ಟ್ಯಾಗ್: Karnataka

ಕೆಂಪೇಗೌಡರ ಬಗ್ಗೆ ಅರಿಯೋಣ

– ರತೀಶ ರತ್ನಾಕರ. ಇಂದು ಡಿಸೆಂಬರ್ 14, 2013 ಕನ್ನಡಿಗರಿಗೆ ನಲಿವಿನ ದಿನ. ಬೆಂಗಳೂರಿನ ಬಾನೋಡ ನಿಲ್ದಾಣಕ್ಕೆ ‘ನಾಡಪ್ರಬು ಕೆಂಪೇಗೌಡ ಬಾನೋಡ ನಿಲ್ದಾಣ‘ ಎಂದು ಹೆಸರಿಸುವ ದಿನ. ಸಾಕಶ್ಟು ಒತ್ತಾಯ ಮತ್ತು ಹೋರಾಟದ ಬಳಿಕ...

ಒಡೆಯರ ನೆನಸೋಣ

– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...

ಬೆಳಗಾವಿಗೆ ಪ್ರವಾಸ

– ಸಂದೀಪ್ ಕಂಬಿ. ಕಳೆದ ವರುಶ ಗೆಳೆಯರೊಡನೆ ಗುಜರಾತಿಗೆ ಕಾರನ್ನು ಓಡಿಸಿಕೊಂಡು ಹೋದಾಗ ಬೆಳಗಾವಿಯ ಮೂಲಕ ಹೋಗಿದ್ದೆ. ಕರ್‍ನಾಟಕದ ಹಲವೆಡೆ ನಾನು ಓಡಾದಿದ್ದರೂ ಬೆಳಗಾವಿಗೆ ಹೋಗಿದ್ದು ಅದೇ ಮೊದಲು. ಅಲ್ಲಿಗೆ ತಲುಪುವ ಹೊತ್ತಿಗೆ...

ಕನ್ನಡ ನಾಡಿನ ಮೂಲ

– ಸಂದೀಪ್ ಕಂಬಿ. ಇಂದು ನಾವು ‘ಕನ್ನಡ’ ಎಂಬ ಪದವನ್ನು ನಮ್ಮ ನುಡಿಯನ್ನು ಕುರಿತು ಹೇಳುವುದಕ್ಕಾಗಿ ಬಳಸುತ್ತೇವೆ. ಕನ್ನಡವನ್ನಾಡುವ ಜನರಿರುವ ನಾಡನ್ನು, ಅಂದರೆ ನಮ್ಮ ನಾಡನ್ನು, ಕನ್ನಡ ನಾಡು, ಕರ್‍ನಾಟಕ ಎಂದು ಕರೆಯುತ್ತೇವೆ....

ಮಿಂಬಲೆಯನ್ನು ಬಳಸಲು ಇಂಗ್ಲೀಶ್ ಒಂದೇ ಮದ್ದಲ್ಲ!

– ರತೀಶ ರತ್ನಾಕರ. ನನಗೆ ಮೊತ್ತ ಮೊದಲ ಬಾರಿಗೆ ಮಿಂಬಲೆಯನ್ನು ಬಳಸುವ ಅವಕಾಶ ಸಿಕ್ಕಿದ್ದು ನನ್ನ ಎಸ್.ಎಸ್.ಎಲ್.ಸಿ. ಪಲಿತಾಂಶ ಬಂದಾಗ. ಪ್ರತಿಯೊಂದು ಮಾಹಿತಿಯು ಕೇವಲ ಇಂಗ್ಲೀಶಿನಲ್ಲಿ ಮಾತ್ರ ಇದ್ದುದರಿಂದ ಮೊದಲ ಬಾರಿ ಬಳಸುವಾಗ ಏನೋ...

ಮಿಂಬಲೆಯಲಿ ಮಿನುಗಲಿದೆ ಕನ್ನಡ

– ರತೀಶ ರತ್ನಾಕರ. ಇಂಗ್ಲೀಶಿನಲ್ಲಿ ಒಂದು ಮಾತಿದೆ Today’s exciting needs become tomorrow’s basic needs. ಹವ್ದು, ಒಂದು ಕಾಲದಲ್ಲಿ ಟಿವಿ ಹಾಗೂ ಅಲೆಯುಲಿಯಂತಹ ವಸ್ತುಗಳು ಕೇವಲ ಸುಕದ ವಸ್ತುಗಳಾಗಿ ಕಣ್ಣಿಗೆ ಕಾಣುತ್ತಿದ್ದವು,...

