ಟ್ಯಾಗ್: agriculture

The Great Green Wall in Africa Map

ಆಪ್ರಿಕಾದ ಮರಳುಗಾಡಿನಲ್ಲೊಂದು ‘ಹಸಿರು ಗೋಡೆ’

– ಕೊಡೇರಿ ಬಾರದ್ವಾಜ ಕಾರಂತ. ಗ್ರೇಟ್ ವಾಲ್ ಆಪ್ ಚೈನಾ ಗೊತ್ತು, ಇದೇನಿದು ಗ್ರೇಟ್ ಗ್ರೀನ್ ವಾಲ್ ಎಂದು ಯೋಚಿಸುತ್ತಿದ್ದೀರಾ? ಗ್ರೇಟ್ ಗ್ರೀನ್ ವಾಲ್ ಎಂಬುದು ಆಪ್ರಿಕಾ ಕಂಡದಲ್ಲಿ ನೆಲ ಬರಡಾಗುವುದನ್ನು ತಡೆಯಲು ಕೈಗೊಂಡಿರುವ ಹಮ್ಮುಗೆಯ ಹೆಸರು. ಆಪ್ರಿಕಾ ಕಂಡದ ಬಡಗಣದಲ್ಲಿ ಸಹಾರ ಮರಳುಗಾಡು, ಅದರ...

ಸಾಗುವಳಿಯಲ್ಲಿ ಎಲೆಬಣ್ಣದ ನೆರವು

– ಚಯ್ತನ್ಯ ಸುಬ್ಬಣ್ಣ. ಮನುಶ್ಯ ತನ್ನ ಹೊಟ್ಟೆ ತುಂಬಿಸಲು ಕಾಳಿನ ಬೆಳೆಗಳನ್ನು ಹಲವಾರು ನೂರೇಡುಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾನೆ. ಗಿಡದರಿಮೆಯ ನಿಟ್ಟಿನಿಂದ ಹುಲ್ಲಿನ ಜಾತಿ ಪೊಯೇಸೀ (poaceae)ಗೆ ಸೇರಿದ ಒಬ್ಬೇಳೆ ಗಿಡ(monocotyledons)ಗಳಾದ ನೆಲ್ಲು (ಬತ್ತ), ಜೋಳ, ರಾಗಿ ಮುಂತಾದ ಬೆಳೆಗಳು ನಮ್ಮ ತಿನಿಸುಗಳಲ್ಲಿ ಹೆಚ್ಚಾಗಿ...

ಅರಿಮೆಗೆ ಇಂಬು ನೀಡಿದ ಒಂದು ಬರದ ಕತೆ

– ಚಯ್ತನ್ಯ ಸುಬ್ಬಣ್ಣ. ಬರ ಅಂದ ಕೂಡಲೇ ನಮ್ಮ ಕಣ್ಮುಂದೆ ಓಡುವ ತಿಟ್ಟ ಯಾವುದು? ಮೋಡದ ಸುಳಿವೇ ಇಲ್ಲದ ಬಾನು, ಇಂಗಿದ ಕೆರೆ, ಬಾವಿಯಂತಹ ನೀರ ಒರತೆಗಳು, ಬಿರುಕು ಬಿಟ್ಟ ನೆಲ, ಹಸಿವೆಯಿಂದ ಕಂಗೆಟ್ಟ ಮಂದಿ, ಸಾಯುತ್ತಿರುವ ಪ್ರಾಣಿಗಳು, ಸತ್ತು ಕೊಳೆಯುತ್ತಿರುವ ಪ್ರಾಣಿಗಳನ್ನು ತಿನ್ನಲು...

ವ್ಯವಸಾಯ – ಆರೋಗ್ಯ

– ಸಿ.ಪಿ.ನಾಗರಾಜ. ಮದ್ದೂರಿನ ಸರ‍್ಕಾರಿ ಮಿಡಲ್‍ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು. ಆಗ ಅಯ್ದನೆಯ ತರಗತಿಯಿಂದ ತೇರ‍್ಗಡೆಯಾಗಿ ಆರನೆಯ ತರಗತಿಗೆ ಬರುತ್ತಿದ್ದ ವಿದ್ಯಾರ‍್ತಿಗಳು “ವ್ಯವಸಾಯ/ಆರೋಗ್ಯ” ಎಂಬ ಎರಡು ಸಬ್ಜೆಕ್ಟ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಎಂಟನೆಯ ತರಗತಿಯ ತನಕ ಓದುವ ಅವಕಾಶವಿತ್ತು. ನಮ್ಮ...

