ಟ್ಯಾಗ್: kannada poems

ಕವಿತೆ: ಕನಸಾಗಿ ಬಂದೆಯಲ್ಲ

– ಶಂಕರಾನಂದ ಹೆಬ್ಬಾಳ. ವನದ ಸಿರಿಯಾಗಿ ಬಿನದ ಕನಸಾಗಿ ಎದೆಯಲ್ಲಿ ಬಂದೆಯಲ್ಲ ತನನ ನುಡಿಸುತ್ತ ಮನಸ ಕದಿಯುತ್ತ ಎದುರಲ್ಲಿ ನಿಂದೆಯಲ್ಲ ಸಲುಗೆ ತೋರುತಲಿ ನಿಲುವ ತಳೆಯುತ್ತ ನ್ರುತ್ಯವ ಗೈದಿಹೆಯಲ್ಲ ಹಲವು ರೀತಿಯಲಿ ಒಲವು ಕೋರುತಲಿ...

ಬಣ್ಣ

ಕವಿತೆ: ಎಲ್ಲೆಲ್ಲೂ ಬಣ್ಣ

– ವಿನು ರವಿ. ಎಲ್ಲೆಲ್ಲೂ ಬಣ್ಣಾ ಬಣ್ಣಾ ಇದು ಕಾಮನ ಓಕುಳಿಯಣ್ಣ ಪಲ್ಲವಿಸಿದೆ ವಸಂತನೊರೆದ ಕವಿತೆಯ ಚಂದದ ಬಣ್ಣ ದುಂಬಿಯ ಕಣ್ಣಲಿ ತರತರದ ಹೂವಿನ ಬಣ್ಣ ಕಡಲ ಕನ್ನಡಿಯಲಿ ಮುಗಿಲ ನೀಲಿಬಣ್ಣ ಚಿಗುರು ಚಿಗುರೊಳಗು...

ಕವಿತೆ : ಬಿಸಿಲು

– ವೆಂಕಟೇಶ ಚಾಗಿ.  ಏನಿದು ಬಿಸಿಲು ಸುಡು ಸುಡು ಬಿಸಿಲು ಸಾಕಿದು ಹಗಲು ಬಿಸಿಲು ಬಿರು ಬಿಸಿಲು ಆಗಸದಲ್ಲಿ ಮೋಡಗಳಿಲ್ಲ ಗಾಳಿಬೀಸದೆ ನಿಂತಿದೆಯಲ್ಲ ಬೆಳಗಾದರೆ ಬರಿ ಬಿಸಿಲು ಎಲ್ಲಿಯೂ ಕಾಣದು ಪಸಲು ಜನರು ಮಾತ್ರ...

ಮನಸು, Mind

ಕವಿತೆ: ಕವಿತೆಯಲ್ಲವೇ

– ಶಿವಮೂರ‍್ತಿ. ಹೆಚ್. ದಾವಣಗೆರೆ  ಹ್ರುದಯದ ಮನದೊಳಗೆ ಬಾವಗಳ ಸಮ್ಮಿಲನದಿ ಜೀವ ಪಡೆಯುವುದು ಕವಿತೆಯಲ್ಲವೇ ಪದಪದಗಳನ್ನೆಲ್ಲ ಹದವಾಗಿ ಬೆರೆಸಿದಾಗ ಚೆಂದವಾಗಿ ಮೂಡುವುದು ಕವಿತೆಯಲ್ಲವೇ ಅಕ್ಕರಗಳನ್ನೆಲ್ಲ ಅಕ್ಕರೆಯಲಿ ಜೋಡಿಸಿದಾಗ ಸಕ್ಕರೆ ಪಾಕದಂತಾಗುವುದು ಕವಿತೆಯಲ್ಲವೇ ಜೀವನದ...

ಕವಿತೆ: ನೀನೆಲ್ಲಿ ಮರೆಯಾದೆ

– ವಿನು ರವಿ.  ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...

ಒಲವು, Love

ಕವಿತೆ: ನನ್ನೊಲವೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ನಿನ್ನ ಕಾಲ್ಬೆರಳಿಗೆ ಕಾಲುಂಗುರ ತೊಡಿಸಿ ನಿನ್ನ ಕಾಲ್ಗೆಜ್ಜೆಗಳ ನಾದಕ್ಕೆ ತಲೆದೂಗುವೆ ನಿನ್ನ ಬರಸೆಳೆದು ಅರೆಗಳಿಗೆ ಬಿಡದೆ ನನ್ನ ತೋಳುಗಳಲ್ಲಿ ಬಿಗಿದಪ್ಪಿ ಮುದ್ದಾಡುವೆ ನಿನ್ನ ಕಂಗಳೊಳಗೆ ಕಾಣುವ ಬಿಂಬ ನಾನಾಗಿ...