ಆಡಳಿತದಲ್ಲಿ ಕನ್ನಡ: ಅರಸಾಳ್ವಿಕೆಗಳು ಕೊಟ್ಟ ಹಕ್ಕು ಮಂದಿಯಾಳ್ವಿಕೆ ಕಸಿಯಿತು

– ರಗುನಂದನ್. ಕನ್ನಡ ನಾಡಿನ ಹಿನ್ನಡವಳಿಯು ಸುಮಾರು 2000 ವರುಶಗಳಶ್ಟು ಚಾಚಿದೆ. ಈ ಗಡುವಿನಲ್ಲಿ ಬೇಕಾದಶ್ಟು ಅರಸು ಮನೆತನಗಳು, ಸಾಮ್ರಾಜ್ಯಗಳು ಕನ್ನಡ ನಾಡಿನಲ್ಲಿ ಆಳ್ವಿಕೆ ನಡೆಸಿವೆ. ಈ ರಾಜ್ಯಗಳಲ್ಲಿ ಹೆಚ್ಚೆಣಿಕೆಯ ಮಂದಿ ಕನ್ನಡಿಗರೇ...

ಕರ‍್ನಾಟಕದ ಏಕೀಕರಣಕ್ಕೆ ಹೋರಾಡಿದ ಹೆಣ್ಣುಮಕ್ಕಳು

– ರಗುನಂದನ್. ಕರ‍್ನಾಟಕದ ಕಳೆದ 300 ವರುಶಗಳ ಚರಿತ್ರೆಯಲ್ಲಿ ಬಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಹೆಂಗಸರ ಪಾತ್ರವು ಮುಕ್ಯವಾಗಿತ್ತು ಎಂಬುದನ್ನು ಕಾಣಬಹುದು. ಯೂರೋಪಿಯನ್ನರ ಎದುರು ಹೋರಾಡಿದವರಲ್ಲಿ ಕಿತ್ತೂರು ಚೆನ್ನಮ್ಮ, ಅಬ್ಬಕ್ಕ ಮುಂತಾದವರು ನೆನಪಿಗೆ ಬರುತ್ತಾರೆ....

ಏಕೀಕರಣ: ಕೆಚ್ಚೆದೆಯ ಕನ್ನಡಿಗರ ದಿಟ್ಟತನದ ಕತೆ

– ರತೀಶ ರತ್ನಾಕರ. ನವೆಂಬರ್ 1, ಕರ‍್ನಾಟಕದೆಲ್ಲೆಡೆ ರಾಜ್ಯೋತ್ಸವದ ನಲಿವು, ಎಲ್ಲೆಲ್ಲೂ ಹಳದಿ ಕೆಂಪು ಬಣ್ಣಗಳ ಆಟ. ಕರುನಾಡ ತುಂಬೆಲ್ಲಾ ಕನ್ನಡದ ಕಲರವ. ಹಾಗದರೆ, ಈ ಹಬ್ಬದ ಹುಟ್ಟಿನ ಹಿಂದಿನ ಹಳಮೆಯೇನು? ಯಾತಕ್ಕಾಗಿ...

ದೊಡ್ಡಕಲ್ಲು ತಾಣ ಹಿರೇಬೆಣಕಲ್

– ಸಂದೀಪ್ ಕಂಬಿ. ನಮ್ಮ ಕರ್‍ನಾಟಕದಲ್ಲಿ ಕಲ್ಲುಗಾಲದ ಉಳಿಕೆಗಳ ಹಲವು ತಾಣಗಳು ಸಿಗುತ್ತವೆ. ಅಂತಹ ಒಂದು ತಾಣ ಕೊಪ್ಪಳ ಜಿಲ್ಲೆಯಲ್ಲಿರುವ ಹಿರೇಬೆಣಕಲ್. ಕಲ್ಲುಗಾಲದಿಂದ ಕಬ್ಬಿಣ ಕಾಲದೆಡೆಗೆ ಮಾರ್‍ಪಾಟು ಹೊಂದುತ್ತಿದ್ದ ನಡಾವಳಿಯ ಉಳಿಕೆಗಳಿವು. ಇಂತಹ...