ಕಯ್ಯೆ ಪೆನ್ನಾಗಿ ಬರೆಯಲಿ

ಸರಿ
ಅಂತರ ಜಾಲ ಕಯಾಲಿ
ಇರದಿರೆ ನೀನಾಗಿಬಿಡುವೆ ಕಾಲಿ
ಪುಸ್ತಕಗಳೀಗ ಡಿಜಿಟಲ್ಲಲಿ
ಕಯ್ಯೆ ಪೆನ್ನಾಗಿ ಬರೆಯಲಿ!

ಬರಿ
ಕಾಗದವೇಕೆ ಪರದೆಯಲಿ
ತಪ್ಪ ರಬ್ಬರಿರದೆ ಅಳಿಸುತಲಿ
ಬೇಕೆಶ್ಟು ಬಾರಿ ಅಶ್ಟೂ ಸಲ
ತಪ್ಪಿದ್ದರೂ ಹೇಳುವ ಕಳ!

ನಾಗೇಶ ಮಯ್ಸೂರು

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: