ಟ್ಯಾಗ್: french

‘ಓರಡೋರ್-ಸುರ್-ಗ್ಲೇನ್’: ಕ್ರೌರ‍್ಯ, ದೌರ‍್ಜನ್ಯದ ಕುರುಹು ಈ ಗ್ರಾಮ

– ಕೆ.ವಿ.ಶಶಿದರ. ಎರಡನೆಯ ಮಹಾಯುದ್ದದ ಸಮಯದಲ್ಲಿ ನಡೆದ ಅನೇಕ ದೌರ‍್ಜನ್ಯಗಳಲ್ಲಿ ಪ್ರಾನ್ಸಿನ ಗ್ರಾಮವೊಂದರಲ್ಲಿ ನಡೆದ ಹತ್ಯಾಕಾಂಡ ಅತ್ಯಂತ ಹೀನಾಯವಾದದ್ದು. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕ್ಕಿಂತ ಕ್ರೂರವಾದ ಈ ಗಟನೆ ನಾಜಿಗಳ ಕ್ರೌರ‍್ಯಕ್ಕೆ ಹಿಡಿದ ಕನ್ನಡಿ. 642...

ಪನಾಮ ಕಾಲುವೆಯತ್ತ ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್. ಜಗತ್ತಿನ ದೊಡ್ಡದಾದ ಹಾಗು ವಿಶೇಶವಾದ ಹಡುಗು ಕಾಲುವೆಗಳಲ್ಲಿ ಪನಾಮ ಕಾಲುವೆಯ ಹೆಸರು ಇದ್ದೇ ಇರುತ್ತದೆ. ತನ್ನ ವಿನ್ಯಾಸ, ಹಳಮೆ ಮತ್ತು ಅರಿಮೆಯ ವಿಶೇಶತೆಗಳಿಂದ ಪನಾಮ ಕಾಲುವೆಯು ಹೆಸರುವಾಸಿಯಾಗಿದೆ. ಕಡಲಿನ ವ್ಯಾಪಾರ-ವಹಿವಾಟಿನಲ್ಲಿ...

ಇಂಗ್ಲೆಂಡಿನ ಹಿನ್ನಡವಳಿಯಿಂದ ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ. ಬಾರತವನ್ನು ಹಲವಾರು ವರುಶಗಳ ಕಾಲ ಇಂಗ್ಲೆಂಡ್ ದೇಶದವರು ಆಳಿದ್ದನ್ನು ನಾವು ಬಲ್ಲೆವು. ಬ್ರಿಟೀಶರು ಒತ್ತಿದ ಚಾಪು ಹೇಗಿದೆ ಅಂದರೆ ಅವರು ಬಾರತ ಬಿಟ್ಟು ಹೋದರೂ, ಅವರ ನುಡಿಯಾದ ಇಂಗ್ಲೀಶ್...

ಸ್ಪೆಶಾಲ್ 458 – ಹೊಚ್ಚ ಹೊಸ ಪೆರಾರಿ ಕಾರು

– ಜಯತೀರ‍್ತ ನಾಡಗವ್ಡ. ಪಾರ‍್ಮುಲಾ-1 ಕಾರುಗಳ ತಯಾರಕ ಇಟಲಿಯ ಹೆಸರುವಾಸಿ ಪೆರಾರಿ ಕೂಟದವರು ಇದೀಗ ಹೊಚ್ಚ ಹೊಸದಾಗಿಸಿದ ಸ್ಪೆಶಾಲ್ 458 (Speciale 458) ಮಾದರಿ ಸಿದ್ದಗೊಳಿಸಿದ್ದಾರೆ. ಈಗಾಗಲೇ ಬಿಡುಗಡೆಗೊಳಿಸಿದ್ದ ಇಟಾಲಿಯಾ 458 (Italia...

ಮಿಂಬಲೆಯನ್ನು ಬಳಸಲು ಇಂಗ್ಲೀಶ್ ಒಂದೇ ಮದ್ದಲ್ಲ!