ಮಹಿಳಾ ಸಬಲೀಕರಣ

ಕವಿತೆ: ಬಾಲ್ಯ ವಿವಾಹ

– ಉಮಾ.ವಿ. ಓದಬೇಕೆಂಬ ಬೆಟ್ಟದಶ್ಟು ಆಸೆ ಆಕೆಗಾಯಿತು ನಿರಾಸೆ ಓದುವ ವಯಸ್ಸಿನಲ್ಲಿ ಓದಿಸಲಿಲ್ಲ ಆಡುವ ವಯಸ್ಸಿನಲ್ಲಿ ಮದುವೆ ಮಾಡಿದರಲ್ಲ ಹೊತ್ತೊಯ್ದಳು ಬಣ್ಣದ ಕನಸು ಗಂಡನ ಮನೆಗೆ ನುಚ್ಚು ನೂರಾಯ್ತು ತನ್ನ ಕನಸು ಕೊನೆಗೆ ಗಂಡನ...

ಕವಿತೆ : ಮರೆಯದಿರಿ…

– ಉಮಾ.ವಿ. ಇಶ್ಟವಾಗದು ತಾಯಿಯ ರೀತಿ ಕಣ್ ಕಟ್ಟಿದೆ ಪತ್ನಿಯ ಪ್ರೀತಿ ತಿಳಿಯದು ತನಗೂ ಮುಂದೆ ಬರುವುದು ಈ ಸ್ತಿತಿ ತಾಯಿಯ ದೂರ ಮಾಡಲು ಕೈ ಜೋಡಿಸಿದ ಪತ್ನಿಯ ಜೊತೆ ಪತಿ ತಾಯಿಯನು ಬಿಟ್ಟಿರುವನು...

ಹೊಸ ವರುಶ, new year

ಕವಿತೆ : ಹೊಸ ವರುಶವ ಸ್ವಾಗತಿಸೋಣ

– ಶ್ಯಾಮಲಶ್ರೀ.ಕೆ.ಎಸ್. ಕಹಿ ನೆನಪುಗಳ ಸುಟ್ಟು ಸಿಹಿ ಬಾವನೆಗಳ ನೆಟ್ಟು ಹೊಂಗನಸುಗಳ ನನಸಾಗಿಸುವತ್ತ ಹೆಜ್ಜೆ ಹಾಕೋಣ ಹುಣ್ಣಿಮೆಯ ಹೊಂಬಣ್ಣದಂತೆ ಹೊಳೆವ ರವಿಯ ರಶ್ಮಿಯಂತೆ ಬಾಳನ್ನು ಬಂಗಾರವಾಗಿಸುವತ್ತ ಹೆಜ್ಜೆ ಹಾಕೋಣ ಬೇಸರಕ್ಕೆ ಬೇಲಿ ಹಾಕಿ ನಿರಾಶೆಗೆ...

ಕಾಡುಜೀವಿ, kaadujeevi

ಕವಿತೆ : ವನ್ಯಜೀವಿಗಳ ಬೇಡಿಕೆ

– ಡಾ|| ನ. ಸೀತಾರಾಮ್ ಎಲ್ಲರೊಡನೆ ಬಾಳಬೇಕೆಂಬ ಅಬಿಲಾಶೆ ಎಮಗೆ ದರೆಯಲಿರುವ ಜೀವ ಸಂಕುಲದ ಬಾಗವಾಗೆ ಹಸಿದಾಗ ತಿನ್ನುವೆವಶ್ಟೆ ಬಾಯಿಚಪಲವಿಲ್ಲ ಸ್ರುಶ್ಟಿಗಾಗಿ ಸಂಗಾತಿಯ ಬಯಸುವೆವು ರಂಜನೆಗಲ್ಲ ವನ್ಯಜೀವಿಗಳು ನಾವು, ದುರಾಸೆ ನಮಗಿಲ್ಲ ನೆಮ್ಮದಿಯಿಂದ...