ಸುಗ್ಗಿ – ನಮ್ಮಲ್ಲೊಂದು ಒಕ್ಕಲಾಟ

– ಹರ‍್ಶಿತ್ ಮಂಜುನಾತ್. ಸುಗ್ಗಿ ಬಂದಿದೆ, ಹಿಗ್ಗನು ತಂದಿದೆ. ನಮ್ಮ ನಾಡಿನ ಮಂದಿಗೆಲ್ಲಾ…! ಹವ್ದು ನಮಗಿದು ಸುಗ್ಗಿಯ ಕಾಲ. ಜನವರಿ ತಿಂಗಳ ಕೊರೆ ಬೀಳುವ ಹೊತ್ತಿನಲ್ಲಿ ಆಚರಿಸಲ್ಪಡುವ ಸುಗ್ಗಿಗೆ ಇನ್ನೊಂದು ಹೆಸರು ಸಂಕ್ರಾಂತಿ ಎಂದು. ಅಲ್ಲದೇ ಒಕ್ಕಲಾಟ ಎಂಬ ಹೆಸರೂ ಮಂದಿಯ ನಡುವೆ ಬಳಕೆಯಲ್ಲಿದೆ....

ಕಾಪಿಗಿಡ ನೆಡುವುದು ಮತ್ತು ಆರಯ್ಕೆ

– ರತೀಶ ರತ್ನಾಕರ. ಹಿಂದಿನ ಬರಹಗಳಲ್ಲಿ ಕಾಪಿ ಬೀಜದ ಬಿತ್ತನೆ ಮತ್ತು ಪಾತಿಯ ಬುಟ್ಟಿಗಳಲ್ಲಿ ಕಾಪಿ ಗಿಡದ ಬೆಳವಣಿಗೆಯ ಕುರಿತು ತಿಳಿದುಕೊಂಡೆವು. ಬುಟ್ಟಿಯಲ್ಲಿರುವ ಕಾಪಿ ಗಿಡಗಳನ್ನು ತೋಟದ ಜಾಗದಲ್ಲಿ ನೆಡುವುದು ಮುಂದಿನ ಕೆಲಸವಾಗಿರುತ್ತದೆ. ಈ ಕೆಲಸದ ಕುರಿತು ಈ ಬರಹದಲ್ಲಿ ಅರಿಯೋಣ. ತೋಟಕ್ಕೆಂದು ಜಾಗದ ಆಯ್ಕೆ:...

ಬಿಸಿ ಕಾಪಿಯಲ್ಲಡಗಿರುವ ಗುಟ್ಟೇನು?

ಬಿಸಿ ಕಾಪಿಯಲ್ಲಡಗಿರುವ ಗುಟ್ಟೇನು?

– ರತೀಶ ರತ್ನಾಕರ. ಬೆಟ್ಟದಂಚಲಿ ಹುಟ್ಟಿ ಬಯಲಲಿ ಒಣಗಿ ಹುರಿದು ಪುಡಿಯಾಗಿ ಕುದಿದು ಸವಿಯಾಗಿ ಮನನಲಿವಿನ ಕಂಪ ಬೀರುವ ಕಾಪಿಯೇ, ಸೊರಗಿದ ಮೋರೆಯನ್ನರಳಿಸುವ ಮಲಗುವ ಮೆದುಳನ್ನೆಬ್ಬಿಸುವ ಆ ಮೋಡಿಯಲ್ಲಡಗಿರುವ ಗುಟ್ಟೇನೆ? ಹೌದಲ್ಲವೇ? ಮೇಲಿನ ಸಾಲುಗಳು ಕೇಳುವಂತೆ ನಮ್ಮ ಸೊರಗಿದ ಮುಕವನ್ನು ಅರಳಿಸುವ, ನಿದ್ದೆಯ ಮಂಪರನ್ನು ಓಡಿಸುವ...

