ಟ್ಯಾಗ್: kannada poems

ಹೊತ್ತಗೆ, Book

ಸಾವಿರದ ನಿಜವ ತೋರುವ ಪುಸ್ತಕ

– ಚಂದ್ರಗೌಡ ಕುಲಕರ‍್ಣಿ. ನುಡಿಮುತ್ತ ಹರಳುಗಳ ಒಡಲಲ್ಲಿ ಹೊತ್ತಿರುವ ಕಡಲಿನ ಆಳ ಬಗೆಬಗೆದು ತೋರುವ ಸಡಗರದ ಲೋಕ ಪುಸ್ತಕ ಬಾನಚುಕ್ಕೆಯ ಬೆರಗು ಕಾನನದ ಸಿರಿ ಸೊಬಗು ದ್ಯಾನದಲಿ ಬೆಸೆದು ಅಕ್ಶರಕೆ ಇಳಿಸಿರುವ ಜಾಣತನದ ತೊಡುಗೆ...

ಬಾ ತಾಯೆ ಎನ್ನ ಮನದ ಮಂದಿರಕೆ

– ಸ್ಪೂರ‍್ತಿ. ಎಂ. ಬಾ ತಾಯೆ ಎನ್ನ ಮನದ ಮಂದಿರಕೆ ಬಾ ತಾಯೆ ಎನ್ನ ಕೈ ಹಿಡಿದು ರಕ್ಶಿಪುದಕೆ ಚಿದ್ರವಾಗಿದೆ ಮನವು ಬಾವನೆಗಳಬ್ಬರಕೆ ಶಾಂತವಾಗಲಿ ಮನವು ನಿನ್ನ ಪಾದ ಸ್ಪರ‍್ಶಕೆ ಅಂದಕಾರದಿ ಬದುಕು ಕಂಗಾಲಾಗಿದೆ...

ಅಳದಿರು ಅಳುಕದಿರು…

– ಸಿದ್ದು ಯಾಪಲಪರವಿ. ಅಳದಿರು ಅಳುಕದಿರು ನಾವಿರುವುದು ಅಳಲು, ಅಳುಕಲೂ ಅಲ್ಲ, ಉಕ್ಕಿಬರುವ ದುಕ್ಕಕೆ ಬೆದರಿ ಚದುರಿದೆ ಮನ ಅಳಬೇಡ ಕೂಸೆ, ಅಳಬೇಡ ತಪ್ಪು ನಮ್ಮದಲ್ಲ ನಾವು ಅಪರಾದಿಗಳೂ ಅಲ್ಲ ಯಾವುದೋ ರುಣಾನುಬಂದ ಎಳೆದು...

ಬರೆದೆ ನೂರು ಕವಿತೆ ನಾನು…

– ಸುರಬಿ ಲತಾ. ಬರೆದೆ ನೂರು ಕವಿತೆ ನಾನು ಕಲ್ಪನೆಯ ಕನವರಿಕೆಯಲಿ ನೂರು ಬಾವ ಅದರಲಿತ್ತು ಸವಿಯ ಜೇನು ಅದರಲಿ ಒಂದೊಂದು ಮನದ ನೋವು ಹಲವು ಮನಕೆ ತಂಪು ತರಲು ನನ್ನ ಮನದ ಆಸೆಯು...

ಅಮ್ಮ, ತೋರಿಸು ಎನ್ನ ಮೇಲೆ ಮರುಕ

– ಸ್ಪೂರ‍್ತಿ. ಎಂ. ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ ನಿನ್ನ ಕಂದನ ತೊರೆದು ನೀ ಹೇಗೆ ಇರುವೆ? ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ ನಿನ್ನಿಂದ ಈ ತರದ ಮೋಸ ತರವಲ್ಲ ಬ್ರೂಣದಲ್ಲಿದ್ದಾಗ ನೀ...

ನನ್ನ ಗೆಳೆಯ ಸೂರಿ

– ದೀಪು ಬಸವರಾಜಪುರ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ ) ಸೂರಿಯ ಬೆಳಕನು ಸಾಲವ ಪಡೆದು ಇರುಳಲಿ ಹಚ್ಚಿದೆ ಒಂದು ದೀಪ ಮಾರನೆ ದಿನ ಸಾಲವ...

ಬೆನ್ನ ಮೇಲೇರಿತ್ತು ಬೂತ

– ಪವಮಾನ ಅತಣಿ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ ) ವರ‍್ತಮಾನದೊಡನೆ ಸೆಣೆಸಬಹುದು ಅದು ಹೊರಗಿನ ವೈರಿ ಮಾಡಬಹುದು ಮಲ್ಲಯುದ್ದ, ಬೂತವನು...

ಬಾರೆ ನೀ ಓ ತಂಗಾಳಿ

– ಸುರಬಿ ಲತಾ. ತಂಪಾಗಿ ಬೀಸುವ ಓ ಗಾಳಿ ಹೋಗೆ ಒಂದು ಮಾತು ಕೇಳೆ ನನ್ನೆದೆಯ ಒಂದು ಮಾತನು ಕೇಳದಾದ ದೂರದ ಇನಿಯನು ತೇಲಿ ಹೋಗಿ ತಲುಪಿಸು ನನ್ನ ಈ ಪ್ರೇಮ ಸಂದೇಶವನು ದೇವಾಲಯ...

ಮರೆಯದಿರಿ ತಾಯಿಯ ತ್ಯಾಗವನ್ನು

– ಚೇತನ್ ಬುಜರ‍್ಕಾರ್. ಪ್ರೀತಿಯೆಂಬ ಮಾಯೆಯ ಬಲೆಯೊಳಗೆ ಬಿದ್ದಾಗ ಮರೆಯದಿರಿ ತಾಯಿ ಕೊಟ್ಟ ಪ್ರೀತಿಯನ್ನು ಸೌಂದರ‍್ಯದ ಸೆಳೆತಕ್ಕೆ ಸಿಲುಕಿ ಜಿಂಕೆಯಂತೆ ಜಿಗಿಯುವಾಗ ಮರೆಯದಿರಿ ಜನ್ಮ ಕೊಡುವಾಗ ತಾಯಿ ಕಟ್ಟಿದ್ದ ಕನಸುಗಳನ್ನು ಅವಳಿಗೆ ಪ್ರೇಮಗೀತೆ...

ಚಿಟ್ಟೆ, Butterfly

ಕಾನನದೊಡಲಲಿ ಕಲರವ

– ಚಂದ್ರಗೌಡ ಕುಲಕರ‍್ಣಿ. ಅಕ್ಶರ ಪದವನು ಹದದಲಿ ಬೆರೆಸಿದ ಪುಸ್ತಕ ರತ್ನದ ಹರಳು ಪ್ರಕ್ರುತಿ ವಿಸ್ಮಯ ಅನಂತ ಅನುಬವ ನುಡಿಯುವ ಚಂದದ ಕೊರಳು ಬಣ್ಣದ ಹೂವು ಪರಿಮಳ ತುಂಬಿದ ಮದುರ ಜೇನಿನ ಗೂಡು ಗಿಡಗಂಟಿಗಳ...

Enable Notifications OK No thanks