ಟ್ಯಾಗ್: kannada short poems

ಹನಿಗವನಗಳು

– ವೆಂಕಟೇಶ ಚಾಗಿ. *** ಸಿಹಿ-ಕಹಿ *** ಬರಲಿ ನೂರಾರು ಕಹಿ ನಾಳೆಗಳ ಬಳಗ ಇರಲಿ ದ್ರುಡಮನಸು ನಶ್ವರದ ಎದೆಯೊಳಗ ಕಹಿಯನುಂಡರೂ ಸಿಹಿಚೆಲ್ಲಿ ಬದುಕಿನೊಳಗ ಜಯಿಸಿಬಿಡು ಜಗವನು ಮುದ್ದು ಮನಸೆ *** ಹಳತು-ಹೊಸತು ***...

ಹನಿಗವನಗಳು

– ವೆಂಕಟೇಶ ಚಾಗಿ. *** ದೂರ *** ಬಂದುಗಳ ಬೆರೆಯಲೊಂದು ಹಬ್ಬವಿರಲು ಗೆಳೆಯರ ಕರೆಯಲೊಂದು ನೆಪ ಇರಲು ಇರುವುದೆಲ್ಲವ ಬಿಟ್ಟು ಸಮಯ ಕಾಯ್ದರೆ ಕಾಲಡಿಯ ಗರಿಕೆಯೂ ದೂರ ಮುದ್ದು ಮನಸೆ *** ಹೂ ***...

ಹನಿಗವನಗಳು

– ವೆಂಕಟೇಶ ಚಾಗಿ. *** ಒಳಿತು *** ಕಡಲು ಉಪ್ಪಾದರೇನು ಆವಿ ಮಾತ್ರ ಸಿಹಿ ಕೊಳವು ಕೆಸರಾದರೇನು ಕಮಲ ಸುಂದರ ಇರುತನಕ ಕೊಡುವುದಾದರೆ ಕೊಟ್ಟು ಬಿಡು ಜಗದ ಬದುಕಿಗೆ ಒಳಿತು ಮುದ್ದು ಮನಸೆ ***...

ಹನಿಗವನಗಳು

– ವೆಂಕಟೇಶ ಚಾಗಿ. ***ಮಾತು*** ಎಲ್ಲ ತಿಳಿದೂ ನುಡಿದರೊಂದು ಮಾತು ಎಲ್ಲ ಅರಿತೂ ನಡೆದರೊಂದು ಮಾತು ಅರಿಯದಲೆ ಮಾತನಾಡುವರ ಮಾತಿಗೆ ಕಿಂಚಿತ್ತೂ ಕಿವಿಗೊಡದಿರು ಮುದ್ದು ಮನಸೆ ***ತಬ್ಬಲಿ ಬಿರಿಯಲಿ*** ಬರುವುದೆಲ್ಲವೂ ಬರಲಿ ಜೊತೆಯಲಿರಲಿ ಹಗಲು...

ಹನಿಗವನಗಳು

– ವೆಂಕಟೇಶ ಚಾಗಿ.   ***ಚಿಂತೆ*** ಬೆಳಕು ಕೊಡುವವಗಿಲ್ಲ ಸುಡುವ ಚಿಂತೆ ಹಸಿವ ನೀಗುವವಗಿಲ್ಲ ಶ್ರಮದ ಚಿಂತೆ ನಗಿಸಿ ತಾ ನಗುವವಗಿಲ್ಲ ದುಕ್ಕದ ಚಿಂತೆ ಎಲ್ಲ ಬೇಡುವಗೆಲ್ಲ ಚಿಂತೆ ಮುದ್ದು ಮನಸೆ ***ಬೆಲೆ*** ಜಗವ...

ಹನಿಗವನಗಳು

– ವೆಂಕಟೇಶ ಚಾಗಿ. *** ಆಹಾರ *** ಆಹಾರಕ್ಕಾಗಿ ಬಂದ ಪ್ರಾಣಿ ಆಹಾರವಾಯ್ತು *** ಕರ *** ಹಗಲಿನ ಬೆಳಕಿಗೂ ಕರ ತುಂಬುವ ಕಾಲ ಬರದೇ ಇರದು *** ತಿದ್ದುಪಡಿ *** ಕೊಟ್ಟ ಮಾತಿಗೂ...

ಕಿರುಗವಿತೆಗಳು

– ನಿತಿನ್ ಗೌಡ. ಹೊಸಬಾಳ ಮುನ್ನುಡಿ ಬಾಳಬೇಕು ಬವಣೆಗಳ ಬದಿಗಿಟ್ಟು, ಚಿಂತೆಯೇ ಚಿತೆಗೆ ದಾರಿ, ಬದಲಾಗುವುದೇನು ವಾಸ್ತವ , ಚಿಂತಿಸಲು? ಬದಲಾಗುವುದು ವಾಸ್ತವ, ಒಮ್ಮೆ ಅದನು ಒಪ್ಪಲು, ಒಪ್ಪಿ ಮುನ್ನಡೆಯಲು; ಬರೆಯವುದದು ಮುನ್ನುಡಿ ಹೊಸಬಾಳ...

ಹನಿಗವನಗಳು

– ವೆಂಕಟೇಶ ಚಾಗಿ. *** ಬೂಮಿ *** ಬೇಕಾಗಿದ್ದಾರೆ ಬೂಮಿಯನ್ನು ಹಿಗ್ಗಿಸಲು *** ಸಂವಿದಾನ *** ಮಾತಿಗೂ ಸಂವಿದಾನ ಬೇಕಾಗಿದೆ *** ಮಳೆ *** ಆಣಿಕಲ್ಲುಗಳು ಬೀಳುವುದೇ ಕಡಿಮೆಯಾಗಿದೆ *** ಮುಳ್ಳು *** ಕುರ‍್ಚಿಯ...

ಕವಿತೆ: ನೆಮ್ಮದಿ

– ಕಿಶೋರ್ ಕುಮಾರ್. ಕತ್ತಲೆಯು ಸರಿದು ಬೆಳಕು ಹರಿದಿದೆ ಮುನಿಸ ಬದಿಗೊತ್ತಿ ಮನವ ಹಗುರಗೊಳಿಸುವ ಅಲ್ಲೆಲ್ಲೋ ನೆಮ್ಮದಿ ಹುಡುಕದೆ ನಮ್ಮ ಸುತ್ತಲೆ ನಗುವ ಹರಡಿ ನೆಮ್ಮದಿ ಕಂಡು ಕೊಳ್ಳುವ ಇತರರಿಗೂ ಹಂಚುವ ಉಳಿದವರ ಗೆಲುವ...

ಚುಟುಕುಗಳು

– ಕಿಶೋರ್ ಕುಮಾರ್. *** ಕೋಪ *** ಯಾರಿಗಾಗಿ ಈ ಕೋಪ ಏತಕ್ಕಾಗಿ ಈ ತಾಪ ಕ್ಶಣಿಕ ಇದ್ದು ಹೋಗುವುದು ಬದುಕಿಗಾಗುವಶ್ಟು ಬಿರುಕ ನೀಡುವುದು *** ಕುಡಿತ *** ಮೋಜಿಗಾಗಿ ಮೊದಲು ಮಾಡಿ ಮತ್ತಿಗಾಗಿ...