ತಿಂಗಳ ಬರಹಗಳು: ಸೆಪ್ಟಂಬರ್ 2013

ಮಕ್ಕಳಿರಲವ್ವ ಮನೆ ತುಂಬ!

–ಸಿದ್ದೇಗವ್ಡ 1. ನಿನ್ನ ಮಲಗಿಸುವಾಗ ತುಂಬಾ ಸುಸ್ತಾಗಿಬಿಡುತ್ತದೆ ನೀನದೆಶ್ಟು ಹಟಮಾರಿ, ತುಂಟ? ನಿದ್ರಿಸಿದಾಗ ನೋಡಬೇಕು ಆ ನಿನ್ನ ಮೊಗ ಅದೆಶ್ಟು ಪ್ರಶಾಂತ. 2. ಏನೋ ಬೇಸರ ನಿನ್ನ ನೋಡದಿದ್ದಾಗ ಕಣ್ಣು ಬಿಟ್ಟಕೂಡಲೇ ನೇಸರ....

ಉದ್ದಿಮೆಯಲ್ಲಿ ಮುಂದಿರುವ ಮಹಾರಾಶ್ಟ್ರದಲ್ಲಿ ಮರಾಟಿಗರಿಗೆ 80%ರಶ್ಟು ಮೀಸಲಾತಿ!

– ಜಯತೀರ‍್ತ ನಾಡಗವ್ಡ. ದೇಶದಲ್ಲಿ ಹೆಚ್ಚಿನ ಕಯ್ಗಾರಿಕೆಗಳನ್ನು ಹೊಂದಿರುವ ನಾಡುಗಳಲ್ಲಿ ಒಂದು ಎನ್ನಿಸಿರುವ ನೆರೆಯ ಮಹಾರಾಶ್ಟ್ರದ ಏರ್‍ಪಾಡು ಹೇಗಿದೆ ಎಂಬುದರ ಬಗ್ಗೆ ನನ್ನ ಸ್ವಂತ ಅನುಬವದ ಬರಹ. ಮರಾಟಿಗರ ಹೆಚ್ಚಿನ ಜನರ ಕಲಿಕೆಯ ನುಡಿ...

ನುಡಿಯ ಕಲಿಕೆ ಮತ್ತು ಕಲಿಕೆನುಡಿ

–ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 9 ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ...

ಮಂಜುಗವನ

–ದೇವೇಂದ್ರ ಅಬ್ಬಿಗೇರಿ ಮುಗಿಲಿನಿಂದ ಕೆಳಗಿಳಿವ ಪ್ರಕ್ರುತಿ ನೇಯ್ದ ಸೂಕ್ಶ್ಮ ಬಿಳಿ ರೇಶ್ಮೆ, ಅದ ತೊಟ್ಟು ಬೂತಾಯಿ ಆಗುವಳು ಕಣ್ ಕುಕ್ಕುವ ಶ್ವೇತ ಪ್ರತಿಮೆ. ಎತ್ತ ನೊಡಿದರತ್ತ ಶ್ವೇತೆ ಮರೆಯಾಗುವದು ಪ್ರಕ್ರತಿಯ ವಿವಿದತೆ, ದೂರುದುಂಬಿ...

ಸರೋಜಿನಿ ಮಹಿಶಿ ವರದಿ ಜಾರಿಯಾಗಲಿ

– ಚೇತನ್ ಜೀರಾಳ್. ಬಾರತದ ಬಿಡುಗಡೆಯ ನಂತರ ಹಿಂದಿನ ಮಯ್ಸೂರು ಮಹಾರಾಜರ ಮುಂದಾಲೋಚನೆಯಿಂದಾಗಿ ಹಲವಾರು ಉದ್ದಿಮೆಗಳು ಕನ್ನಡ ನಾಡಿನಲ್ಲಿ ಶುರುವಾಗುತ್ತಿದ್ದವು, ಉದ್ದಿಮೆಗಳಲ್ಲಿ ಕನ್ನಡ ನಾಡು ತನ್ನ ಸ್ವಂತಿಕೆಯನ್ನು ಗುರುತಿಸಿಕೊಳ್ಳತೊಡಗಿತ್ತು. ಸುಮಾರು 80ರ ಸಮಯದಲ್ಲಿ...

