ಪೆಬ್ರುವರಿ 19, 2014

ಇಗೋ! ನಾವು ಕಟ್ಟಿದ 2,956 ಪದಗಳು!

–ಪಪಕಪ ತಂಡ ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟಲು ಆಗುವುದೇ ಇಲ್ಲವೆಂಬ ಅನಿಸಿಕೆ ಎಲ್ಲೆಲ್ಲೂ ಕೇಳಿಬರುತ್ತಿತ್ತು. ಆ ಅಳವೇ ಕನ್ನಡಕ್ಕೆ ಇಲ್ಲವೇನೋ ಎಂಬ ಅನಿಸಿಕೆಯಿತ್ತು. ಹೊಸ ಪದ ಕಟ್ಟುವವರೆಲ್ಲ ಸಂಸ್ಕ್ರುತದ ಮೊರೆ ಹೋಗುವುದು ವಾಡಿಕೆಯಾಗಿತ್ತು....

ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 29 ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ...