್ನು ನೋಡಿಕೊಳ್ಳುವುದರ ಬಗ್ಗೆ ತಿಳಿದೆವು. ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಕಾಪಿ ಬೀಜವು ಸುಮಾರು 40 ರಿಂದ 50 ದಿನದಲ್ಲಿ 200 – 300 ಮಿ.ಮೀ...

ಕಾಪಿಬೀಜದ ಬಿತ್ತನೆ ಮತ್ತು ಆರೈಕೆ

– ರತೀಶ ರತ್ನಾಕರ. ಚುಮುಚುಮು ಚಳಿಯ ಹೊತ್ತಿಗೆ ಬಿಸಿ ಬಿಸಿ ಕಾಪಿಯನ್ನು ಹೀರುವಾಗ, ಇಲ್ಲವೇ ಒತ್ತಡಗಳ ನಡುವೆ ಮನಸ್ಸಿನ ಉಲ್ಲಾಸಕ್ಕೆಂದು ಕಾಪಿ ಗುಟುಕನ್ನು ಕುಡಿಯುವಾಗ, ಕಾಪಿಯು ಕಾಪಿಯಾಗಲು ಮಾಡಬೇಕಾದ ಕೆಲಸಗಳೆಶ್ಟು ಎಂಬ ಅರಿವು ಇರುವುದಿಲ್ಲ. ಇದು ಕಾಪಿಗೆ ಮಾತ್ರವಲ್ಲ, ನಾವು ತಿನ್ನುವ ಬೇಳೆ-ಕಾಳುಗಳು, ಇತರೆ ತಿನಿಸುಗಳು...

ಕೂಡಣ ಹಾಗು ಹಣಕಾಸಿನ ಲೆಕ್ಕಾಚಾರದಲ್ಲಿ ಕಿರುದಾನ್ಯಗಳು

– ಸುನಿತಾ ಹಿರೇಮಟ. ಬಾರತದ ಬೆನ್ನೆಲುಬು ಬೇಸಾಯ ಎಂದು ಹೇಳಲಾಗುತ್ತದೆ. ಅರ‍್ದದಶ್ಟು ಮಂದಿ ಬೇಸಾಯ ಹಾಗು ಅದರ ಅವಲಂಬಿತ ಕೆಲಸಗಳನ್ನು ನಂಬಿ ಬದುಕುತ್ತಿದ್ದಾರೆ. ಆದರೂ ಬಾರತದ ಜಿಡಿಪಿ ಗೆ ಬೇಸಾಯದ ಕೊಡುಗೆ ಕೇವಲ 13.7% ಎನ್ನುವುದು ಕಹಿ ಸಂಗತಿ. ಬಾರತದ ಒಟ್ಟಾರೆ ವಿದೇಶಿ ವಹಿವಾಟಿನಲ್ಲಿ...

ಕಣ್ಮರೆಯಾಗುತ್ತಿರುವ ಕೊರಲೆ

– ಸುನಿತಾ ಹಿರೇಮಟ. ಬೇರೆಲ್ಲಾ ಕಿರುದಾನ್ಯಗಳಿಗೆ ಹೋಲಿಸಿದರೆ ಕೊರಲೆ ಬಗ್ಗೆ ಮಾಹಿತಿ ಸಿಗುವುದು ತುಸು ಕಶ್ಟ. ಕೊರಲೆ ರಾಜ್ಯದ ಮೈಸೂರು, ತುಮಕೂರು, ಚಿತ್ರದುರ‍್ಗ  ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ.ಇತರ ಕಿರುದಾನ್ಯಗಳಂತೆಯೇ ಇದರ ಬೇಸಾಯ ಮಾಡಬಹುದು. ಕಡಿಮೆ ಸಾರಯುಕ್ತ ಬರಡು ಮಣ್ಣಿನಲ್ಲೂ, ಇಬ್ಬನಿಯ ತೇವದಲ್ಲೂ ಇದನ್ನು ಬೆಳೆಯಬಹುದು.ಕೊರಲೆ...

ಬರಗು, ಸಾಮೆ, ಊದಲು – ನಮ್ಮ ಸಿರಿದಾನ್ಯಗಳು

– ಸುನಿತಾ ಹಿರೇಮಟ. ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ, ಧಾನ್ಯ ಧಾನ್ಯಂಗಳ ಸಂಚವನು. ಹೊಸಜೋಳ ಅರುವತ್ತುಲಕ್ಷ ಖಂಡುಗ, ಶಾಲಿಧಾನ್ಯ ಮೂವತ್ತುಲಕ್ಷ ಖಂಡುಗ, ಗೋದಿ ಹನ್ನೆರಡುಲಕ್ಷ ಖಂಡುಗ, ಕಡಲೆ ಬತ್ತೀಸ ಖಂಡುಗ, ಹೆಸರು ಮೂವತ್ತಾರುಲಕ್ಷ ಖಂಡುಗ, ನವಣೆ ಹಾರಕ ಬರಗು ಸಾವೆ ದೂಸಿಗಳೆಂಬ ಧಾನ್ಯ...

ಅರಾಬಿಕಾ ಮತ್ತು ರೊಬಸ್ಟಾ ಕಾಪಿಗಳ ಬೇರ‍್ಮೆ

– ರತೀಶ ರತ್ನಾಕರ. ಹಿಂದಿನ ಬರಹದಲ್ಲಿ ಕಾಪಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ ತಿಳಿಸಿರುವಂತೆ ಜಗತ್ತಿನಲ್ಲಿ ಬೆಳೆಯುತ್ತಿರುವ ಕಾಪಿಯಲ್ಲಿ 75% ಅರಾಬಿಕವನ್ನು ಬೆಳೆದರೆ ಉಳಿದ ಹೆಚ್ಚಿನ ಬಾಗ ರೊಬಸ್ಟಾವನ್ನು ಬೆಳೆಯುತ್ತಾರೆ. ಹಾಗಾದರೆ ಈ ಅರಾಬಿಕಾ ಹಾಗು ರೊಬಸ್ಟಾ ಕಾಪಿಯ ನಡುವಿನ ಬೇರ‍್ಮೆಗಳೇನು...

ಕಾಪಿ ಬೆಳೆ: ಹುಟ್ಟು ಮತ್ತು ಹರವು

– ರತೀಶ ರತ್ನಾಕರ. ಹೀಗೊಂದು ಹಳಮೆಯ ಕತೆ, ಸುಮಾರು ಒಂದು ಸಾವಿರ ವರುಶಗಳ ಹಿಂದೆ ಆಪ್ರಿಕಾದ ಇತಿಯೋಪಿಯಾದ ಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗಗಳು ಬದುಕು ನಡೆಸುತಿದ್ದವು. ಅವರು ಕುರಿ, ಕೋಳಿಯಂತಹ ಸಾಕುಪ್ರಾಣಿಗಳನ್ನೂ ಸಾಕಿಕೊಂಡಿದ್ದರು. ಇವರಲ್ಲಿ ಕಾಲ್ಡಿ ಎಂಬಾತನೊಬ್ಬ ಹಲವು ಕುರಿಗಳನ್ನು ಸಾಕಿದ್ದ. ಒಂದು ದಿನ ಆತನ...

ಕಿರುದಾನ್ಯಗಳು: ಜೋಳ ನಂಬಿದರೆ ಹಸನು ಬಾಳು

–ಸುನಿತಾ ಹಿರೇಮಟ. ಒಂದಾನೊಂದು ಕಾಲದಲ್ಲಿ… ಒಂದು ಊರಿನಲ್ಲಿ ಕೆಲವು ಮಕ್ಕಳು ಊರ ಹೊರಗಿನ ಕಮಾನು ಬಾಗಿಲಿನ ಹತ್ತಿರ ಆಟ ಆಡುವಾಗ ಹುಡುಗನೊಬ್ಬನಿಗೆ ಗುಂಡಗಿನ ಒಂದು ವಸ್ತು ಸಿಕ್ಕಿತು. ಹುಡುಗ ಕೂತುಹಲದಿಂದ ಅದನ್ನು ಒಯ್ದು ಅಪ್ಪನಿಗೆ ತೋರಿಸಿದ. ಅಪ್ಪನಿಗೂ ಆ ವಸ್ತು ಯಾವುದು ಅಂತ ತಿಳಿಯಲಿಲ್ಲ,...

ಮಣ್ಣಿನ ಬಿಸಿಲ್ಗಾಯಿಸುವಿಕೆಯ ಬಳಕೆ

– ಚಯ್ತನ್ಯ ಸುಬ್ಬಣ್ಣ. ಮಣ್ಣಿನ ಬಿಸಿಲ್ಗಾಯಿಸುವಿಕೆಯು ಕ್ರುಶಿಯಲ್ಲಿ ಬಳಸಲಾಗುವ ಒಂದು ಚಳಕವಾಗಿದೆ. ಯಾವುದೇ ಬಗೆಯ ರಾಸಾಯನಿಕಗಳಿಲ್ಲದೆ ಬರಿಯ ನೇಸರಿನ ಕಸುವನ್ನು ಜಾಣ್ಮೆಯಿಂದ ಬಳಸಿಕೊಂಡು ಬೆಳೆಯನ್ನು ಕಾಡುವ ಬೇಡದ ಕಳೆ ಹಾಗು ಗಿಡಕ್ಕಂಟುವ ರೋಗ ಮುಂತಾದವುಗಳಿಂದ ಕಾಪಾಡಲು ಈ ಚಳಕ ನೆರವಾಗುವುದು. ಚಳಕದ ಹಿಂದಿರುವ ಅಡಿಕಟ್ಟಲೆ ನೇಸರಿನಿಂದ...

ಬಿತ್ತಿದ ಬೀಜ ಮೊಳೆಕೆ ಒಡೆದೀತು ಹೇಗೆ?

– ರತೀಶ ರತ್ನಾಕರ. ಮಣ್ಣಿನಲ್ಲಿ ಬಿತ್ತಿರುವ, ನೀರಿನಲ್ಲಿ ಕಟ್ಟಿಟ್ಟಿರುವ ಇಲ್ಲವೇ ಮಣ್ಣಿನ ಮೇಲೆ ಬಿದ್ದಿರುವ ಬೀಜಗಳು ಮೊಳಕೆಯೊಡೆದಿರುವುದನ್ನು ನಾವು ನೋಡಿರುತ್ತೇವೆ. ಬೀಜವನ್ನು ಯಾವುದಾದರು ಒಂದು ಡಬ್ಬಿಯೊಳಗೆ ಹಾಗೆಯೇ ಇಟ್ಟಿದ್ದಲ್ಲಿ ಅದು ಯಾವ ಬದಲಾವಣೆಯೂ ಆಗದೆ ಹಾಗೆಯೇ ಇರುವ ಬೀಜವು ಮಣ್ಣಿನ ಇಲ್ಲವೇ ನೀರಿನ ಜಾಗಕ್ಕೆ ಬಿದ್ದೊಡನೆ...