ದಿನದ ಬರಹಗಳು February 24, 2014

ಅವಳು ಒಲುಮೆಯ ಹೊನಲು

–ರತೀಶ ರತ್ನಾಕರ ಬಾಳ ನೊಗವದು ಒಂಟಿ ಕುಂಟುತ್ತ ಸಾಗಿತ್ತು ನಡೆಸುಗನ ಚಾಟಿ ಏಟಿನ ಬಿರುಸು ಜೋರಿತ್ತು| ಬಂದೆನ್ನ ಹೆಗಲನ್ನು ನೀಡಿದಳು ನೋಡವಳು ನಂಬುಗೆಯ ಬಿತ್ತಲು ನಲಿವನ್ನು ಬೆಳೆಯಲು| ಗಾಜು ಮೀರಿಸೋ ನುಣುಪು, ತೀಡಿದವರಾರು? ಕನ್ನಡಿಯು ನಾಚುವುದು ಇವಳಂದ ಬಲುಜೋರು| ನೊರೆಹಾಲು ಸವಿಜೇನ ಬೆರೆಸಿ ಮೂಡಿಸಿದವ...

ರಾಜ್ಯಗಳ ಕಯ್ಗೆ ಸಿಗಬೇಕು ಹೆಚ್ಚಿನ ಅದಿಕಾರ

– ಚೇತನ್ ಜೀರಾಳ್. ಬಾರತ ದೇಶದ ಸಂಸದೀಯ ಇತಿಹಾಸದಲ್ಲಿ ಕರಾಳ ಅದ್ಯಾಯವೊಂದು ನಡೆದು ಹೋಗಿದೆ. ಮಂದಿಯಾಳ್ವಿಕೆಯಲ್ಲಿ ನಂಬಿಕೆಯನ್ನು ಹುಟ್ಟುಹಾಕಬೇಕಾಗಿದ್ದ ಜಾಗದಲ್ಲಿ ಮಂದಿಯಾಳ್ವಿಕೆಯನ್ನು ಕೊಲ್ಲುವ ಕೆಲಸವಾಗಿದೆ. ಇತ್ತೀಚಿಗೆ ಲೋಕಸಬೆಯಲ್ಲಿ ತೆಲಂಗಾಣವನ್ನು ಹೊಸ ರಾಜ್ಯವನ್ನಾಗಿ ಮಾಡುವ ಮಸೂದೆಯನ್ನು ಮಂಡಿಸಲಾಗಿತ್ತು. ಆಂದ್ರಪ್ರದೇಶವನ್ನು ಒಡೆದು ಹೊಸ ತೆಲಂಗಾಣ ರಾಜ್ಯವನ್ನು ಮಾಡುವ ಕೆಲಸವನ್ನು...

‘ಮಾಡಿದ’ ಕಯ್ಗೆ ಅರಿವಿನ ಕಸುವು

– ವಿವೇಕ್ ಶಂಕರ್. ಹಲವು ದೂಸರುಗಳಿಂದ ಹಲವು ಮಂದಿಗೆ ಕಯ್ಯನ್ನು ತುಂಡರಿಸುವ ಎಸಕ ಮಾಡಬೇಕಾಗುತ್ತದೆ. ಕಯ್ಯಿ ಕಳೆದುಕೊಂಡವರಿಗೆ ಮಾಡಿದ ಕಯ್ಯನ್ನು(artificial hand) ಆಮೇಲೆ ಹಾಕುತ್ತಾರೆ. ಆದರೆ ಈ ಮಾಡಿದ ಕಯ್ ನಮ್ಮ ಕಯ್ಯಿ ಹಾಗೆ ನೆರೆಯಾಗಿ ಕೆಲಸ ಮಾಡುವುದಿಲ್ಲ. ಮಾಡಿದ ಕಯ್ಯಿಗೆ, ನಮ್ಮ ಕಯ್ಗಿರುವ...