ಕನ್ನಡ ವಿಕ್ಶನರಿಯನ್ನು ಬೆಳೆಸೋಣ ಬನ್ನಿ

– ಪ್ರಶಾಂತ ಸೊರಟೂರ. ’ವಿಕ್ಶನರಿ’ – ಇದು ಮಿಂಬಲೆಯಲ್ಲಿ ವಿಕಿಪೀಡಿಯಾ ಹೊಮ್ಮಿಸಿದ ತೆರೆದ ಪದನೆರಕೆ. ಜಗತ್ತಿನ ಹಲವು ನುಡಿಗಳಲ್ಲಿ ಈ ವಿ(ಡಿ)ಕ್ಶನರಿ ಮೂಡಿಬರುತ್ತಿದ್ದು ಕನ್ನಡವೂ ಅವುಗಳಲ್ಲಿ ಸೇರಿದೆ. ಕೆಲ ವರುಶಗಳ ಹಿಂದೆ ಕನ್ನಡ ವಿಕ್ಶನರಿಯಲ್ಲಿ...

ನೋಡಲೆಂದು ನಿಂತೆ ರವಿಯ…

–ಪ್ರವೀಣ್ ಕ್ರುಶ್ಣ ನೋಡಲೆಂದು ನಿಂತೆ ರವಿಯ ಮೋಡದ ಮರೆಯಲ್ಲಿದ್ದರೂ, ಬಿಡಲಿಲ್ಲ ಹಟವ ಅವ ಮರೆಯಾಗುವ ಸಮಯವಾದರೂ, ಮರೆಯಾಗಲು ಬೆಳಕು ಬೆಳಗಲು ಶುರು ಮಾಡಿತು ಅಲ್ಲಿದ್ದ ದೀಪವು ಕೊನೆಗೂ ನೋಡಲಾಗಲಿಲ್ಲ ತೋರದೆ ಕನಿಕರ ಮೋಡಗಳಿವು...

ಹಲ ಊರುಗಳ ಬೆಳವಣಿಗೆಯೇ ನಾಡಿನ ಏಳಿಗೆಗೆ ಹಾದಿ

– ಚೇತನ್ ಜೀರಾಳ್. ರುಚಿರ್ ಶರ್‍ಮಾ ಎಂಬುವವರು ಸದ್ಯಕ್ಕೆ ಮಾರ್‍ಗನ್ ಸ್ಟ್ಯಾನ್ಲಿ ಎಂಬ ಹೆಸರಿನ ಕಂಪನಿಯಲ್ಲಿ ಎಮರ್‍ಜಿಂಗ್ ಮಾರ್‍ಕೆಟ್ ಇಕ್ವಿಟೀಸ್ ಆಂಡ್ ಗ್ಲೋಬಲ್ ಮ್ಯಾಕ್ರೋ ವಿಬಾಗದ ಮುಂದಾಳಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದಿರುವ...

ಈಕೆಗೆ ನೋವಿನ ಅರಿವೇ ಇಲ್ಲ!

–ವಿವೇಕ್ ಶಂಕರ್ ನೋವು, ನಮ್ಮ ಬದುಕಿನಲ್ಲಿ ಆಗಾಗ ಕೇಳಿಬರುವ ಪದ. ನಮಗೆ ಏನೇ ಗಟ್ಟಿಯಾಗಿ ತಾಗಿದರು ಇಲ್ಲವೇ ಚೂಪಾದ ವಸ್ತು ಚುಚ್ಚಿದರೂ ನಮಗೆ ಅದರಿಂದಾಗುವ ನೋವು ತಟ್ಟನೆ ತಿಳಿಯುತ್ತದೆ. ಇದು ಸಹಜ ಹಾಗೂ...

ಉಳಿದದ್ದು ಮೂಗುತಿ ಮಾತ್ರ…

– ಶ್ವೇತ ಪಿ.ಟಿ. ಸೀರೆಯುಟ್ಟು ನೆರಿಗೆಯೆಣಿಸಿ ಸಂಬ್ರಮಿಸಿದವಳಲ್ಲ ದುಂಡಗೆ ಬೊಟ್ಟಿಟ್ಟು ಅದೆಶ್ಟೋ ದಿನ ಅಡವಿಡದೆ ಉಳಿದದ್ದು ಮೂಗುತಿ ಮಾತ್ರ ಹೆಣ್ತನದ ಹೆಗ್ಗುರತಂತೆ ಸವಕಲು ಗಟ್ಟಿ ಕಯ್ಗಳಿವೆ ಲೆಕ್ಕದಶ್ಟು ರೊಟ್ಟಿ ತಟ್ಟಲು ಒಡಲ ಬೆಚ್ಚನೆ ಕಾವಿದೆ...