ಬೇಸಾಯದಲ್ಲಿ ನಯ್ಟ್ರೋಜನ್ ಊರಿಕೆಯ ಹೆಚ್ಚುಗಾರಿಕೆ

– ಚಯ್ತನ್ಯ ಸುಬ್ಬಣ್ಣ. ಗಿಡಗಳಿಗೆ ಹೆಚ್ಚಾಗಿ ಬೇಕಿರುವ ಅದಿರು ಪೊರೆಕ(mineral nutrients)ಗಳಲ್ಲಿ ನಯ್ಟ್ರೋಜನ್ ಒಂದೆಂದು ನಾವೀಗಾಗಲೇ ಅರಿತಿದ್ದೇವೆ. ನಯ್ಟ್ರೋಜನ್ ಬೇರಡಕವನ್ನು ಗಾಳಿಯಿಂದಲೂ ಕೆಲವು ಗಿಡಗಳು ಪಡೆಯಬಲ್ಲವು. ಅದನ್ನು ಈ ಬರಹದಲ್ಲಿ ತಿಳಿಯೋಣ. ಗಾಳಿಪದರ(atmosphere)ದಲ್ಲಿ ನಯ್ಟ್ರೋಜನ್ ಬೇರಡಕವು ಎರಡು ನಯ್ಟ್ರೋಜನ್ ಅಣುಗಳನ್ನು ಹೊಂದಿರುವ ನಯ್ಟ್ರೋಜನ್ ಅಣುಕೂಟ(N2)ದ...

ಬೆಳೆಗೆ ಬೇಕಿರುವ ಪೊರೆತಗಳಾವವು?

– ಚಯ್ತನ್ಯ ಸುಬ್ಬಣ್ಣ. ಕಾಳಿನ ಬೆಳೆಗಳಾದ ಬತ್ತ, ರಾಗಿ, ಜೋಳ ಅತವಾ ತರಕಾರಿಗಳು ಮುಂತಾದವನ್ನು ತಿಂಡಿ-ತಿನಿಸುಗಳಿಗಾಗಿ ಬೆಳೆಯುವುದು ಸಾಗುವಳಿ ಇಲ್ಲವೇ ಬೇಸಾಯ. ಮನುಶ್ಯ ಕಾಡು-ಮೇಡುಗಳಲ್ಲಿ ಅಂಡಲೆದು ಕಯ್ಗೆ ಸಿಕ್ಕ ಗೆಡ್ಡೆ-ಗೆಣಸುಗಳನ್ನು ತಿನ್ನುವುದು ಇಲ್ಲವೆ ತನ್ನ ಕಯ್ಯಲ್ಲಿ ಬೇಟೆಯಾಡಲು ಬರುವ ಉಸುರಿಗಳನ್ನು ಕೊಂದು ಅವುಗಳ ಬಾಡು ತಿಂದು ಬದುಕುವ...

ಕಳೆಮದ್ದು ಕಳೆಯದಿರಲಿ ಮಣ್ಣಿನ ಹುರುಪು

– ಚಯ್ತನ್ಯ ಸುಬ್ಬಣ್ಣ. ಬೆಳೆಯ ಸಾಗುವಳಿಯಲ್ಲಿ ಒಕ್ಕಲಿಗ ಹಲವಾರು ತೊಡಕುಗಳನ್ನು ಎದುರುಗೊಳ್ಳಬೇಕಾಗುತ್ತದೆ. ಕ್ರುಶಿ ಬೂಮಿಯಲ್ಲಿ ರಯ್ತ ಬೆಳೆಯುವ ಬೆಳೆಯ ಜೊತೆಜೊತೆಯಲ್ಲೇ ಬದುಕು ಸಾಗಿಸುವ ಹಲವಾರು ಉಸುರಿಗಳಿವೆ. ಅವುಗಳಲ್ಲಿ ಕೆಲವು ಬೆಳೆಗೆ ಕೆಡುಕಾಗದಂತೆ ಗಿಡಗಳೊಂದಿಗೆ ಹೊಂದಾಣಿಕೆಯಲ್ಲಿ ಸಾಗಿದರೆ, ಇನ್ನು ಕೆಲವು ಗಿಡಗಳ ಬೆಳವಣಿಗೆಗೆ ಅಡ್ಡಿಯಾಗುತ್ತವೆ. ಅಂತಹ ಉಸುರಿಗಳಲ್ಲಿ...