– ರತೀಶ ರತ್ನಾಕರ. ನನಗೆ ಮೊತ್ತ ಮೊದಲ ಬಾರಿಗೆ ಮಿಂಬಲೆಯನ್ನು ಬಳಸುವ ಅವಕಾಶ ಸಿಕ್ಕಿದ್ದು ನನ್ನ ಎಸ್.ಎಸ್.ಎಲ್.ಸಿ. ಪಲಿತಾಂಶ ಬಂದಾಗ. ಪ್ರತಿಯೊಂದು ಮಾಹಿತಿಯು ಕೇವಲ ಇಂಗ್ಲೀಶಿನಲ್ಲಿ ಮಾತ್ರ ಇದ್ದುದರಿಂದ ಮೊದಲ ಬಾರಿ ಬಳಸುವಾಗ ಏನೋ...

ನಾನೇ ಪ್ರೆಶರ್ ಕುಕ್ಕರ್

ನಲ್ಮೆಯ ಪುಟಾಣಿಗಳೇ, ನಿಮಗೆ ಕನ್ನಡ ನಾಡಹಬ್ಬದ ನಲವರಿಕೆಗಳು. ನನ್ನ ಹೆಸರು ಪ್ರೆಶರ್ ಕುಕ್ಕರ್. ಕನ್ನಡದಲ್ಲಿ ನನ್ನನ್ನು ಒತ್ತು ಬೇಯುಕ ಅಂತಾ ಕರೆಯಬಹುದು. ನಿಮ್ಮೆಲ್ಲರ ಅಡುಗೆಮನೆಯಲ್ಲಿ ನಾನಿರುವುದು ನಿಮಗೆ ತಿಳಿದೇ ಇದೆ ಆದರೆ ನನ್ನ ಕೆಲಸದ ಅರಿಮೆಯ ಹಿನ್ನೆಲೆ...

ನಮಗೂ ಬೇಕು ಒಂದೊಳ್ಳೆಯ ನುಡಿ-ನೀತಿ

– ರತೀಶ ರತ್ನಾಕರ ಇಂಡಿಯಾದ ಎಲ್ಲಾ ನುಡಿಗಳಿಗೆ ಸಮಾನ ಸ್ತಾನಮಾನ ನೀಡಬೇಕು ಎಂದು ಕೇಳಿದಾಗ ಕೆಲವರಿಂದ ಬರುವ ಉತ್ತರ ಇದಾಗಿರುತ್ತದೆ. “ಹಲತನಗಳಿಂದ ಕೂಡಿರುವ ಇಂಡಿಯಾಕ್ಕೆ ಒಂದು ನುಡಿ-ನೀತಿ ತರುವುದು ದೊಡ್ಡ ಸವಾಲು, ಹಲವಾರು...

ವಿಯೆಟ್ನಾಮಿನಲ್ಲಿ ನಡೆದ ಲಿಪಿ ಬದಲಾವಣೆ

– ಪ್ರಿಯಾಂಕ್ ಕತ್ತಲಗಿರಿ. 1970ರ ದಶಕದಲ್ಲಿ ಕಾಳಗದ ಕಾರಣದಿಂದಲೇ ಹೆಸರುವಾಸಿಯಾಗಿದ್ದ ವಿಯೆಟ್ನಾಮ್ ದೇಶದ ನುಡಿಯೇ ವಿಯೆಟ್ನಮೀಸ್. ಆಸ್ಟ್ರೋಏಶ್ಯಾಟಿಕ್ (Austoasiatic) ನುಡಿಕುಟುಂಬಕ್ಕೆ (language family) ಸೇರಿದ ನುಡಿಯಿದು. ಇವತ್ತಿನ ಚೀನಾ ದೇಶದೊಂದಿಗೆ ಗಡಿ ಹಂಚಿಕೊಂಡಿರುವ...

Enable Notifications OK No thanks